Friday, 20th April 2018  

Vijayavani

ಕಾಂಗ್ರೆಸ್​​​​​​​ನಿಂದ ಬಿಜೆಪಿಯತ್ತ ನಾಯಕರ ಜಿಗಿತ - ಎನ್​​.ವೈ.ಗೋಪಾಲಕೃಷ್ಣ ಬಿಜೆಪಿಗೆ ಸೇರ್ಪಡೆ - ಪಕ್ಷಕ್ಕೆ ಬರಮಾಡಿಕೊಂಡ ಬಿಎಸ್​ವೈ        ಶುಭ ಶುಕ್ರವಾರದಂದು ನಾಮಪತ್ರ ಪರ್ವ - ಮೈಸೂರಿನಲ್ಲಿ ಸಿಎಂರಿಂದ ಉಮೇದುದಾರಿಕೆ - ರಾಮನಗರ, ಚನ್ನಪಟ್ಟಣದಿಂದ ಎಚ್​ಡಿಕೆ ನಾಮಿನೇಷನ್​        ಮತಕೇಳಲು ಹೋದ ನಾಯಕರಿಗ ತರಾಟೆ - ಕೊಪ್ಪಳದಲ್ಲಿ ಶಿವರಾಜ ತಂಗಡಗಿಗೆ ಜನರ ಕ್ಲಾಸ್ - ಮಾನ್ವಿಯಲ್ಲಿ ಹಂಪಯ್ಯಗೆ ನೀರಿಳಿಸಿದ ಮತದಾರ        ರಾತ್ರೋರಾತ್ರಿ ಕೋಟಿ ಕೋಟಿ ಸಾಗಾಟ - ಅನುಮಾನಾಸ್ಪದವಾಗಿ ಬ್ಯಾಂಕ್​​​ ವಾಹನದ ಓಡಾಟ - ಮಂಡ್ಯ ಪೊಲೀಸರಿಂದ 20 ಕೋಟಿ ಹಣ ಸೀಜ್​​​​        ದಶಕಗಳಿಂದ ಆ ಹೆಸರಿನವ್ರದ್ದೇ ಪಾರುಪತ್ಯ - ಗೆದ್ದವರಿಗೆ ಶಕ್ತಿಸೌಧದಲ್ಲೂ ಆತಿಥ್ಯ - ವಿಜಯಪುರದಲ್ಲಿ ಪಾಟೀಲರದ್ದೇ ಅಧಿಪತ್ಯ        ಕೊನೆಗೂ ಮೌನ ಮುರಿದ ಪವರ್​ಸ್ಟಾರ್​ - ನನ್ನ ತಾಯಿ ಮರ್ಯಾದೆ ಕಾಪಾಡದಿದ್ರೆ ನಾನು ವೇಸ್ಟ್​ - ಬದುಕಿದ್ದೂ ಸತ್ತಂತೆ ಎಂದು ಪವನ್ ಟ್ವೀಟ್​​       
Breaking News

ಮಹಾಲಕ್ಷ್ಮಿಗೆ 100 ಕೋಟಿ ರೂ. ಮೌಲ್ಯದ ನೋಟುಗಳಿಂದ ಅಲಂಕಾರ

Wednesday, 18.10.2017, 8:31 AM       No Comments

ಭೋಪಾಲ್​: ಮಧ್ಯಪ್ರದೇಶದ ರತ್ಲಮ್​ನ ಮಹಾಲಕ್ಷ್ಮೀಜೀ ದೇವಾಲಯದಲ್ಲಿ ಧನ್​ತೇರಾಸ್​ ಅಂಗವಾಗಿ ಸುಮಾರು 100 ಕೋಟಿ ರೂ. ಮೌಲ್ಯದ ನೋಟುಗಳಿಂದ  ದೇವರ ವಿಗ್ರಹಕ್ಕೆ ಅಲಂಕಾರ ಮಾಡಲಾಗಿದೆ.

ಈ ದೇವಸ್ಥಾನದ ಮತ್ತೊಂದು ವಿಶೇಷತೆಯೆಂದ್ರೆ, ದೀಪಾವಳಿಯ ವೇಳೆಯಲ್ಲಿ ಭಕ್ತರು ಇಲ್ಲಿನ ಪ್ರಧಾನ ಅರ್ಚಕರಿಗೆ ಹಣ, ಒಡವೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ದಾನ ಮಾಡುತ್ತಾರೆ. ಒಟ್ಟಾರೆ 100 ಕೋಟಿ ರೂ. ಮೌಲ್ಯದ ನೋಟುಗಳು ಅಪಾರ ಪ್ರಮಾಣದ ಒಡವೆಗಳನ್ನು ಮಹಾಲಕ್ಷ್ಮೀಜೀ ದೇವಾಲಯದಲ್ಲಿ ಅಲಂಕಾರಕ್ಕೆ ಇಡಲಾಗಿದೆ. ಹಲವು ವರ್ಷಗಳಿಂದ ಈ ದೇವಾಲಯದಲ್ಲಿ ಇದೇ ಪದ್ಧತಿ ಇದೆ ಅಂತ ಹೇಳಲಾಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top