Thursday, 20th September 2018  

Vijayavani

Breaking News

ಕೆಸಿಸಿ ಸೂಪರ್ ಹಿಟ್!

Monday, 10.09.2018, 3:00 AM       No Comments

‘ಕರ್ನಾಟಕ ಚಲನಚಿತ್ರ ಕಪ್’ ಸೂಪರ್ ಹಿಟ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಗೆ ಸಾಕ್ಷಿಯಾದ ಅಭಿಮಾನಿಗಳು ಎಂದಿಗೂ ಮರೆಯಲಾರದಷ್ಟು ರಸದೌತಣ ಸವಿದಿದ್ದಾರೆ. ಸ್ಟಾರ್ ನಟರ ನಾಯಕತ್ವ; ಸೆಹ್ವಾಗ್, ಗಿಬ್ಸ್, ದಿಲ್ಶನ್, ಕ್ಲೂಸ್ನರ್​ರಂಥ ದಿಗ್ಗಜರು ಮತ್ತೆ ಮೈದಾನಕ್ಕಿಳಿದಿದ್ದು; 10 ಓವರ್​ಗಳ ರೋಚಕತೆ… ಆ ಸಂಭ್ರಮಕ್ಕೆ ಕಾರಣ. ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗವಿದ್ದ ಕೆಸಿಸಿ ಪಂದ್ಯಾವಳಿಯ ವರ್ಣರಂಜಿತ ಫೋಟೋ ಝುಲಕ್ ಇಲ್ಲಿದೆ…

Leave a Reply

Your email address will not be published. Required fields are marked *

Back To Top