Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :
ನರೇಂದ್ರ ಮೋದಿ ಕ್ರಾಂತಿಕಾರಕ ನಾಯಕ: ಇಸ್ರೇಲ್ ಪ್ರಧಾನಿ ನೆತನ್ಯಾಹು

<< ಭಾರತ- ಇಸ್ರೇಲ್ ನಡುವೆ ಮಹತ್ವದ 9 ಕ್ಷೇತ್ರಗಳಲ್ಲಿ ಒಪ್ಪಂದ >> ನವದೆಹಲಿ: ಅಂತರ್ಜಾಲ ಭದ್ರತೆ, ತೈಲ ಮತ್ತು ಅನಿಲ...

ಅಮೇಥಿಯಲ್ಲಿ ಪೋಸ್ಟರ್‌ ವಿವಾದ: ರಾಹುಲ್‌ ರಾಮನಾಗಿ, ಮೋದಿ ರಾವಣನಾಗಿ ಚಿತ್ರಣ

ಅಮೇಥಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸ್ವಕ್ಷೇತ್ರ ಅಮೇಥಿಗೆ ಭೇಟಿ ನೀಡುವ ಮೊದಲೇ ಅಲ್ಲಿ ಪೋಸ್ಟರ್‌ ವಾರ್‌ ಶುರುವಾಗಿದ್ದು,...

ಇಸ್ರೇಲ್ ಪ್ರಧಾನ ಮಂತ್ರಿಯನ್ನು ಬರಮಾಡಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಭಾನುವಾರ ಮಧ್ಯಾಹ್ನ ಇಲ್ಲಿಗೆ ಬಂದಿಳಿದ ಇಸ್ರೇಲ್​ನ ಪ್ರಧಾನ ಮಂತ್ರಿ ಬೆಂಜಾಮಿನ್​ ನೇತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ನಾಲ್ಕು ದಿನ ಭಾರತ ಪ್ರವಾಸದಲ್ಲಿರುವ ಪ್ರಧಾನಿ ನೇತನ್ಯಾಹು ಗುಜರಾತ್​ ಹಾಗೂ ಮುಂಬಯಿಗೂ ಭೇಟಿ...

ಎಲ್ಲೆಡೆ ಪಸರಿಸಿದ ವಿವೇಕಾನಂದ

ದೇಶ ಸೇರಿ ರಾಜ್ಯದೆಲ್ಲೆಡೆ ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಯುವಕರು ಸೇರಿದಂತೆ ಸಮಸ್ತ ಜನತೆ ವಿವಿಧ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮುಗಳಖೋಡದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಒಂದೆಡೆ...

ಸಿಎಂ ಸಾಧನಾ ಸಂಭ್ರಮಕ್ಕೆ ತೆರೆ

ಮಳವಳ್ಳಿ/ ಶ್ರೀರಂಗಪಟ್ಟಣ: ಸರ್ಕಾರದ ಸಾಧನೆಗಳನ್ನು ಪ್ರಚುರಪಡಿಸುವ ನೆಪದಲ್ಲಿ ಮುಂದಿನ ಚುನಾವಣೆ ಪ್ರಚಾರಕ್ಕೆ ಅಡಿಪಾಯ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಮ್ಮಿಕೊಂಡಿದ್ದ ಒಂದು ತಿಂಗಳ ಸಾಧನ ಸಂಭ್ರಮಕ್ಕೆ ಸಕ್ಕರೆ ಜಿಲ್ಲೆಯ ಎರಡು ಸಮಾವೇಶಗಳೊಂದಿಗೆ ಶುಕ್ರವಾರ ತೆರೆಬಿದ್ದಿತು. ಪ್ರವಾಸ...

ವಿಶ್ವದ ಅಗ್ರ ಮೂವರು ನಾಯಕರಲ್ಲಿ ಪ್ರಧಾನಿ ಮೋದಿಗೆ ಸ್ಥಾನ

<< ಮೊದಲ ಸ್ಥಾನದಲ್ಲಿ ಜರ್ಮನಿಯ ಛಾನ್ಸಲರ್​ ಏಂಜೆಲಾ ಮಾರ್ಕೆಲ್​ , ಫ್ರಾನ್ಸ್​ನ ಎಮ್ಯಾನುಯಲ್​ ಮ್ಯಾಕ್ರನ್​ ದ್ವಿತೀಯ >> ನವದೆಹಲಿ: ಜಗತ್ತಿನಾದ್ಯಂತ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಸಂಸ್ಥೆಯೊಂದು...

Back To Top