Wednesday, 20th June 2018  

Vijayavani

ಗಂಗಾಧರ ಚಡಚಣ ಹತ್ಯೆ ಪ್ರಕರಣ- 10 ದಿನ ರಜೆ ಮೇಲೆ ತೆರಳಿದ ಅಲೋಕ್​ಕುಮಾರ್ - ರಾಜಕೀಯ ಒತ್ತಡ ತಪ್ಪಿಸಿಕೊಳ್ಳಲು ಐಜಿಪಿ ಅಧಿಕಾರಿ ರಜೆ        ಸಿಎಂ ಎಚ್​ಡಿಕೆ ರಾಜೀನಾಮೆ ಯಾವಾಗ..?- ಸಿಎಂಗೆ ಅವಮಾನಿಸಿದ ಹುಬ್ಬಳ್ಳಿ ಪೇದೆ ಅರುಣ್ ಸಸ್ಪೆಂಡ್ - ಹುಬ್ಬಳ್ಳಿ-ಧಾರವಾಡ ಕಮಿಷನರ್ ಆದೇಶ        ರಾಜ್ಯ ಕಾಂಗ್ರೆಸ್​​ಗೆ ಮತ್ತೊಂದು ಶಾಕ್ - ಬಿಬಿಎಂಪಿ ಮೇಯರ್​​ಗಿರಿ ಮೇಲೆ ಜೆಡಿಎಸ್ ಕಣ್ಣು- ಹೇಮಲತಾ ಗೋಪಾಲಯ್ಯಗೆ ಸಿಗುತ್ತಾ ‘ಬೃಹತ್’ ಪಟ್ಟ..?        ಐದಲ್ಲ, ಎಂಟು ಬಾಲಕರು ಮಿಸ್ಸಿಂಗ್​ - ಟ್ಯೂಷನ್​​ಗೆ ತೆರಳಿದ್ದ ಮಕ್ಕಳು ಮನೆಗೆ ಬರಲೇ ಇಲ್ಲ - ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಬಳಿ ಪೋಷಕರ ಕಣ್ಣೀರು        ಜುಮ್ಮಾ ಮಸೀದಿ ಜಾಗದಲ್ಲೇ ಹನುಮ ಮಂದಿರ - ಟಿಪ್ಪು ಕಾಲದ ರಹಸ್ಯ ಅನಾವರಣ - ಶ್ರೀರಂಗಪಟ್ಟಣದಲ್ಲಿ ವಿವಾದಿತ ಮಸೀದಿ        ಮಂಗಳೂರಲ್ಲಿ ಅತಿ ವೇಗ ತಂದ ಆಪತ್ತು - ಕಾರ್​​ಗೆ ಡಿಕ್ಕಿಯೊಡೆದು ಬೈಕ್ ಸವಾರ ಪಲ್ಟಿ - ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ       
Breaking News
ಕದನ ವಿರಾಮ, ನಾಯಕರು ಆರಾಮ…

ಬೆಂಗಳೂರು: ನಾಲ್ಕೈದು ತಿಂಗಳಿಂದ ನಿರಂತರ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ವಿವಿಧ ಪಕ್ಷಗಳ ನಾಯಕರು ಮತದಾನ ಬಳಿಕ ಭಾನುವಾರ ಕೊಂಚ ನಿರಾಳರಾಗಿ...

ಮತದಾನದ ನಂತರ ರಿಲ್ಯಾಕ್ಸ್​ ಮೂಡಿಗೆ ಜಾರಿದ ಜನ ಪ್ರತಿನಿಧಿಗಳು

ಚಾಮರಾಜನಗರ/ದಾವಣಗೆರೆ/ಧಾರವಾಡ: ರಾಜ್ಯ ವಿಧಾನಸಭೆಯ ಮತದಾನ ಮುಗಿಯುತ್ತಿದ್ದಂತೆ ಕಳೆದ 2 ತಿಂಗಳಿಂದ ಬಿಡುವಿಲ್ಲದೆ ಚುನಾವಣಾ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದ ರಾಜಕೀಯ ನಾಯಕರು...

ಅಣ್ಣನ ನಾಡಲ್ಲಿ ಧರ್ಮ ಜಾಗೃತಿ

ವಿಜಯಪುರ: ವೀರಶೈವ-ಲಿಂಗಾಯತ ನಡುವಿನ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯಲು ಅಣ್ಣನ ನಾಡಿನಲ್ಲಿ ಭಾನುವಾರ ಹಮ್ಮಿಕೊಂಡಿರುವ ಧರ್ಮ ಜಾಗೃತಿ ಸಮಾವೇಶಕ್ಕೆ ಪಂಚಾಚಾರ್ಯರು ಆಗಮಿಸಲಿದ್ದಾರೆ. ಲಿಂಗಾಯತ-ವೀರಶೈವ ಒಂದೇ ಎನ್ನುವ ಕೂಗಿಗೆ ಬಲ ತುಂಬಲು ನಗರದಲ್ಲಿ ವೇದಿಕೆ ಸಜ್ಜುಗೊಂಡಿದೆ. ವಿಜಯಪುರದ...

ಏಕಧರ್ಮ ಪ್ರಸ್ತಾವನೆಗೆ ಮರುಜೀವ

ಬೆಂಗಳೂರು: ಬಸವ ತತ್ವದಲ್ಲಿ ನಂಬಿಕೆ ಇರುವವರು ಎಂಬ ಷರತ್ತಿನೊಂದಿಗೆ ವೀರಶೈವ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ...

ಸರ್ಕಾರ ವೀರಶೈವ ಸಮಾಜವನ್ನು ಒಡೆಯುವುದು ಸರಿಯಲ್ಲ: ಶಾಮನೂರು ಶಿವಶಂಕರಪ್ಪ

ಬೆಂಗಳೂರು: ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ವೀರಶೈವ ಬಸವತತ್ತ್ವ ಎನ್ನುವ ಪದ ತೆಗೆಯಬೇಕು. ವೀರಶೈವ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ...

ಧರ್ಮಾಕ್ರೋಶ ಸ್ಫೋಟ

ದಾವಣಗೆರೆ: ಲಿಂಗಾಯತ ವೀರಶೈವರನ್ನು ಇಬ್ಭಾಗ ಮಾಡಿ ಹಿಂದು ಧರ್ಮದಿಂದ ಪ್ರತ್ಯೇಕಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವೀರಶೈವ ಲಿಂಗಾಯತ ಮಹಾಸಭಾ ಸಿಡಿದೆದ್ದಿದೆ. ‘ಬಸವತತ್ವ ಒಪ್ಪಿತ ವೀರಶೈವ’ ಎಂಬ ಪದ ಬಳಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ...

Back To Top