Thursday, 20th September 2018  

Vijayavani

Breaking News
ಇಮ್ರಾನ್ ಹೊಸ ಇನಿಂಗ್ಸ್​ಗೆ ಪಂಚ ಸವಾಲು

ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಡಳಿತ ವಿಚಾರದಲ್ಲಿ ಅನನುಭವಿಯಾಗಿರುವ ಇಮ್ರಾನ್​ಗೆ...

ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಇಮ್ರಾನ್​ ಖಾನ್​ ಪದಗ್ರಹಣ

ಇಸ್ಲಾಮಾಬಾದ್​: ಮಾಜಿ ಕ್ರಿಕೆಟರ್​ ಇಮ್ರಾನ್​​ ಖಾನ್​ ಅವರು ಇಂದು ಪಾಕಿಸ್ತಾನದ 22ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಸ್ಲಾಮಾಬಾದ್​ನಲ್ಲಿರುವ ಪಾಕಿಸ್ತಾನದ ಅಧ್ಯಕ್ಷ...

ಭಾರತ-ಪಾಕಿಸ್ತಾನವನ್ನು ಬೆಸೆದುಬಿಡುವ ಉದ್ದೇಶದಿಂದೇನೂ ನಾವು ಮದುವೆಯಾಗಲಿಲ್ಲ…

ನವದೆಹಲಿ: ಭಾರತ ಮತ್ತು ಪಾಕಿಸ್ತಾನದಲ್ಲಿ ಹಲವರು ಹೀಗೆ ಭಾವಿಸಿಕೊಂಡಿದ್ದಾರೆ… ಏನೆಂದರೆ, ಎರಡೂ ರಾಷ್ಟ್ರಗಳನ್ನು ಬೆಸೆಯಲು ನಾವಿಬ್ಬರು (ಸಾನಿಯಾ ಮಿರ್ಜಾ – ಶೋಯೆಬ್​ ಮಲೀಕ್​) ಮದುವೆಯಾದೆವು ಎಂದು. ಆದರೆ, ನಮ್ಮ ಉದ್ದೇಶವೇನೂ ಹಾಗೆ ಇರಲಿಲ್ಲ ಎಂದು...

ತೆಂಡುಲ್ಕರ್​ ಬಳಿ ಇದ್ದ ಅಪರೂಪದ ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿದೆಯಂತೆ

ನವದೆಹಲಿ: ಭಾರತೀಯ ಕ್ರಿಕೆಟ್​ ರಂಗದ ದಂತಕತೆ ಸಚಿನ್​ ತೆಂಡುಲ್ಕರ್​ ಅವರಿಂದ ಬಳಸಲ್ಪಟ್ಟ ಕಾರೊಂದು ಮಾರಾಟಕ್ಕಿದೆ. ಅತಿ ಅಪರೂಪದ ‘ಬಿಎಂಡಬ್ಲ್ಯೂ ಎಕ್ಸ್​​5 ಎಂ’ ಆವೃತ್ತಿಯ ದುಬಾರಿ, ಐಷಾರಾಮಿ ಮತ್ತು ಅತ್ಯಂತ ಶಕ್ತಿಶಾಲಿ ಕಾರನ್ನು ಸದ್ಯ ಮಾರಾಟ...

ಧೋನಿ ಅಂಪೈರ್​ನಿಂದ ಅಂದು ಬಾಲ್​ ಪಡೆದುಕೊಂಡಿದ್ದು ಏಕೆ ಗೊತ್ತಾ? ಧೋನಿ ಉತ್ತರ ನೋಡಿ…

ನವದೆಹಲಿ: ಭಾರತೀಯ ಕ್ರಿಕೆಟ್​ನ ಮಾಜಿ ನಾಯಕ, ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನಿಂದ ಇನ್ನೇನು ನಿವೃತ್ತಿ ಪಡೆದೇ ಬಿಟ್ಟರು ಎಂಬ ಊಹಾಪೋಹ ಹುಟ್ಟಿಕೊಳ್ಳಲು ಕಾರಣವಾಗಿದ್ದ ಆ ಘಟನೆಯ ಬಗ್ಗೆ ಧೋನಿ ಕೊನೆಗೂ ಮಾತನಾಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ...

ಮಂಡ್ಯ ರೈತನ ಕಾರ್ಯಕ್ಕೆ ಮೆಚ್ಚಿ ವಿವಿಎಸ್​ ಲಕ್ಷಣ್​ ಹೇಳಿದ್ದೇನು?

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್ ಅವರು​ ಇತರರಿಗಿಂತ ಸ್ವಲ್ಪ ವಿಭಿನ್ನ. ಟ್ವಿಟರ್​ನಲ್ಲಿ ಸದಾ ಸಕ್ರಿಯರಾಗಿರುವ ಅವರು ಸಾಮಾಜಿಕ ಕಾರ್ಯದಲ್ಲಿ ತೊಡಗಿದವರನ್ನು ಗುರುತಿಸಿ ಅವರ ಬೆನ್ನುತಟ್ಟುವ ಕೆಲಸವನ್ನು ಮಾಡುತ್ತಿರುತ್ತಾರೆ. ಇದೀಗ ಕನ್ನಡಿಗರೊಬ್ಬರ...

Back To Top