Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ವಿಜಯವಾಣಿ ಸ್ಪರ್ಧೆಯಲ್ಲಿ ಭಾಗವಹಿಸಿ ಕೆಸಿಸಿ ಟಿಕೆಟ್ ಗೆದ್ದ ವಿಜೇತರು

Friday, 07.09.2018, 3:05 AM       No Comments

ಬೆಂಗಳೂರು: ಸಿನಿಮಾ, ಕ್ರಿಕೆಟ್​ ತಾರೆಯರ ಟಿ10 ಕ್ರಿಕೆಟ್​ ಹಬ್ಬ ಕನ್ನಡ ಚಲನಚಿತ್ರ ಕಪ್(ಕೆಸಿಸಿ)​ಗೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್​ 8 ಮತ್ತು 9 ರಂದು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಈ ರಸದೌತಣವನ್ನು ಸವಿಯುವ ಸುವರ್ಣಾವಕಾಶವನ್ನು ವಿಜಯವಾಣಿ ಓದುಗರಿಗೆ ಕಲ್ಪಿಸಿದೆ.

ವಿಜಯವಾಣಿ ಪತ್ರಿಕೆಯಲ್ಲಿ ಕೇಳಿದ ಸರಳ ಪ್ರಶ್ನೆಗೆ ಉತ್ತರಿಸಿ ಪ್ರತಿದಿನ 50 ಅದೃಷ್ಟಶಾಲಿ ಓದುಗರು ಕೆಸಿಸಿ ಪಂದ್ಯಗಳ ಉಚಿತ ಟಿಕೆಟ್​ ಪಡೆಯುವ ಅವಕಾಶವಿದೆ. ಗುರುವಾರ ನೀಡಲಾಗಿದ್ದ ಸರಳ ಪ್ರಶ್ನೆಗಳಿಗೆ ಉತ್ತರಿಸಿ 50 ಅದೃಷ್ಟಶಾಲಿ ಓದುಗರು ಟಿಕೆಟ್​ ಪಡೆದಿದ್ದಾರೆ.

ಗುರುವಾರದ (06-09-2018) ಕೆಸಿಸಿ ಟಿಕೆಟ್ ವಿಜೇತರು:

