Thursday, 22nd March 2018  

Vijayavani

ಐಟಿ ದಾಳಿ ವೇಳೆ ದಾಖಲೆ ಹರಿದ ಆರೋಪ - ಐಟಿ ಕೋರ್ಟ್‌ ತೀರ್ಪಿಗೆ ಕ್ಷಣಗಣನೆ- ಸಚಿವ ಡಿಕೆಶಿಗೆ ಸಿಗುತ್ತಾ ಜಾಮೀನು        ದೇವೇಗೌಡರಿಗೆ ವಯಸ್ಸಾಗಿದೆ ಅನ್ನೋ ಸಿಎಂ ಹೇಳಿಕೆ ವಿಚಾರ - ಸಿದ್ದರಾಮಯ್ಯಗೆ ಎಚ್‌ಡಿಡಿ ತಿರುಗೇಟು - ರಾಜಕೀಯ ಅಖಾಡಕ್ಕೆ ಆಮಂತ್ರಿಸಿದ ಮಾಜಿ ಪ್ರಧಾನಿ        ಜಲಸಂಪನ್ಮೂಲ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ - ಸಚಿವ ಎಂ.ಬಿ.ಪಾಟೀಲ್‌ಗೆ ೨೭ ಕೋಟಿ ಕಿಕ್​ಬ್ಯಾಕ್ - ಕೆಲವೊತ್ತಲ್ಲೇ ಎಂ.ಬಿ ಪಾಟೀಲರಿಂದ ಸುದ್ದಿಗೊಷ್ಟಿ        ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ಶಾಸಕ - ಚಿಮ್ಮನಕಟ್ಟಿ ಮನೆ ಎದ್ರು ಮಹಿಳೆ ಆತ್ಮಹತ್ಯೆ - ಬದಾಮಿ ಎಂಎಲ್‌ಎಗೆ ಸಂಕಷ್ಟ        ಕಾವೇರಿ ನದಿ ನೀರು ಹಂಚಿಕೆ ವಿವಾದ - ಸುಪ್ರೀಂಕೋರ್ಟ್‌ ತೀರ್ಪು ಪ್ರಶ್ನಿಸಿ ಕೇರಳ ಅರ್ಜಿ - ತೀರ್ಪು ಮರುಪರಿಶೀಲನೆಗೆ ಮನವಿ       
Breaking News
ರಾಮಸೇತುಗೆ ಧಕ್ಕೆ ಇಲ್ಲ

ನವದೆಹಲಿ: ದೇಶದ ಹಿತಾಸಕ್ತಿಯಿಂದ ರಾಮಸೇತುವನ್ನು ರಕ್ಷಿಸಲಾಗುವುದು, ಅದನ್ನು ಕೆಡಹುವ ಯಾವುದೇ ಇರಾದೆ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಪ್ರಮಾಣಪತ್ರ...

ಉತ್ತಮ ನಿರ್ಧಾರ

ಭಾರತದ ಧನುಷ್ಕೋಟಿ ಹಾಗೂ ಶ್ರೀಲಂಕಾದ ಮನ್ನಾರ್ ದ್ವೀಪವನ್ನು ಸಂರ್ಪಸುವ ರಾಮಸೇತುವನ್ನು ಕೆಡವದೆ ಸಂರಕ್ಷಿಸಲಾಗುವುದು ಎಂದು ಕೇಂದ್ರ ಸರ್ಕಾರ ಸವೋಚ್ಚ ನ್ಯಾಯಾಲಯಕ್ಕೆ...

ರಾಮಸೇತುಗೆ ಹಾನಿ ಮಾಡುವುದಿಲ್ಲ ಎಂದ ಕೇಂದ್ರ ಸರ್ಕಾರ

ನವದೆಹಲಿ: ಭಾರತ ಮತ್ತು ಶ್ರೀಲಂಕಾಗೆ ಸಂಪರ್ಕ ಕಲ್ಪಿಸಿರುವ ರಾಮಸೇತುವಿಗೆ ಹಾನಿ ಮಾಡದೆ ರಾಷ್ಟ್ರದ ಹಿತದೃಷ್ಟಿಯಿಂದ ಸೇತುಸಮುದ್ರಂ ಯೋಜನೆಗೆ ಪರ್ಯಾಯ ಮಾರ್ಗ ಹುಡುಕುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ರಾಷ್ಟ್ರದ...

ಕಾವೇರಿ ನದಿ ನೀರು ಹಂಚಿಕೆ: ಇಂದಿನ ಸರ್ವಪಕ್ಷ ಸಭೆ ರದ್ದು

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕುರಿತು ಸುಪ್ರೀಂಕೋರ್ಟ್​ ನೀಡಿರುವ ತೀರ್ಪಿನ ವಿಚಾರವಾಗಿ ಇಂದು ದೆಹಲಿಯಲ್ಲಿ ನಡೆಯಬೇಕಿದ್ದ ಸರ್ವಪಕ್ಷಗಳ ಸಭೆ ರದ್ದಾಗಿದೆ. ವಾರಾಂತ್ಯದಲ್ಲಿ ದೆಹಲಿಯಲ್ಲಿ ಸಂಸದರು, ಸಚಿವರ ಉಪಸ್ಥಿತಿ ಬಗ್ಗೆ ಸ್ಪಷ್ಟನೆ ಇಲ್ಲದ ಹಿನ್ನೆಲೆಯಲ್ಲಿ...

ಆಧಾರ್ ಜೋಡಣೆ ಅನಿರ್ದಿಷ್ಟಾವಧಿಗೆ ವಿಸ್ತರಣೆ

ನವದೆಹಲಿ: ವಿವಿಧ ಸರ್ಕಾರಿ ಸೇವೆಗಳು, ಮೊಬೈಲ್ ಸಿಮ್ ಬ್ಯಾಂಕ್ ಖಾತೆಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ಜೋಡಣೆ ವಿಚಾರದಲ್ಲಿ ಜನಸಾಮಾನ್ಯರಿಗೆ ಸುಪ್ರೀಂಕೋರ್ಟ್ ನಿರಾಳತೆ ಒದಗಿಸಿದೆ. ಆಧಾರ್​ಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಹೊರಬೀಳುವವರೆಗೂ ಆಧಾರ್ ಜೋಡಣೆಯನ್ನು...

ಬ್ಯಾಂಕ್‌ ಖಾತೆ, ಮೊಬೈಲ್‌ ನಂಬರ್‌ಗೆ ಆಧಾರ್‌ ಜೋಡಣೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್‌

ನವದೆಹಲಿ: ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ನಂಬರ್‌ಗೆ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಜೋಡಿಸಲು ನೀಡಿದ್ದ ಗಡುವನ್ನು ಸುಪ್ರೀಂಕೋರ್ಟ್‌ ಅನಿರ್ದಿಷ್ಟಾವಧಿಗೆ ಮುಂದೂಡಿದ್ದು, ಮುಂದಿನ ತೀರ್ಪಿನವರೆಗೂ ಆಧಾರ್‌ ಜೋಡಣೆ ಕಡ್ಡಾಯವಲ್ಲ ಎಂದು ಹೇಳಿ ಮಹತ್ವದ ತೀರ್ಪು ನೀಡಿದೆ....

Back To Top