Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News
ದೇಶದ ಅತಿ ಉದ್ದದ ಬೋಗಿಬೆಲ್ ಸೇತುವೆ ಅಕ್ಟೋಬರ್​ನಲ್ಲಿ ಉದ್ಘಾಟನೆ

<< ಬ್ರಹ್ಮಪುತ್ರಾ ನದಿಗೆ ನಿರ್ಮಿಸಲಾದ ರೈಲ್ವೆ, ರಸ್ತೆ ಮಾರ್ಗ >> ಆಸ್ಸಾಂ: ಭಾರತದ ಅತಿ ಉದ್ದವಾದ ರೈಲ್ವೆ ಮತ್ತು ರಸ್ತೆ...

ದುನಿಯಾ ದುಬಾರಿ-ಅಗ್ಗ

ಪ್ರಸಕ್ತ ವರ್ಷದ ಹಣಕಾಸು ಬಜೆಟ್​ನ ಪ್ರಸ್ತಾವನೆಗಳು ಏ.1ರಿಂದ ಜಾರಿಯಾಗಲಿದ್ದು, ಹಲವು ವಸ್ತುಗಳ ದರಗಳಲ್ಲಿ ವ್ಯತ್ಯಾಸವಾಗಲಿದೆ. 2018-19ರ ಮುಂಗಡಪತ್ರದಲ್ಲಿ ಹಣಕಾಸು ಸಚಿವ...

ಎಲ್ಲ ಹಳ್ಳಿಗಳಿಗೆ ಬ್ರಾಡ್​ಬ್ಯಾಂಡ್

ಶಿವಮೊಗ್ಗ: ದೇಶದ 1.50 ಲಕ್ಷ ಗ್ರಾಪಂಗಳಲ್ಲಿ 1 ಲಕ್ಷ ಗ್ರಾಪಂಗಳಿಗೆ ಬಿಎಸ್​ಎನ್​ಎಲ್ ಬ್ರಾಡ್​ಬ್ಯಾಂಡ್ ಸೌಲಭ್ಯ ಒದಗಿಸಲಾಗಿದ್ದು, ಉಳಿದ ಗ್ರಾಪಂಗಳಲ್ಲಿ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ದೇಶದ ಎಲ್ಲ ಗ್ರಾಮೀಣ ಪ್ರದೇಶಕ್ಕೂ ಬ್ರಾಡ್​ಬ್ಯಾಂಡ್ ಸೇವೆ ವಿಸ್ತರಣೆ ಮಾಡಲಾಗುವುದು...

ಬಿಜೆಪಿ ಮಂಡಿಸಿದ್ದ ಬಜೆಟ್ ಜತೆ ಹೋಲಿಕೆ ಏಕೆ?

ಬೆಂಗಳೂರು: ಬಜೆಟ್​ನಲ್ಲಿ ಬಿಜೆಪಿ ಸರ್ಕಾರದ ಆಯವ್ಯಯದ ಲೆಕ್ಕಾಚಾರ ಪ್ರಸ್ತಾಪ ಮಾಡಿರುವುದಕ್ಕೆ ಬಿಜೆಪಿ ಆಕ್ಷೇಪಿಸಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಬಜೆಟ್ ಕುರಿತು ಮಾತನಾಡುವಾಗ ಅಸಮಾಧಾನ ಹೊರಹಾಕಿದರು. 13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ...

ಬಜೆಟ್​ನಲ್ಲಿ ಹಿಂದುಗಳಿಗೆ ಶೂನ್ಯ

ಧಾರವಾಡ: ಶಾಸಕ, ಸಂಸದರ ನಿಧಿಯನ್ನು ದೇವಸ್ಥಾನಗಳಿಗೆ ದಾನವಾಗಿ ನೀಡಲು ಬರುವುದಿಲ್ಲ ಎಂಬ ನಿಯಮ ಹಿಂದೆಯೂ ಇತ್ತು, ಈಗಲೂ ಇದೆ. ಇತ್ತೀಚೆಗೆ ರಾಜ್ಯ ಸರ್ಕಾರ ಮಂಡಿಸಿದ ಆಯವ್ಯಯ ಪತ್ರದಲ್ಲಿ ಹಿಂದು ಧರ್ಮಕ್ಕೆ ಕೊಡುಗೆ ಸೊನ್ನೆ. ಇದು...

ಬಜೆಟ್ ಮುನ್ನೇರ್ಪಾಡುಗಳ ವಿರುದ್ಧ ಮತ್ತಷ್ಟು ದನಿಗಳು…

|ಪಿ. ಚಿದಂಬರಂ  ಕಳೆದ 27 ವರ್ಷಗಳ ಅವಧಿಯಲ್ಲಿ ಅತೀವ ಜಾಗರೂಕತೆಯಿಂದ ಕಟ್ಟಲಾದ ವಿತ್ತೀಯ ಭವ್ಯಸೌಧವನ್ನು ಕೆಡವಲು ಈ ಸರ್ಕಾರ ಮುಂದಾಗಿರುವಂತೆ ತೋರುತ್ತಿದೆ. ಅಷ್ಟೇ ಅಲ್ಲ, ಭಾರತದ ಬೆಳವಣಿಗೆ ಕುಂಠಿತವಾಗುವುದಕ್ಕೆ ಕಾರಣವಾಗಿದ್ದ ‘ನಿಯಂತ್ರಣ ನೀತಿಯ’ ಆರ್ಥಿಕತೆಯ...

Back To Top