1. ಹರೀಶ್ ಸತ್ಯನಾರಾಯಣ, ಮೈಸೂರು – 91XXXXXX37
2. ಪವನ್ ಕುಮಾರ್, ಪೀಣ್ಯ – 76XXXXXX95
3. ಪಾಲಾಕ್ಷಿ ಪತ್ತರ್, ದೊಡ್ಡಬೊಮ್ಮಸಂದ್ರ, ಬೆಂಗಳೂರು – 91XXXXXX75
4. ಮಂಜುಳಾ ಕೆಂಚೇನಹಳ್ಳಿ, ಆರ್​.ಆರ್. ನಗರ – 86XXXXXX01
5. ವಾಸುಕಿ, ನಾಗರಭಾವಿ, ಬೆಂಗಳೂರು – 94XXXXXX41
6. ವೀರೇಶ್, ಇಟ್ಟಮಡು, ಬೆಂಗಳೂರು – 98XXXXXX58
7. ಗಾಯತ್ರಿ ಮೂರ್ತಿ, ಬೆಂಗಳೂರು – 99XXXXXX31
8. ರಕ್ಷಿತ್ ಶೆಟ್ಟಿ, ಶ್ರೀರಾಮಪುರ, ಬೆಂಗಳೂರು – 78XXXXXX30
9. ವರುಣ್ ಡಿ., ಬೆಂಗಳೂರು – 63XXXXXX81
10. ಹರೀಶ್ ಯಾದವ್, ಬಸವೇಶ್ವರನಗರ, ಬೆಂಗಳೂರು – 73XXXXXX34
11. ಯಶುಗೌಡ, ಮಾಗಡಿ ರಸ್ತೆ, ಬೆಂಗಳೂರು – 91XXXXXX01
12. ಎಲಿಶಾ, ಯಲಹಂಕ, ಬೆಂಗಳೂರು – 99XXXXXX52
13. ರಜತ್, ಮನಿರೆಡ್ಡಿ ಲೇಔಟ್, ಬೆಂಗಳೂರು- 99XXXXXX06
14. ಮಂಜುನಾಥ್, ಸೂಲಿಬೆಲೆ, ಹೊಸಕೋಟೆ – 97XXXXXX29
15. ಸಯ್ಯದ್ ಬಾಷಾ, ಹೊಸಪೇಟೆ, ಬಳ್ಳಾರಿ – 94XXXXXX15
16. ನಂದಕಿಶೋರ್, ಬೆಂಗಳೂರು – 98XXXXXX25
17. ಪ್ರಜ್ವಲ್, ಚಿಕ್ಕಬಳ್ಳಾಪುರ – 73XXXXXX36
18. ಸುನೀಲ್ ಶರ್ಮ, ಮೈಸೂರು – 97XXXXXX78
19. ಗಂಗಾಧರಯ್ಯ, ಬೆಂಗಳೂರು – 99XXXXXX04
20. ಅಭಿಷೇಕ್, ನೆಲಮಂಗಲ – 86XXXXXX22
21. ರವಿಕುಮಾರ್, ಬಂಗಾರಪೇಟೆ – 88XXXXXX24
22. ಉದಯ್ ಕುಮಾರ್, ಕುರುಬರಹಳ್ಳಿ, ಬೆಂಗಳೂರು – 82XXXXXX41
23. ಪವನ್ ಕುಮಾರ್, ವಿದ್ಯಾರಣ್ಯಪುರ, ಬೆಂಗಳೂರು – 89XXXXXX21
24. ರಾಜಪ್ಪ, ಕನಕಪುರ ರಸ್ತೆ – 88XXXXXX72
25. ಶ್ರೀನಿವಾಸ, ಗೌರಿಬಿದನೂರು – 72XXXXXX72
26. ದೀಪಕ್, ದೊಡ್ಡ ಗುಬ್ಬಿ – 77XXXXXX54
27. ವೇದಾ ಮಾಕಲಿ, ಚನ್ನಪಟ್ಟಣ – 73XXXXXX07
28. ರವಿಕುಮಾರ್, ತುಮಕೂರು – 63XXXXXX93
29. ಪುನೀತ್ ಗೌಡ, ಮದ್ದೂರು – 97XXXXXX58
30. ಮಣಿಕಂಠ, ಹೆಸರಘಟ್ಟ, ಬೆಂಗಳೂರು – 78XXXXXX78
31. ಪ್ರಮೋದ್, ಬೆಂಗಳೂರು – 83XXXXXX71
32. ವೆಂಕಟೇಶ್, ಬೆಂಗಳೂರು – 87XXXXXX84
33. ಲೋಕೇಶ್ ನಾಯ್ಕ್​, ಕನಕಪುರ – 99XXXXXX38
34. ನಾಗೇಶ್, ಯಲಹಂಕ – 89XXXXXX03
35. ಡಿ.ಶಂಕರ್, ಚಾಮರಾಜಪೇಟೆ – 97XXXXXX40
36. ಗುರುಪ್ರಸನ್ನ, ಚಿಂತಾಮಣಿ – 97XXXXXX14
37. ಕೆ.ಎಂ.ಆರ್. ಲಕ್ಷ್ಮಣ್, ಬೆಂಗಳೂರು – 98XXXXXX00
38. ಗೋಪಾಲಕೃಷ್ಣ, ಅಬ್ಬಿಗೆರೆ – 95XXXXXX73
39. ಲಿಂಗೇಗೌಡ, ಮೈಸೂರು – 81XXXXXX43
40. ಗೌತಮ್, ಆನೇಕಲ್ – 82XXXXXX88
41. ಶ್ರೀಕಾಂತ್, ಕೋಲಾರ – 81XXXXXX60
42. ರಾಜೇಶ್, ಬೆಂಗಳೂರು – 82XXXXXX21
43. ಮಹದೇಶ, ಬೆಂಗಳೂರು – 73XXXXXX53
44. ವಿನೋದ್, ಬೆಂಗಳೂರು – 97XXXXXX73
45. ಸಿದ್ದೇಶ್, ಚಿತ್ರದುರ್ಗ – 78XXXXXX87
46. ಅನಂತ್ ​ಪ್ರಸಾದ್, ಅರಕೆರೆ, ಬೆಂಗಳೂರು – 99XXXXXX09
47. ಚಂದ್ರು, ರಾಮನಗರ – 96XXXXXX17
48. ಮುರಳಿ, ಗುಬ್ಬಿ – 96XXXXXX23
49. ಸುರೇಶ್, ಬೆಂಗಳೂರು – 98XXXXXX65
50. ಧರ್ಮೇಶ್, ಬೆಂಗಳೂರು – 99XXXXXX34

Leave a Reply

Your email address will not be published. Required fields are marked *

Back To Top