Monday, 16th July 2018  

Vijayavani

ಡ್ಯಾಂಗಳು ತುಂಬಿವೆ, ಸಿಎಂ ರಿಂದ ಕಣ್ಣೀರಧಾರೆ - ಸಿಎಂ ಕಣ್ಣೀರಿಗೆ ಆಯನೂರು ವ್ಯಂಗ್ಯ - ಕಲ್ಲು ಹೃದಯಗಳಿಗೆ ಕಣ್ಣೀರು ಬರಲ್ಲ ಅಂತಾ ಸಚಿವ ನಾಡಗೌಡ ಟಾಂಗ್‌        ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವೆ, ಪ್ರಮುಖ ಖಾತೆ ಬಿಟ್ಟಿದ್ದೇವೆ - ಸಿಎಂ ‘ವಿಷಕಂಠ’ ಹೇಳಿಕೆಗೆ ಎ. ಮಂಜು ಟಾಂಗ್‌ - ದೋಸ್ತಿ ಸರ್ಕಾರದಲ್ಲಿ ಮತ್ತೇ ಜಂಗೀ ಕುಸ್ತಿ        ಒಂದೇ ವೇದಿಕೆಯಲ್ಲಿ ಎಚ್‌ಡಿಕೆ, ಡಿಕೆಶಿ - ರಾಮನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ - ಉಪಚುನಾವಣೆಗೆ ದೋಸ್ತಿಗಳ ಅಡಿಪಾಯ        ಸಿದ್ದು ಅನ್ನಭಾಗ್ಯದಲ್ಲಿ ಮಿಂಚಿದ್ದವನಿಗೆ ದೌರ್ಭಾಗ್ಯ - ಮಗನಿಗೆ ಚಿಕಿತ್ಸೆ ಕೊಡಿಸಲು ತಂದೆಯ ಪರದಾಟ - ಜಾಹೀರಾತಿಗೆ ಬಳಸಿಕೊಂಡು ಕೈಬಿಟ್ಟ ಸರ್ಕಾರ        ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮಹಾದಾಯಿ ಹೋರಾಟ - ದಯಾಮರಣಕ್ಕಾಗಿ ರೈತರಿಂದ ಮನವಿ - ರಾಜ್ಯ ಕೇಂದ್ರದ ವಿರುದ್ಧ ಅನ್ನದಾತರ ಆಕ್ರೋಶ        ಮುಂದಿನ ಲೋಕಸಭೆ ಚುನಾವಣೆ ಭರ್ಜರಿ ತಯಾರಿ- 25 ಸ್ಥಾನ ಗೆಲ್ಲಲು ಬಿಜೆಪಿ ಬಿಗ್‌ ಪ್ಲಾನ್‌ - ಜುಲೈ 28 ಕ್ಕೆ ಅಮಿತ್‌ ಷಾ ರಾಜ್ಯಕ್ಕೆ ಆಗಮನ       
Breaking News
ನಡುಗಿದ ವಸುಂಧರೆ, ಗುಡುಗಿದ ವರುಣ

ಬೆಂಗಳೂರು: ಕರಾವಳಿ-ಮಲೆನಾಡಿನಲ್ಲಿ ಸೋಮವಾರ ಮಳೆಯಬ್ಬರ ಮುಂದುವರಿದಿದ್ದು, ವಿದ್ಯಾರ್ಥಿನಿಯೊಬ್ಬಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾಳೆ. ಕರಾವಳಿ-ಮಲೆನಾಡಿನ ಹಲವೆಡೆ ಗುಡುಗುಸಹಿತ ಭಾರಿ...

ತಾಯಿ ಎದುರೇ ನೀರಿನಲ್ಲಿ ಕೊಚ್ಚಿಹೋದ ಬಾಲಕಿ ಸಾವು

ಶಿವಮೊಗ್ಗ: ಮಲೆನಾಡಿನಾದ್ಯಂತ ಸುರಿಯುತ್ತಿರುವ ಮಳೆಗೆ ಮನೆ ಎದುರಿನ ಹಳ್ಳದಲ್ಲಿ ತೇಲಿ ಹೋಗಿ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕು...

