Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News
ವರಮಹಾಲಕ್ಷ್ಮಿವ್ರತಾಚರಣೆ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ ಕರಾವಳಿಯಾದ್ಯಂತ ದೇವಾಲಯ, ಮನೆಗಳಲ್ಲಿ ಶುಕ್ರವಾರ ವರಮಹಾಲಕ್ಷ್ಮಿವ್ರತಾಚರಣೆ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹೂವು, ಹಣ್ಣು ತರಕಾರಿ ದರ ಏರಿಕೆಯಾಗಿದ್ದರೂ...

ವರಮಹಾಲಕ್ಷ್ಮೀ ಮನೆಗೆ ಬಾರಮ್ಮ ನಮ್ಮ ಮನ ಬೆಳಗಮ್ಮ..

ಶ್ರಾವಣ ಶುಕ್ಲಪೂರ್ಣಿಮೆ ದಿನಕ್ಕೆ ಅತಿ ಸನಿಹ ಇರುವ ಶುಕ್ರವಾರದ (ಎರಡನೇ ಶುಕ್ರವಾರ) ಶುಭ ದಿನವೇ ಶ್ರೀ ವರಮಹಾಲಕ್ಷ್ಮೀ ಆರಾಧನೆಗೆ ಸೂಕ್ತವಾದ...

ಕಿರುತಾರೆಯರ ಲಕ್ಷ್ಮೀ ಹಬ್ಬದ ಸಂಭ್ರಮ

ಹಬ್ಬ ಎಂದರೆ ಅದು ಸಂಭ್ರಮ, ಸಡಗರದ ಪ್ರತೀಕ. ಅದರಲ್ಲೂ ಶ್ರಾವಣ ಮಾಸ ಶುರುವಾಯಿತೆಂದರೆ ಸಾಲು ಸಾಲು ಹಬ್ಬಗಳದ್ದೇ ಕಾರುಬಾರು. ಆ ಹಬ್ಬಗಳ ಪೈಕಿ ವರಮಹಾಲಕ್ಷ್ಮೀ ವ್ರತಾಚರಣೆಯೂ ಒಂದು. ಈ ಹಬ್ಬದ ಆಚರಣೆಯ ಬಗ್ಗೆ ಕನ್ನಡದ...

ಗುರುವಿನಿಂದ ಭವ ಬಂಧನ ನಾಶ

ಬಾಳೆಹೊನ್ನೂರು: ಹುಟ್ಟು-ಸಾವು ಯಾರನ್ನೂ ಬಿಟ್ಟಿಲ್ಲ. ಭವ ಬಂಧನ ಕಳೆಯುವ ಶಕ್ತಿ ಗುರುವಿಗಲ್ಲದೆ ಬೇರಾರಿಗೂ ಇಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಶ್ರೀ ರಂಭಾಪುರಿ ಪೀಠದಲ್ಲಿ ಏರ್ಪಡಿಸಿದ್ದ ಶ್ರಾವಣ ಧರ್ಮ ಸಮಾರಂಭ...

ಹಬ್ಬದ ಹೆಸರಲ್ಲಿ ದುಂದುವೆಚ್ಚ ಬೇಡ

ಪಂಚನಹಳ್ಳಿ: ಶ್ರಾವಣ ಮಾಸದಲ್ಲಿ ಸದ್ವಿಚಾರಗಳನ್ನು ಕೇಳುವ ಮೂಲಕ ಬದುಕನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು. ಕಡೂರು ತಾಲೂಕಿನ ಬಿಟ್ಟೇನಹಳ್ಳಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಶರಣ...

ಶ್ರಾವಣ ಬಂತು ನಾಡಿಗೆ… ಬಂತು ಬೀಡಿಗೆ

ಶ್ರಾವಣ ಮತ್ತೆ ಬಂದಿದೆ. ತನ್ನ ಆಗಮನಕ್ಕೆ ಸಾಕ್ಷಿಯಾಗಿ ಕೆರೆ-ಕೊಳ್ಳಗಳನ್ನು ತುಂಬಿಸಿದೆ. ಹೃದಯಗಳಿಗೆ ಮುದ ತಂದಿದೆ. ‘ಎಷ್ಟು ಹೋಲಿಕೆಯ ಕೊಟು ಹೊಗಳಿ ಮನವು ತಣಿಯದು; ರೂಪಗಳಿಗೆ ಚಿತ್ರಗಳಿಗೆ ಉಪಮೆಗಳಿಗೆ ಗಣಿಯದು’ ಎಂದು ಕವಿ ದ.ರಾ.ಬೇಂದ್ರೆ ಅವರು...

Back To Top