Wednesday, 20th June 2018  

Vijayavani

ನನ್ನನ್ನ ಸಿಕ್ಕಿ ಹಾಕಿಸಲು ಡೈರಿ ಷಡ್ಯಂತ್ರ ನಡೆದಿದೆ - ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ - ನಾನೂ ಡೈರಿ ರಿಲೀಸ್ ಮಾಡ್ತೀನಿ ಅಂದ್ರು ಡಿಕೆಶಿ        ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು ಉಲ್ಲೇಖ        ಗಂಗಾಧರ ಚಡಚಣ ಹತ್ಯೆ ಪ್ರಕರಣ - ಭೈರಗೊಂಡ ಸಾಹುಕಾರನ ಮನೆ ಮೇಲೆ ಸಿಐಡಿ ದಾಳಿ - ಪಿಎಸ್​ಐ ಹಳ್ಳೂರು, ಪೇದೆ ಸಿದ್ಧಾರೂಢ ನಿವಾಸದಲ್ಲೂ ಸರ್ಚಿಂಗ್        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತರ ಕುಟುಂಬಕ್ಕೆ ಸಚಿವೆ ಸಾಂತ್ವನ - ಕುಟುಂಬಸ್ಥರಿಗೆ ನೋವು ಆಲಿಸಿದ ನಿರ್ಮಲಾ        ನಿತ್ಯವೂ ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ಮಾಜಿ ಸಿಎಂ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ       
Breaking News
ರಾಜ್ಯಾದ್ಯಂತ ಬಿಜೆಪಿ ಜೈಲ್​ ಭರೋ

ಬೆಂಗಳೂರು: ಬಿಜೆಪಿ ಹಾಗೂ ಆರ್​ಎಸ್​ಎಸ್​​ನವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಶುಕ್ರವಾರ ರಾಜ್ಯಾದ್ಯಂತ ಬಿಜೆಪಿ ನಾಯಕರು...

ಸಿಎಂ ಪ್ರವಾಸದ ಬಳಿಕ ಸಂಘಟನೆಗಳ ಬ್ಯಾನ್​ ಬಗ್ಗೆ ಚರ್ಚೆ: ರಾಮಲಿಂಗಾ ರೆಡ್ಡಿ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಪ್ರವಾಸದ ಬಳಿಕ ವಿವಿಧ ಸಂಘಟನೆಗಳನ್ನು ನಿಷೇಧಿಸುವುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಗೃಹ ಸಚಿವ...

ಪಿಎಫ್​ಐ ನಿಷೇಧಿಸುವ ಪ್ರಶ್ನೆಯೇ ಇಲ್ಲ: ವೇಣುಗೋಪಾಲ್​

<< ನಿಷೇಧಿಸುವುದಿಲ್ಲ ಅಂದ್ರೆ ಬೆಂಬಲವಿದೆ ಅಂತಲ್ಲ : ಸಿದ್ದರಾಮಯ್ಯ >> ವಿಜಯಪುರ: ಪಿಎಫ್​ಐಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಕೋಮಿನ ಮೇಲೆ ಅಶಾಂತಿ ಹರಡುತ್ತಿರುವವರು ಬಿಜೆಪಿ ಹಾಗೂ ಆರ್​ಎಸ್​ಎಸ್​ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ...

ಮುಂದಿನ ಸಿಎಂ ತಾನೇ ಎಂದು ಸಿದ್ದರಾಮಯ್ಯ ಹೇಳೋದ್ರಲ್ಲಿ ತಪ್ಪಿಲ್ಲ: ಪರಮೇಶ್ವರ್

ಕಲಬುರಗಿ: ಮುಂದಿನ ಸಿಎಂ ನಾನೆ ಅಂತಾ ಸಿದ್ದರಾಮಯ್ಯ ಹೇಳಿಕೊಳ್ಳುವುದರಲ್ಲಿ ತಪ್ಪೆನಿಲ್ಲ. ಪ್ರಸ್ತುತ ಅವರೇ ಸಿಎಂ‌ ಇದಾರೆ. ಹೀಗಾಗಿ ಮುಂದಿನ ಸಿಎಂ ನಾನೆ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅಡ್ಡಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ....

ವಾಟ್ಸ್​​ ಆ್ಯಪ್​​​ ಗ್ರೂಪ್​ನಲ್ಲಿ ಸಿಎಂಗೆ ಅವಮಾನ ಮಾಡಿದ ಸದಸ್ಯ, ತರಾಟೆಗೆ ತೆಗೆದುಕೊಂಡ ಮಹಿಳಾ ಕಾಂಗ್ರೆಸಿಗರು

ಹುಬ್ಬಳ್ಳಿ: ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಅವಮಾನವಾಗುವಂತಹ ಫೋಟೋವೊಂದನ್ನು ಕಾಂಗ್ರೆಸ್​ ಪ್ರಮುಖ ನಾಯಕರಿರುವ ವಾಟ್ಸ್​​ ಆ್ಯಪ್​​​ ಗ್ರೂಪ್​ಗೆ ಶೇರ್​ ಮಾಡಿ ಇಲ್ಲಿನ ಕಾರ್ಪೋರೇಟರ್​ವೊಬ್ಬರು ಪೇಚಿಗೆ ಸಿಲುಕಿದ್ದಾರೆ. ಹುಬ್ಬಳ್ಳಿ- ಧಾರವಾಡದ ಮಹಿಳಾ ಕಾಂಗ್ರೆಸ್​ ವಾಟ್ಸ್​​ ಆ್ಯಪ್​​​ ​...

ಪಿಎಫ್​ಐ ಅಥವಾ ಮುತಾಲಿಕ್​ ಯಾರೇ ಆಗ್ಲಿ ಕೋಮು ದ್ವೇಷ ಹರಡಿದರೆ ಬ್ಯಾನ್​ : ಸಿಎಂ

ಚಿಕ್ಕಮಗಳೂರು: ಸಮಾಜದ ಶಾಂತಿ ಕದಡುವ ಯಾವುದೇ ಕೋಮು ಸಂಘಟನೆ ಇದ್ದರೂ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಇರಲಿ, ಪ್ರಮೋದ್ ಮುತಾಲಿಕ್...

Back To Top