Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News
ಮೋದಿಗೆ ನನ್ನ ಕಂಡರೆ ಭಯ: ಸಿಎಂ ಸಿದ್ದರಾಮಯ್ಯ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ನನ್ನ ಹೆಸರು ಹೇಳುತ್ತಿರುವುದಕ್ಕೆ ನನಗೆ ಸಂತೋಷ. ನನ್ನ ಕಂಡರೆ ಭಯ...

ರಾಜ್ಯದ ಹಿತಕ್ಕೆ ಜೆಡಿಎಸ್ ಅಗತ್ಯ

ಬೀರೂರು: ರಾಜ್ಯದ ಹಿತಕ್ಕಾಗಿ ಪ್ರಾದೇಶಿಕ ಪಕ್ಷ ಬಲವರ್ಧನೆಗೊಳಿಸಲು ಕಟಿಬದ್ಧವಾಗಿದ್ದೇನೆಂದು ಹೇಳಿರುವ ಜೆಡಿಎಸ್ ರಾಷ್ಟೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ...

ಸುಳ್ಳು ಭರವಸೆಯ ಪೊಳ್ಳು ಪ್ರಣಾಳಿಕೆ ಎಂದು ಸಿಎಂರಿಂದ ಸರಣಿ ಟ್ವೀಟ್​ ದಾಳಿ

ಬೆಂಗಳೂರು: ಇಂದು ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಭರವಸೆಗಳ ಪೊಳ್ಳು ಪ್ರಣಾಳಿಕೆ ಎಂಬ ಹೆಸರಿನಲ್ಲಿ ಸರಣಿ ಟ್ವೀಟ್​ಗಳನ್ನು ಮಾಡಿ ವ್ಯಂಗ್ಯವಾಡಿದ್ದಾರೆ.​ ಒಂದು‌ ಲಕ್ಷ‌ ರೂಪಾಯಿ‌ ಬೆಳೆ ಸಾಲ ಮನ್ನಾದ ಹೊಸ...

ಮೋದಿ ಕಚೇರಿಗೆ ಹೋಗಿ ಸಾಲ ಮನ್ನಾ ಬಗ್ಗೆ ಕೇಳಿದ್ರೆ ಚಕಾರ ಎತ್ತಲಿಲ್ಲ: ರಾಹುಲ್​ ಗಾಂಧಿ

ಕಲಬುರಗಿ: ಮೋದಿ ಕಚೇರಿಗೆ ಹೋಗಿ ರೈತರ ಸಾಲಮನ್ನಾ ಬಗ್ಗೆ ಕೇಳಿದ್ರೆ ನನ್ನ ಮಾತಿನ ಬಗ್ಗೆ ಚಕಾರ ಎತ್ತಲಿಲ್ಲ. ಅದೇ ಮಾತನ್ನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೇಳಿದೆ ಅವರು ಹತ್ತೇ ದಿನದಲ್ಲಿ ಸಾಲಮನ್ನಾ ಮಾಡಿ ತೋರಿಸಿದ್ದಾರೆ ಎಂದು...

ಚಾಮುಂಡೇಶ್ವರಿ ನಿರ್ಲಕ್ಷಿಸಿ ಬಾದಾಮಿಗೆ ಪಲಾಯನ

ಮೂಡಿಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವ ಕ್ಷೇತ್ರ ಚಾಮುಂಡೇಶ್ವರಿಯನ್ನೇ ಕಡೆಗಣಿಸಿ ಬಾದಾಮಿಗೆ ಪಲಾಯನಗೈದಿದ್ದಾರೆ. ಅಲ್ಲಿ ಬಿಜೆಪಿಯ ಶ್ರೀರಾಮುಲು ಪ್ರಚಂಡ ಬಹುಮತದಿಂದ ಗೆಲವು ಪಡೆಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದರು. ಅಡ್ಯಂತಾಯ ರಂಗಮಂದಿರದಲ್ಲಿ...

ರಾಜ್ಯ ಕಾಂಗ್ರೆಸ್ ನಾಯಕರನ್ನ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ

ಮಂಗಳೂರು: ಚುನಾವಣಾ ಪ್ರಚಾರದ ವೇಳೆ ಜನಬೆಂಬಲ ಸಿಗದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ತರಾಟೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್​ ನಾಯಕರ ವೈಖರಿಗೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರವಾರ, ಮಂಗಳೂರು, ಅಂಕೋಲಾ, ಹೊನ್ನಾವರ ಹಾಗೂ...

Back To Top