Thursday, 22nd March 2018  

Vijayavani

ಐಟಿ ದಾಳಿ ವೇಳೆ ದಾಖಲೆ ಹರಿದ ಆರೋಪ - ಐಟಿ ಕೋರ್ಟ್‌ ತೀರ್ಪಿಗೆ ಕ್ಷಣಗಣನೆ- ಸಚಿವ ಡಿಕೆಶಿಗೆ ಸಿಗುತ್ತಾ ಜಾಮೀನು        ದೇವೇಗೌಡರಿಗೆ ವಯಸ್ಸಾಗಿದೆ ಅನ್ನೋ ಸಿಎಂ ಹೇಳಿಕೆ ವಿಚಾರ - ಸಿದ್ದರಾಮಯ್ಯಗೆ ಎಚ್‌ಡಿಡಿ ತಿರುಗೇಟು - ರಾಜಕೀಯ ಅಖಾಡಕ್ಕೆ ಆಮಂತ್ರಿಸಿದ ಮಾಜಿ ಪ್ರಧಾನಿ        ಜಲಸಂಪನ್ಮೂಲ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ - ಸಚಿವ ಎಂ.ಬಿ.ಪಾಟೀಲ್‌ಗೆ ೨೭ ಕೋಟಿ ಕಿಕ್​ಬ್ಯಾಕ್ - ಕೆಲವೊತ್ತಲ್ಲೇ ಎಂ.ಬಿ ಪಾಟೀಲರಿಂದ ಸುದ್ದಿಗೊಷ್ಟಿ        ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ಶಾಸಕ - ಚಿಮ್ಮನಕಟ್ಟಿ ಮನೆ ಎದ್ರು ಮಹಿಳೆ ಆತ್ಮಹತ್ಯೆ - ಬದಾಮಿ ಎಂಎಲ್‌ಎಗೆ ಸಂಕಷ್ಟ        ಕಾವೇರಿ ನದಿ ನೀರು ಹಂಚಿಕೆ ವಿವಾದ - ಸುಪ್ರೀಂಕೋರ್ಟ್‌ ತೀರ್ಪು ಪ್ರಶ್ನಿಸಿ ಕೇರಳ ಅರ್ಜಿ - ತೀರ್ಪು ಮರುಪರಿಶೀಲನೆಗೆ ಮನವಿ       
Breaking News
ಶೃಂಗೇರಿ ಸನ್ನಿಧಾನದಲ್ಲಿ ಅಜ್ಜಿ ಇಂದಿರಾ ಕನವರಿಕೆ

| ಶ್ರೀಕಾಂತ ಶೇಷಾದ್ರಿ ಚಿಕ್ಕಮಗಳೂರು: ನಾಲ್ಕು ದಶಕದ ಹಿಂದೆ ಪಕ್ಷಕ್ಕೆ ಮರುಹುಟ್ಟು ಕೊಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ...

ಮೋದಿ ಹೋದಲೆಲ್ಲ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ: ರಾಹುಲ್​ ಗಾಂಧಿ

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರತಿಯೊಂದು ಭಾಷಣದಲ್ಲಿ ಬಸವೇಶ್ವರರ ಹೆಸರು ಹೇಳುತ್ತಿದ್ದಾರೆ. ಆದರೆ, ಅವರು ನುಡಿದಂತೆ ನಡೆಯದೆ...

ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ರಾಹುಲ್​ ಗಾಂಧಿ

ಶೃಂಗೇರಿ: ಮೂರನೇ ಹಂತದ ಜನಾಶೀರ್ವಾದ ಯಾತ್ರೆಯ ಎರಡನೇ ದಿನ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಶೃಂಗೇರಿಯ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಹಿಂದು ಸಂಪ್ರದಾಯದಂತೆ ಪಂಚೆ, ಶಲ್ಯ ಧರಿಸಿದ ರಾಹುಲ್​...

ನಾರಾಯಣ ಗುರುಗಳ ಜಪಿಸಿದ ರಾಹುಲ್

ಮಂಗಳೂರು: ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಜನಾಶೀರ್ವಾದ ಯಾತ್ರೆಗೆ ಸಿಕ್ಕ ಸ್ಪಂದನೆಯಿಂದ ಅಮಿತೋತ್ಸಾಹದಲ್ಲಿದ್ದ ಕಾಂಗ್ರೆಸ್ ಪಾಳಯ ಮಂಗಳವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚರಿಸಿ ಮತ್ತೊಮ್ಮೆ ಆಶೀರ್ವದಿಸುವಂತೆ ಜನರನ್ನು ಕೋರಿತು. ಯಾತ್ರೆ ನೇತೃತ್ವ...

ಮಂಡ್ಯದಲ್ಲಿ ರಮ್ಯಾ ತಾಯಿ ಸ್ಪರ್ಧೆ?

ಮಂಡ್ಯ: ಪ್ರಥಮ ಪ್ರಯತ್ನದಲ್ಲೇ ಸಂಸದೆಯಾಗಿ, ನಂತರದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋಲುಂಡು ಜಿಲ್ಲೆಗೆ ಅಪರೂಪದ ಅತಿಥಿಯಾಗಿರುವ ರಮ್ಯಾ ಬದಲಿಗೆ ಅವರ ತಾಯಿ ರಂಜಿತಾ ಮಂಡ್ಯದಲ್ಲಿ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. 28 ವರ್ಷ ಸಂಘಟನೆ...

ಕೈ ಮುಖಂಡರ ಸೋಲಿಸಲು ಬಿಜೆಪಿ ಸ್ಕೆಚ್

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಸೂತ್ರ ಹಿಡಿಯಲು ಹಲವು ಕಾರ್ಯತಂತ್ರ ರೂಪಿಸಿರುವ ಬಿಜೆಪಿ, ಕಾಂಗ್ರೆಸ್​ನ ಪ್ರಮುಖ 20 ಮುಖಂಡರನ್ನು ಸೋಲಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಸಿಎಂ ಸಿದ್ದರಾಮಯ್ಯ ಸೇರಿ ಕೆಲ ಸಚಿವರು, ಮುಖಂಡರ ಕ್ಷೇತ್ರಗಳನ್ನು ಗುರುತಿಸಿದ್ದು,...

Back To Top