Friday, 17th August 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಟಲ್​ ಅಂತಿಮ ದರ್ಶನ, ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ         ಅಟಲ್​​ಗೆ ವಿಶ್ವದಾದ್ಯಂತ ಕಂಬನಿ: ಅಂತಿಮ ದರ್ಶನಕ್ಕೆ ವಿದೇಶಿ ನಾಯಕರ ಆಗಮನ, ಪಾಕ್​​ ನಿಯೋಗಕ್ಕೆ ಭಾರತ ವೀಸಾ        14 ಕಿ.ಮೀ. ಸಾಗಲಿದೆ ವಾಜಪೇಯಿ​​ ಅಂತಿಮ ಯಾತ್ರೆ: ಭಾಗಿಯಾಗಲಿದ್ದಾರೆ ಪ್ರಧಾನಿ, 4 ಗಂಟೆಗೆ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ        ಕೊಡಗಿನಲ್ಲಿ ಮುಂದುವರಿದ ಮಳೆ: ಪ್ರವಾಹಕ್ಕೆ ಸಿಲುಕಿ ಜನಜೀವನ ತತ್ತರ, ಸಹಾಯಕ್ಕೆ ಅಂಗಲಾಚುತ್ತಿದ್ದಾರೆ ಜನ        ಕೇರಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯ: ವಿಮಾನದಿಂದ ಆಹಾರ ಪೂರೈಕೆ, ಲಕ್ಷಾಂತರ ಮಂದಿ ಸ್ಥಳಾಂತರ       
Breaking News
ಅಜಾತಶತ್ರು ಅಜರಾಮರ

‘ಸಾವನ್ನು ಎದುರಿಸುವುದು ನಿಶ್ಚಿತ, ಸಾವಿನ ಜತೆ ಸೆಣಸುವ ಉದ್ದೇಶ ಇರಲಿಲ್ಲ. ಜೀವಕ್ಕಿಂತ ತಾನೇ ದೊಡ್ಡವನೆಂದು ಸಾವು ನನ್ನನ್ನು ಹೆದರಿಸುವ ಪ್ರಯತ್ನ...

ಯುಗಪುರುಷನಿಗೆ ರಾಷ್ಟ್ರದ ಗೌರವ

ಆಧುನಿಕ ಭಾರತದ ಶಿಲ್ಪಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗುರುವಾರ ಸಂಜೆ ಅಸ್ತಂಗತರಾಗಿದ್ದಾರೆ. ಈ ಅಗಲಿಕೆ ದೇಶವನ್ನು ಶೋಕಸಾಗರದಲ್ಲಿ...

ಅಟಲ್‌ ಅಸ್ತಂಗತ: ನಾಳೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆಯಲ್ಲಿ ದೇಶಾದ್ಯಂತ ಏಳು ದಿನ ಶೋಕಾಚರಣೆ ಘೋಷಿಸಲಾಗಿದ್ದು, ರಾಜ್ಯದಲ್ಲೂ ನಾಳೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ರಾಜ್ಯಾದ್ಯಂತ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು,...

ವಾಜಪೇಯಿ ನಿಧನಕ್ಕೆ ದೇಶಾದ್ಯಂತ ಏಳು ದಿನ ಶೋಕಾಚರಣೆ ಘೋಷಣೆ

ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್‌ ಬಿಹಾರಿ ವಾಜಪೇಯಿ ನಿಧನದಿಂದಾಗಿ ದೇಶಾದ್ಯಂತ ದುಃಖ ಮಡುಗಟ್ಟಿದ್ದು, ಕೇಂದ್ರ ಸರ್ಕಾರ ಏಳು ದಿನಗಳ ಕಾಲ ದೇಶಾದ್ಯಂತ ಶೋಕಾಚರಣೆ ಘೋಷಿಸಿದ್ದು, ಶುಕ್ರವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊನೆಯ...

ಅಜಾತ ಶತ್ರುವಿಗೆ ಮುಖ್ಯಮಂತ್ರಿ ಎಚ್‌ಡಿಕೆ, ಸಿದ್ದು, ಪರಮೇಶ್ವರ್‌ ಸೇರಿ ಗಣ್ಯರ ಸಂತಾಪ

ಬೆಂಗಳೂರು: ಅಟಲ್​ರಂಥ ಮಹಾನ್ ಮುತ್ಸದ್ಧಿಯನ್ನು ದೇಶ ಕಳೆದುಕೊಂಡಿದೆ. ಆಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ ವಾಜಪೇಯಿ. ಅಜಾತ ಶತ್ರುವಿನ ನಿಧನದಿಂದ ಅತೀವ ದುಃಖವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ...

ಅಟಲ್‌ ನಿಧನಕ್ಕೆ ಶಿವಕುಮಾರ ಸ್ವಾಮೀಜಿ, ಸುತ್ತೂರು ಶ್ರೀ ಸಂತಾಪ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ವಾಜಪೇಯಿ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಅಭಿವೃದ್ಧಿಗೆ...

Back To Top