Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ಸೆಲ್ಫಿ ತೆಗೆದುಕೊಳ್ತಿದ್ದ ವಿದ್ಯಾರ್ಥಿಗೆ ಬಿತ್ತು ಇಂಧನ ಸಚಿವರಿಂದ ಪವರ್​ಫುಲ್​ ಏಟು..!

Monday, 20.11.2017, 6:45 PM       No Comments

ಬೆಳಗಾವಿ: ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಇಂಧನ ಸಚಿವರ ಡಿಕೆ ಶಿವಕುಮಾರು ತುಂಬಾನೇ ಗರಂ ಆಗಿದ್ದರು. ಯಾಕೆಂದರೆ… ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಯನ್ನು ನೋಡಿ ರೊಚ್ಚಿಗೆದ್ದ ಡಿಕೆಶಿ ಯುವಕನಿಗೆ ಬಿಸಿ ಏಟು ಕೊಟ್ಟೇ ಬಿಟ್ಟರು.

ಈ ಘಟನೆ ಬೆಳಗಾವಿಯ ಸುವರ್ಣಸೌಧದ ಗ್ಯಾಲರಿಯಲ್ಲಿ ಇಂದು ಸೋಮವಾರ ನಡೆಯಿತು. ಮಾಧ್ಯಮಗಳ ಜತೆ ಮಾತನಾಡುವಾಗ ಸೆಲ್ಫಿಗೆ ಮುಂದಾದ ವಿದ್ಯಾರ್ಥಿಯನ್ನು ನೋಡಿದ ಡಿಕೆ ಶಿವಕುಮಾರ್​ ಅವರು ತಕ್ಷಣ ವಿದ್ಯಾರ್ಥಿಯತ್ತ ತಿರುಗಿ ಆತನ ಕೈ ಮೇಲೆ ತಮ್ಮ ಬಲ ಪ್ರಯೋಗ ಮಾಡಿದರು.

ಹೇಳಿಕೆ ಕೊಡುವಾಗ ಕಿರಿಕಿರಿ ಆಗಿದ್ದಕ್ಕೆ ಯುವಕನಿಗೆ ಸಚಿವರ ಏಟು ನೀಡಿದರು. ಸಚಿವರ ಏಟಿಗೆ ವಿದ್ಯಾರ್ಥಿಯ ಕೈಯಲ್ಲಿದ್ದ ಮೊಬೈಲ್​ ಕೆಳಗೆ ಬಿತ್ತು. (ದಿಗ್ವಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top