ಗಂಟೆಗೊಮ್ಮೆ ಬಾಲಕಿ ಕಣ್ಣಿಂದ ಬರುತ್ತೆ ಸಣ್ಣ ಹರಳು!

ಬೆಳಗಾವಿ: ಬಾಲಕಿಯೊಬ್ಬಳ ಕಣ್ಣಿನಲ್ಲಿ ಸುಮಾರು 15 ದಿನಗಳಿಂದ ಸಣ್ಣ ಕಲ್ಲುಗಳು ಬರುತ್ತಿರುವುದು ಕಂಡು ಬಂದಿದೆ. ಬೆಳಗಾವಿಯ ಸವದತ್ತಿ ತಾಲೂಕಿನ ಯರಗಟ್ಟಿಯ ಇಸ್ಲಾಂಪುರದ 5ನೇ ತರಗತಿ ವಿದ್ಯಾರ್ಥಿನಿ ಶಬಾನಾ ಯಾಕೂಬಸಾಬ್ ಮುಜಾವರ್(11) ಕಣ್ಣಿನಿಂದ ಇದುವರೆಗೂ ಇಂಥ...

ಮೃತ ಬಾಲಕನ ಹೃದಯ ಪುಟ್ಟ ಮಗುವಿಗೆ ಜೀವ ನೀಡಿತು

ಥಾಣೆ: ಮಿದುಳು ಸಮಸ್ಯೆಯಿಂದ ಮೃತಪಟ್ಟ ಬಾಲಕನ ಹೃದಯ ನಾಲ್ಕು ವರ್ಷದ ಬಾಲಕಿಯನ್ನು ಬದುಕಿಸಿದೆ. ಮಹಾರಾಷ್ಟ್ರ ಮೂಲದ ನಾಲ್ಕು ವರ್ಷದ ಬಾಲಕಿ ಧನಶ್ರೀಗೆ ತೀವ್ರ ಉಸಿರಾಟದ ಸಮಸ್ಯೆಯಿತ್ತು. ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಫೋರ್ಟಿಸ್​ ಆಸ್ಪತ್ರೆಗೆ...

ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಕಾರವಾರ: ಚಲಿಸುತ್ತಿದ್ದ ರೈಲಿನಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕನನ್ನು ರೈಲ್ವೆ ಪೊಲಿಸರು ಬಂಧಿಸಿದ್ದಾರೆ. ಕೇರಳ ಮೂಲದ ಯುವಕ ಸಿರಾಜ್ ಮಜಿದ್(27) ಬಂಧಿತ ಯುವಕ. ಕೇರಳದಿಂದ ಗೋವಾಕ್ಕೆ ನೇತ್ರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಕುಟುಂಬದೊಂದಿಗೆ ಬಾಲಕಿ...

ಆಟಿಕೆಯೆಂದು ಮಗಳಿಗೆ ನೀಡಿದ್ದ ಪಿಸ್ತೂಲ್​ನಿಂದ ಅಮ್ಮನಿಗೇ ಗುಂಡೇಟು!

ಕೋಲ್ಕತಾ: ಆಟಿಕೆಯೆಂದು ಭಾವಿಸಿ ಪಿಸ್ತೂಲ್ ಹಿಡಿದ ಬಾಲಕಿ ಆಕಸ್ಮಿಕವಾಗಿ ಅವಳ ಅಮ್ಮನಿಗೇ ಶೂಟ್​ ಮಾಡಿದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಮ್ಮ-ಮಗಳು ಅರಾಂಭಾಗ್​ನ ಖಾನಾಕುಲ್​ ನಿವಾಸಿಗಳಾಗಿದ್ದಾರೆ. ಭಾನುವಾರ ತಮ್ಮ...

Back To Top