Friday, 21st September 2018  

Vijayavani

Breaking News
ದೇವಸ್ಥಾನದಲ್ಲಿ ಕ್ರೈಸ್ತ ಜೋಡಿ ಕಲ್ಯಾಣ

ಹಿಂದು ಸಂಪ್ರದಾಯದ ವಿಧಿವಿಧಾನ ಪಾಲನೆ – ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ (ಕಾಸರಗೋಡು) ಹಿಂದು ಧಾರ್ಮಿಕ ಆಚರಣೆಗಳಲ್ಲಿ ಅಪಾರ ನಂಬಿಕೆ ಹೊಂದಿರುವ...

ಕಟೀಲಲ್ಲಿ ಹಸೆಮಣೆ ಏರಿದ ಭಾರತ-ಅಮೆರಿಕ ಜೋಡಿ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ಕಳದ ಯುವಕ ಮತ್ತು ಅಮೆರಿಕದ ಯುವತಿ ಹಸೆಮಣೆ ಏರಿದರು. ಅಮೆರಿಕದಲ್ಲಿ ವಾಸವಾಗಿರುವ ಟ್ಯಾಮ್ರ...

ಸಲ್ಮಾನ್​ ಖಾನ್​ ಮದುವೆಯಾಗಲೆಂದು ಮನೆಬಿಟ್ಟು ಹೋದ 24 ವರ್ಷದ ಯುವತಿ

ಮುಂಬೈ: ಉತ್ತರಖಾಂಡದ 24 ವರ್ಷದ ಯುವತಿಯೋರ್ವಳು ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ ಅವರನ್ನು ಮದುವೆಯಾಗಲೇ ಬೇಕು ಎಂದು ಮನೆ ಬಿಟ್ಟು ಬಂದಿದ್ದಾಳೆ. ಈ ಯುವತಿ ಉತ್ತರಖಾಂಡದಿಂದ ನೇರವಾಗಿ ಮುಂಬೈಗೆ ತೆರಳಿದ್ದಾರೆ. ಅಲ್ಲಿಂದ ಸಲ್ಮಾನ್​ ಖಾನ್​...

ಆರೋಪಿಗೆ 7 ವರ್ಷ ಜೈಲು ಶಿಕ್ಷೆ

ಧಾರವಾಡ: ಮದುವೆ ಮಾಡಿಕೊಳ್ಳುವುದಾಗಿ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಮೋಸ ಮಾಡಿದ ಆರೋಪದಡಿ ಇಲ್ಲಿನ ಆಕಳವಾಡಿ ಬಡಾವಣೆಯ ಜೇಮ್್ಸ ಮಂಡ್ರೋ ಎಂಬಾತನಿಗೆ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಮತ್ತು 1...

ನಿಖಿಲ್​ ಕುಮಾರಸ್ವಾಮಿ ವರಿಸುತ್ತಿರುವ ‘ಸಹಜ’ ಸುಂದರಿ ಈಕೆ…

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಪುತ್ರ ಹಾಗೂ ನಟ ನಿಖಿಲ್​ ಕುಮಾರಸ್ವಾಮಿ ಅವರಿಗೆ ಕನ್ಯೆ ನೋಡಲು ಪಾಲಕರು ಆಂಧ್ರಪ್ರದೇಶಕ್ಕೆ ತೆರಳಿರುವ ಸುದ್ದಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. ನೆಚ್ಚಿನ ನಟನ ಕೈ ಹಿಡಿಯುತ್ತಿರುವ ಚೆಲುವೆ ಯಾರು...

ನಿಖಿಲ್​ ಕುಮಾರಸ್ವಾಮಿಗೆ ಕೂಡಿ ಬಂತಾ ಕಂಕಣ ಭಾಗ್ಯ?

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್​ ಕುಮಾರಸ್ವಾಮಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿರುವ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಸಿಎಂ ಆದ ನಂತರ ಟೆಂಪಲ್​ ರನ್​ನಲ್ಲಿ ತೊಡಗಿರುವ...

Back To Top