Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ಸ್ಕೂಬಾ ಡೈವ್​ಗೆ ತೆರಳಿ ಟೈಗರ್ ಶಾರ್ಕ್​ಗೆ​ ಬಲಿಯಾದ ಮಂಗಳೂರಿನ ಮಹಿಳೆ

Sunday, 03.12.2017, 5:49 PM       No Comments

ಮಂಗಳೂರು​: ಟೈಗರ್ ಶಾರ್ಕ್ ದಾಳಿಗೊಳಗಾಗಿ ಮಂಗಳೂರಿನ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಕೋಸ್ಟರಿಕಾ ದ್ವೀಪದಲ್ಲಿ ನಡೆದಿದೆ.

ರೊಹಿನಾ ಭಂಡಾರಿ(49) ಟೈಗರ್​ ಶಾರ್ಕ್​ಗೆ ಬಲಿಯಾಗಿರುವ ದುರ್ದೈವಿ. ಸೇಲ್ಸ್ ಪ್ರೊಫೆಶನಲ್ ಆಗಿದ್ದ ಮಂಗಳೂರು ಮೂಲದ ರೊಹಿನಾ ಕೋಸ್ಟರಿಕಾ ಪ್ರವಾಸಕ್ಕೆ ತೆರಳಿದ್ದರು. ಫೆಸಿಪಿಕ್ ಸಾಗರದದಲ್ಲಿರುವ ಕೋಕೋಸ್​ ದ್ವೀಪದ ಬಳಿ ಕಳೆದ ಗುರುವಾರ ಸ್ಕೂಬಾ ಡೈವಿಂಗ್ ಹೋದಾಗ ಈ ಘಟನೆ ಸಂಭವಿಸಿದೆ.

ರೊಹಿನಾ ಜೊತೆ ಸ್ಕೂಬಾ ಡೈವಿಂಗ್​ಗೆ ತೆರಳಿದ್ದ ಗೈಡ್ ಸಹ ಶಾರ್ಕ್​ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top