Wednesday, 20th June 2018  

Vijayavani

ನನ್ನನ್ನ ಸಿಕ್ಕಿ ಹಾಕಿಸಲು ಡೈರಿ ಷಡ್ಯಂತ್ರ ನಡೆದಿದೆ - ಇದರ ಹಿಂದೆ ಯಾರಿದ್ದಾರೆ ಎಂದು ನನಗೆ ಗೊತ್ತಿದೆ - ನಾನೂ ಡೈರಿ ರಿಲೀಸ್ ಮಾಡ್ತೀನಿ ಅಂದ್ರು ಡಿಕೆಶಿ        ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು ಉಲ್ಲೇಖ        ಗಂಗಾಧರ ಚಡಚಣ ಹತ್ಯೆ ಪ್ರಕರಣ - ಭೈರಗೊಂಡ ಸಾಹುಕಾರನ ಮನೆ ಮೇಲೆ ಸಿಐಡಿ ದಾಳಿ - ಪಿಎಸ್​ಐ ಹಳ್ಳೂರು, ಪೇದೆ ಸಿದ್ಧಾರೂಢ ನಿವಾಸದಲ್ಲೂ ಸರ್ಚಿಂಗ್        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತರ ಕುಟುಂಬಕ್ಕೆ ಸಚಿವೆ ಸಾಂತ್ವನ - ಕುಟುಂಬಸ್ಥರಿಗೆ ನೋವು ಆಲಿಸಿದ ನಿರ್ಮಲಾ        ನಿತ್ಯವೂ ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ಮಾಜಿ ಸಿಎಂ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ       
Breaking News
ಟ್ಯೂಷನ್‌ಗೆಂದು ಹೊರಟ 6 ಮಕ್ಕಳು ನಾಪತ್ತೆ

ಬೆಂಗಳೂರು: ಟ್ಯೂಷನ್‌ಗೆಂದು ಹೊರಟ 6 ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸೇಂಟ್​ ಕ್ಲಾರೆನ್ಸ್​ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ...

ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೆ.ಪಿ.ಅಗ್ರಹಾರದ ಭುವನೇಶ್ವರಿನಗರದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಬೆಂಕಿಯ...

ಎರಡೇ ದಿನದಲ್ಲಿ ದಾಖಲೆ ಜಯ ಕಂಡ ಭಾರತ

| ಸಂತೋಷ್ ನಾಯ್ಕ್​ ಬೆಂಗಳೂರು: ವಿಶ್ವ ನಂ. 1 ಟೆಸ್ಟ್ ತಂಡವನ್ನು ಅವರದೇ ನೆಲದಲ್ಲಿ ಎದುರಿಸುವ ಕಷ್ಟ ಹೇಗಿರುತ್ತದೆ ಎನ್ನುವುದನ್ನು ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲಿಯೇ ಅರಿತುಕೊಂಡ ಅಫ್ಘಾನಿಸ್ತಾನ, ಕ್ರಿಕೆಟ್​ನ ಸಾಂಪ್ರದಾಯಿಕ ಮಾದರಿಗೆ ಇನಿಂಗ್ಸ್ ಸೋಲಿನ...

ಆರಂಭಿಕರ ಶತಕದ ಬಳಿಕ ಕಾಡಿದ ಅಫ್ಘಾನಿಸ್ತಾನ

| ಸಂತೋಷ್ ನಾಯ್ಕ್​ ಬೆಂಗಳೂರು: ಅಚ್ಚಬಿಳಿಯ ಕುಕಬೂರಾ ಚೆಂಡಿನಲ್ಲಿ ಸಾಧಿಸಿದ ಯಶಸ್ಸನ್ನು, ಕೆಂಪುಬಣ್ಣದ ಎಸ್​ಜಿ ಚೆಂಡಿನಲ್ಲೂ ಮುಂದುವರಿಸುವ ಹೆಬ್ಬಯಕೆಯೊಂದಿಗೆ ಟೆಸ್ಟ್ ಕ್ರಿಕೆಟ್​ಗೆ 12ನೇ ರಾಷ್ಟ್ರವಾಗಿ ಪದಾರ್ಪಣೆ ಮಾಡಿದ ಅಫ್ಘಾನಿಸ್ತಾನ ತಂಡ, ತನ್ನ ಐತಿಹಾಸಿಕ ಮೊದಲ...

ಸಮುದಾಯ ನಾಯಕತ್ವ ವಹಿಸುವಷ್ಟು ಜಮೀರ್, ಖಾದರ್ ಅರ್ಹರಲ್ಲ: ತನ್ವೀರ್​ ಸೇಠ್​

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯ ನಾಯಕತ್ವ ಮುಗಿಸುವ ಕೆಲಸ ನಡೆಯುತ್ತಿದ್ದು, ನಮ್ಮ‌ ಸಮುದಾಯದ ಅರ್ಹರಲ್ಲದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಮಾಜಿ ಸಚಿವ ತನ್ವೀರ್​ ಸೇಠ್​ ಪಕ್ಷದ ವಿರುದ್ಧ ಕಿಡಿಕಾರಿದರು. ವೇಣುಗೋಪಾಲ್ ಭೇಟಿ...

ಸಿಗರೇಟ್​ ವಿಚಾರಕ್ಕೆ ಕೊಲೆಯಾದ ಅಣ್ಣ-ತಮ್ಮ!

ಬೆಂಗಳೂರು: ಕೇವಲ ಸಿಗರೇಟಿಗಾಗಿ ಎರಡು ಭೀಕರ ಕೊಲೆಯಾಗಿರುವ ಘಟನೆ ಕೆ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಗೋವಿಂದಪುರ ಮುಖ್ಯ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಅಮೀನ್(30)​ ಮತ್ತು ಮತೀನ್(32) ಮೃತ ಸಹೋದರರು. ನಿನ್ನೆ ಸಂಜೆ ಏಳು ಗಂಟೆ...

Back To Top