Friday, 17th August 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಟಲ್​ ಅಂತಿಮ ದರ್ಶನ, ಮೋದಿ ಸೇರಿ ಹಲವು ಗಣ್ಯರಿಂದ ಅಂತಿಮ ನಮನ         ಅಟಲ್​​ಗೆ ವಿಶ್ವದಾದ್ಯಂತ ಕಂಬನಿ: ಅಂತಿಮ ದರ್ಶನಕ್ಕೆ ವಿದೇಶಿ ನಾಯಕರ ಆಗಮನ, ಪಾಕ್​​ ನಿಯೋಗಕ್ಕೆ ಭಾರತ ವೀಸಾ        14 ಕಿ.ಮೀ. ಸಾಗಲಿದೆ ವಾಜಪೇಯಿ​​ ಅಂತಿಮ ಯಾತ್ರೆ: ಭಾಗಿಯಾಗಲಿದ್ದಾರೆ ಪ್ರಧಾನಿ, 4 ಗಂಟೆಗೆ ಸ್ಮೃತಿ ಸ್ಥಳದಲ್ಲಿ ಅಂತ್ಯಕ್ರಿಯೆ        ಕೊಡಗಿನಲ್ಲಿ ಮುಂದುವರಿದ ಮಳೆ: ಪ್ರವಾಹಕ್ಕೆ ಸಿಲುಕಿ ಜನಜೀವನ ತತ್ತರ, ಸಹಾಯಕ್ಕೆ ಅಂಗಲಾಚುತ್ತಿದ್ದಾರೆ ಜನ        ಕೇರಳದಲ್ಲಿ ಮುಂದುವರಿದ ರಕ್ಷಣಾ ಕಾರ್ಯ: ವಿಮಾನದಿಂದ ಆಹಾರ ಪೂರೈಕೆ, ಲಕ್ಷಾಂತರ ಮಂದಿ ಸ್ಥಳಾಂತರ       
Breaking News

‘ಜಿಮ್ಕಿ ಕಮ್ಮಲ್’ ಹಾಡಿಗೆ ಜಾಕಿ ಚಾನ್​ ಮಸ್ತ್​ ಸ್ಟೆಪ್ಸ್​: ಸಾಥ್​ ನೀಡಿದ ಸೋನು!

Thursday, 07.12.2017, 10:08 AM       No Comments

ಮುಂಬೈ: ಮಲಯಾಳಂ ನಟ ಮೋಹನ್​ ಲಾಲ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾಗಿರೋ ‘ವೆಲಿಪಡಿಂಟೆ ಪುಸ್ತಕಮ್’ ಸಿನಿಮಾದಲ್ಲಿನ ಜಿಮ್ಕಿ ಕಮ್ಮಲ್ ಹಾಡನ್ನು ನೀವು ಕೇಳಿಯೇ ಇರುತ್ತೀರಾ. ಎಲ್ಲೆಡೆ ಬರೀ ಜಿಮ್ಕಿದ್ದೇ ಹವಾ.

ಆಫೀಸ್​, ಮದುವೆ ಸಮಾರಂಭ, ಶಾಲೆಗಳಲ್ಲಿ ಹೀಗೆ ಎಲ್ಲೆಡೆ ಅದೇ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಜಿಮ್ಕಿ ಕಮ್ಮಲ್ ಹಾಡಿನ ಡ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದೆ.


ಇದೀಗ ಹಾಲಿವುಡ್​​ ನಟ, ಆ್ಯಕ್ಷನ್​​ ಹೀರೊ ಜಾಕಿ ಚಾನ್ ಜಿಮ್ಕಿ ಕಮ್ಮಲ್ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ಸದ್ದು ಮಾಡುತ್ತಿದೆ.

ಜಾಕಿ ಚಾನ್​​ ನೃತ್ಯದ ಕುಂಗ್​ಫು ಯೋಗ ಚಿತ್ರದ ಹಾಡೊಂದಕ್ಕೆ ಈ ಹಾಡನ್ನು ಎಡಿಟ್​ ಮಾಡಲಾಗಿದೆ. ಜಾಕಿ ಚಾನ್​​ ನೃತ್ಯದ ಈ ವಿಡಿಯೋ ಈಗ ಮತ್ತೆ ವೈರಲ್​ ಆಗುತ್ತಿದೆ.

Leave a Reply

Your email address will not be published. Required fields are marked *

Back To Top