Wednesday, 19th September 2018  

Vijayavani

ಹವಾಲಾ ಕೇಸ್​ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿಕೆಶಿಗೆ ಮತ್ತೊಂದು ಕಡೆ ಅನಾರೋಗ್ಯ        ಬಂಧನದಿಂದ ತಪ್ಪಿಸಿಕೊಳ್ಳಲು‌ ಸಚಿವ ಡಿಕೆಶಿ ಶತಪ್ರಯತ್ನ; ವಕೀಲರೊಂದಿಗೆ ಸತತ ಚರ್ಚೆ        ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿ ಪಡೆದ ಸಿಎಂ ಎಚ್ಡಿಕೆ; ಅಧಿಕಾರಿಗಳೊಂದಿಗೆ ಚರ್ಚೆ        ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಸಿಎಂ ಜತೆ ಚರ್ಚೆಯನ್ನೇ ನಡೆಸಿಲ್ಲ ಎಂದ ಸತೀಶ್​ ಜಾರಿಕಿಹೊಳಿ        ಜೆಡಿಎಸ್​ ಸೇರುವಂತೆ ಆಳಂದ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಎಚ್​ಡಿಕೆ ಆಹ್ವಾನ       
Breaking News
ಕರುಣಾನಿಧಿ ಶವಪೆಟ್ಟಿಗೆ ಮೇಲಿರುವ ಸಂದೇಶದ ಹಿಂದಿನ ರಹಸ್ಯವೇನು?

ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ವಿಶೇಷ ಸಂದೇಶವಿರುವ ಶವಪೆಟ್ಟಿಗೆಯೊಂದನ್ನು ಸಿದ್ಧಪಡಿಸಲಾಗಿದೆ. ಶವಪೆಟ್ಟಿಗೆ ಮೇಲಿರುವ ಈ ಸಂದೇಶ...

ವಾಟ್ಸ್​ಆ್ಯಪ್​ನಲ್ಲಿ ಇನ್ನುಒಂದು ಬಾರಿಗೆ 5 ಚಾಟ್​ಗಳಿಗೆ ಮಾತ್ರ ಮೆಸೇಜ್​ ಫಾರ್ವರ್ಡಿಂಗ್​

ನವದೆಹಲಿ: ಭಾರತದಲ್ಲಿ ಸುಳ್ಳು ಸುದ್ದಿಗಳು ಜನರನ್ನು ಸಮೂಹ ಸನ್ನಿಗೆ ದೂಡುತ್ತಿರುವ ಬೆನ್ನಲ್ಲೇ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ವಾಟ್ಸ್​ಆ್ಯಪ್​...

ವಾಟ್ಸ್​ಆ್ಯಪ್​ ಪರಿಚಯಿಸುತ್ತಿರುವ ಆ ಹೊಸ ಫೀಚರ್​ನಲ್ಲೇನಿದೆ?

ನವದೆಹಲಿ: ಸಂದೇಶ ವಿನಿಮಯ ಮಾಡಿಕೊಳ್ಳಲು ಇರುವ ಜಾಗತಿಕ ಮಟ್ಟದ ಮಹಾವೇದಿಕೆ ವಾಟ್ಸ್​ಆ್ಯಪ್​ನಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಯಲು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಲು ವಾಟ್ಸ್​ಆ್ಯಪ್​ ಹೊಸ ಹೊಸ, ವಿಭಿನ್ನ ಫೀಚರ್​ಗಳನ್ನು ಅಳವಡಿಸಿಕೊಳ್ಳುತ್ತಿದೆ. ಇದಕ್ಕೆ ಈಗಿನ...

ಅನುಮಾನಕ್ಕೆ ಎಡೆಮಾಡಿದ ಟಿ.ಬಿ. ಜಯಚಂದ್ರ ಪುತ್ರನ ವಾಟ್ಸ್​ಆ್ಯಪ್​ ಸಂದೇಶ

ತುಮಕೂರು: ಸಿರಾ ಕ್ಷೇತ್ರದ ಮಾಜಿ ಸಚಿವ ಟಿ. ಬಿ. ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಅವರ ವಾಟ್ಸ್​ಆ್ಯಪ್​ ಸಂದೇಶ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ವಾಟ್ಸ್​ಆ್ಯಪ್​ ಅಭಿಮಾನಿಗಳ ಗ್ರೂಪ್​ನಲ್ಲಿ ಕಾರ್ಯಕರ್ತರಿಗೆ ಅಭಯ ನೀಡಿ, ಯೋಚನೆ ಮಾಡಬೇಡಿ...

ಶುಭಾ ಪೂಂಜ ನೇತ್ರದಾನ ಸಂದೇಶ

ಬೆಂಗಳೂರು: ಇತ್ತೀಚೆಗೆ ಆಡಿಯೋ ರಿಲೀಸ್ ಮಾಡಿಕೊಂಡಿರುವ ‘ಕೆಲವು ದಿನಗಳ ನಂತರ’ ಚಿತ್ರತಂಡ ಸದ್ಯ ಪ್ರಚಾರದಲ್ಲಿ ಬಿಜಿಯಾಗಿದೆ. ಅದರ ಜತೆಗೆ ಸಾಮಾಜಿಕ ಕೆಲಸಗಳನ್ನೂ ಮಾಡುತ್ತಿದೆ. ನಾಯಕಿ ಶುಭಾ ಪೂಂಜ ಸೇರಿ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರೂ ನೇತ್ರದಾನಕ್ಕೆ...

ಕಾರಾಗೃಹದಿಂದಲೇ ಐಜಿಪಿಗೆ ಬೆದರಿಕೆ ಸಂದೇಶ !

ಬೆಳಗಾವಿ: ಬೆಳಗಾವಿ ಉತ್ತರ ವಲಯ ಐಜಿಪಿ ಅಲೋಕ ಕುಮಾರ ಅವರಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದ ಕೈದಿಯೊಬ್ಬ ಹಿಂಡಲಗಾ ಕಾರಾಗೃಹದಿಂದಲೇ ಬೆದರಿಕೆ ಸಂದೇಶ ಕಳಿಸಿ, ಪೊಲೀಸ್ ತನಿಖೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಬೆದರಿಕೆ ಸಂದೇಶದ ಮೊಬೈಲ್ ಸಂಖ್ಯೆಯ ಜಾಡು...

Back To Top