Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News
ಸಿಯಾಚಿನ್​ನಲ್ಲಿ ಉತ್ನಾಳ ಯೋಧ ಮೃತ

ವಿಜಯಪುರ: ರಾಷ್ಟ್ರೀಯ ಭದ್ರತಾ ಸೇವೆಯಲ್ಲಿದ್ದ ಉತ್ನಾಳ ಗ್ರಾಮದ ಯೋಧ ಕಾಶಿನಾಥ ಕಲ್ಲಪ್ಪ ತಳವಾರ (31) ಶನಿವಾರ ಅನಾರೋಗ್ಯದ ಹಿನ್ನೆಲೆ ನಿಧನರಾಗಿದ್ದಾರೆ....

ಆಸ್ಪತ್ರೆ ನಿರ್ಲಕ್ಷದಿಂದ ರೋಗಿ ಸಾವು ಆರೋಪ

ಘಟಪ್ರಭಾ: ಸ್ಥಳೀಯ ಕರ್ನಾಟಕ ಆರೋಗ್ಯ ಧಾಮ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಸಮರ್ಪಕ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ರೋಗಿಯ ಪಾಲಕರು,...

ಕಾರು ಅಪಘಾತದಲ್ಲಿ ಗಾಯಗೊಂಡ ನರೇಂದ್ರ ಮೋದಿ ಪತ್ನಿ ಜಶೋದಾಬೆನ್​​​​

ನವದೆಹಲಿ: ಬುಧವಾರ ಬೆಳಗ್ಗೆ ರಾಜಸ್ಥಾನದ ಛಿತ್ತೋರ್​​ಗಡ್ ಬಳಿ​ ಸಂಭವಿಸಿದ ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್​​​ ಅವರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ಛಿತ್ತೋರ್​​ಗಡ್ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡಿರುವ...

ಜೆಡಿಎಸ್ ಮುಖಂಡ ಪಾಟೀಲ ವಿಧಿವಶ

ಬಸವನಬಾಗೇವಾಡಿ: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಶಿವಶಂಕರಗೌಡ (ಅಪ್ಪಾಜಿಗೌಡ) ಶ್ರೀಶೈಲಗೌಡ ಪಾಟೀಲ (ಗೂಗಿಹಾಳ) (61) ಮಂಗಳವಾರ ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಬಸವನಬಾಗೇವಾಡಿ ತಾಲೂಕಿನ ಹನುಮಾಪುರ (ಗೂಗಿಹಾಳ) ಗ್ರಾಮದ ಅವರಿಗೆ ತಾಯಿ,...

ಶ್ರೀನಗರ: ಗನ್​ ಕಸಿದು ಪೊಲೀಸ್​ ಹತ್ಯೆ ಮಾಡಿದ ಉಗ್ರ ಆಸ್ಪತ್ರೆಯಿಂದ ಪರಾರಿ

ಶ್ರೀನಗರ: ಪೊಲೀಸ್​ ಕಸ್ಟಡಿಯಲ್ಲಿದ್ದ ಪಾಕ್​ ಮೂಲದ ಉಗ್ರನೊಬ್ಬನನ್ನು ನಿಯಮಿತ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಕರೆತರುವ ವೇಳೆ ಪೊಲೀಸ್​ ಬಳಿಯಿದ್ದ ಗನ್​ ಕಸಿದು ಫೈರಿಂಗ್​ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ಶ್ರೀ ಮಹಾರಾಜ ಹರಿಸಿಂಗ್​ ಆಸ್ಪತ್ರೆಯಲ್ಲಿ...

ಬೈಕ್ ಅಪಘಾತ, ಮಹಿಳೆ ಸಾವು

ತೇರದಾಳ: ಚಲಿಸುತ್ತಿದ್ದ ಬೈಕ್​ಗಳ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಹಿಂದೆ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ಕಲೂತಿ ನಗರದ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಜಯಶ್ರೀ ಮುತ್ತಪ್ಪ ಕೊರನ್ನವರ(30) ಮೃತ ದುರ್ದೈವಿ....

Back To Top