Wednesday, 19th September 2018  

Vijayavani

ಭಿನ್ನಮತ ಶಮನಕ್ಕೆ ಕೈ ಪಡೆ ಕಸರತ್ತು - ಸಂಪುಟದಲ್ಲಿ ಖಾಲಿ ಇರೋದು ಆರು, ಆಕಾಂಕ್ಷಿಗಳು ಹತ್ತಾರು        ರಾಜ್ಯ ಕೈ ಪಡೆಯಲ್ಲಿ ಬಂಡಾಯ ಶಮನಕ್ಕೆ ಸರ್ಕಸ್ - ಇತ್ತ ದಿಲ್ಲಿಯಲ್ಲಿ ಸಿದ್ದು ವಾಕಿಂಗ್ ಮೂಲಕ ರಿಲ್ಯಾಕ್ಸ್ - ರಾಹುಲ್ ಜತೆ ಮೀಟಿಂಗ್        ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ರಣೋತ್ಸಾಹದಲ್ಲಿ ರಾಜ್ಯ ಕಮಲ ಪಾಳಯ - ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆ - ಗಾಯತ್ರಿ ವಿಹಾರಕ್ಕೆ ಆಗಮನ        ಇಡಿ ಕೇಸ್ ಬಳಿಕ ಡಿಕೆ ಸಹೋದರರಲ್ಲಿ ತಳಮಳ - ಸುಪ್ರೀಂ ವಕೀಲರ ಜತೆ ಸುರೇಶ್ ನಿರಂತರ ಸಂಪರ್ಕ        ಅಗಸ್ತಾ ವೆಸ್ಟ್​ಲ್ಯಾಂಡ್ ಕಾಪ್ಟರ್ ಖರೀದಿ ಹಗರಣ - ಮಧ್ಯವರ್ತಿ ಮೈಕಲ್ ಹಸ್ತಾಂತರಕ್ಕೆ ದುಬೈಕೋರ್ಟ್ ಗ್ರೀನ್ ಸಿಗ್ನಲ್       
Breaking News

ಏಕದಿನ ಕ್ರಿಕೆಟ್: ಟಾಸ್​ಗೆದ್ದ ಭಾರತ ಫೀಲ್ಡಿಂಗ್​ ಆಯ್ಕೆ

Thursday, 12.07.2018, 5:27 PM       No Comments

ನಾಟಿಂಗ್​ಹ್ಯಾಂ: ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯ ಇಂದು ಆರಂಭವಾಗಿದ್ದು, ಟಾಸ್​ ಗೆದ್ದ ಭಾರತ ಫೀಲ್ಡ್​ ಆಯ್ಕೆ ಮಾಡಿಕೊಂಡಿದೆ.

ಟ್ರೆಂಟ್ ಬ್ರಿಡ್ಜ್ ಮೈದಾನದದಲ್ಲಿ ಇಂದು ಆರಂಭವಾಗಿರುವ ಈ ಸರಣಿ ಮುಂದಿನ ವರ್ಷ ಇದೇ ಅವಧಿಯಲ್ಲಿ ಇಂಗ್ಲೆಂಡ್​ನಲ್ಲೇ ನಡೆಯಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್​ ಕೂಟಕ್ಕೆ ತಯಾರಿ ಎಂದೇ ಬಿಂಬಿತವಾಗಿದೆ. ಹಾಗಾಗಿಯೇ ಭಾರತದ ಮಟ್ಟಿಗೆ ಈ ಟೂರ್ನಿ ಬಹಳ ಮಹತ್ವ ಪಡೆದುಕೊಂಡಿದೆ.

ಇದಕ್ಕೂ ಮೊದಲು ಆಂಗ್ಲರ ನಾಡಿನಲ್ಲಿ ಒಂದು ಟಿ20 ಸರಣಿ ಗೆದ್ದಿರುವ ಭಾರತ, ಏಕದಿನ ಸರಣಿಯನ್ನೂ ಗೆಲ್ಲುವ ಉಮೇದಿನಲ್ಲಿದೆ.

ಯಾರ್ಯಾರಿದ್ದಾರೆ ತಂಡದಲ್ಲಿ ?

ಭಾರತ ತಂಡ: ರೋಹಿತ್​ ಶರ್ಮಾ, ಶಿಖರ್​ ಧವನ್​, ಲೋಕೇಶ್​ ರಾಹುಲ್​, ವಿರಾಟ್​ ಕೊಹ್ಲಿ (ನಾಯಕ), ಸುರೇಶ್​ ರೈನಾ, ಎಂಎಸ್​ ಧೋನಿ (ವಿಕೆಟ್​ ಕೀಪರ್​), ಹರ್ದಿಕ್​ ಪಾಂಡ್ಯ, ಸಿದ್ಧಾರ್ಥ್​ ಕೌಲ್​, ಉಮೇಶ್​ ಯಾದವ್​, ಯಜುವೇಂದ್ರ ಚಹಾಲ್​, ಕುಲದೀಪ್​ ಯಾದವ್​,

ಇಂಗ್ಲೆಂಡ್​ ತಂಡ: ಜೇಸನ್​ ರಾಯ್​, ಜಾನಿ ಬೈರ್ಸ್ಟೌ, ಜೋ ರೂಟ್​, ಇಯಾನ್​ ಮೋರ್ಗನ್​, ಬೆನ್​ ಸ್ಟೋಕ್ಸ್, ಜೋಸ್​ ಬಟ್ಲರ್​, ಮೋಯಿನ್​ ಅಲಿ, ಡೇವಿಡ್​ ವೈಲಿ, ಲೈಮ್​ ಪ್ಲಂಕೆಟ್​, ಆದಿಲ್​ ರಶೀದ್​, ಮಾರ್ಕ್​ ವೂಡ್​.

Leave a Reply

Your email address will not be published. Required fields are marked *

Back To Top