Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ಪತ್ನಿ-ಪುತ್ರಿಯರ ಹತ್ಯೆಮಾಡಿ ಶರಣಾದ ಪತಿ ಪರಮೇಶ್ವರ!

Saturday, 16.09.2017, 2:54 PM       No Comments

ಹೊಳೆನರಸೀಪುರ: ಪತಿ ಪರಮೇಶ್ವರನೇ ತನ್ನ ಪತ್ನಿ ಮತ್ತು ಮಕ್ಕಳನ್ನು ನಾಲೆಗೆ ನೂಕಿ ಹತ್ಯೆ ಮಾಡಿದ ಘಟನೆ ಇಲ್ಲಿನ ಬಾಗೇವಾಳುವಿನಲ್ಲಿ ನಡೆದಿದೆ. ಪತ್ನಿ ಅನುಷಾ, ಪುತ್ರಿಯರಾದ ಪೂರ್ವಿಕಾ ಮತ್ತು ಲಿಖಿತಾ ಜೀವ ಕಳೆದುಕೊಂಡ ದುರ್ದೈವಿಗಳು.

ಕೌಟುಂಬಿಕ ಕಲಹವೇ …?
ಕೆ.ಆರ್. ನಗರದ ಹೊರವಲಯದಲ್ಲಿರುವ ಬಲ ದಂಡೆಗೆ ನೂಕಿ ಪತ್ನಿ ಮತ್ತು ಪುತ್ರಿಯರನ್ನು ಹತ್ಯೆಗೈದ ಪತಿ ಪರಮೇಶ್ವರ್, ನಂತರ ತನ್ನ ದ್ವಿಚಕ್ರ ವಾಹನವನ್ನು ನಾಲೆಗೆ ನೂಕಿದ್ದಾನೆ. ಹತ್ಯೆಗೆ ಯಾವುದೇ ಕಾರಣಗಳು ಇದುವರೆಗೆ ತಿಳಿದಿಲ್ಲ.

ಹತ್ಯೆ ಮಾಡಿದ ನಂತರ ಆರೋಪಿ ತಾನೇ ಪೊಲೀಸರ ಬಳಿ ಹೋಗಿ ಶರಣಾಗಿದ್ದಾನೆ. ಒಂದು ಮಗುವಿನ ಮೃತದೇಹ ಪತ್ತೆಯಾಗಿದೆ.  ಕೆ.ಆರ್. ನಗರದ ಪೊಲೀಸರು ಉಳಿದಿಬ್ಬರ ಶವಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Leave a Reply

Your email address will not be published. Required fields are marked *

Back To Top