Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ಫಿಫಾ ವಿಶ್ವಕಪ್: ಸೆಮಿಫೈನಲ್​ ಪ್ರವೇಶಿಸಿದ ಫ್ರಾನ್ಸ್​

Friday, 06.07.2018, 9:55 PM       No Comments

ನಿಜ್ನಿ ನಾವ್​ಗೊರಡ್: ತೀವ್ರ ಕುತೂಹಲ ಕೆರಳಿಸಿದ್ದ ಮೊದಲ ಕ್ವಾರ್ಟರ್​ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್​ ತಂಡ ಪ್ರಬಲ ಉರುಗ್ವೆ ತಂಡದ ವಿರುದ್ಧ 2-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್​ ಪ್ರವೇಶಿಸಿದೆ.

ಫ್ರಾನ್ಸ್​ ತಂಡ 2006ರ ನಂತರ ವಿಶ್ವಕಪ್​ ಸಮಿಫೈನಲ್​ಗೆ ಪ್ರವೇಶಿಸಿದ್ದು, ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ. ಫ್ರಾನ್ಸ್​ ಪರ ರಾಫೆಲ್ ವರನೆ ಮತ್ತು ಆಂಟೊನಿ ಗ್ರೀಜ್ ಮನ್​ ತಲಾ ಒಂದು ಗೋಲು ಗಳಿಸಿದರು. ಫ್ರಾನ್ಸ್​ ತಂಡ ಶುಕ್ರವಾರ ನಡೆಯಲಿರುವ ಬ್ರೆಜಿಲ್​ ಮತ್ತು ಬೆಲ್ಜಿಯಂ ನಡುವಿನ ಪಂದ್ಯದ ವಿಜೇತರೊಂದಿಗೆ ಸೆಮಿಫೈನಲ್​ನಲ್ಲಿ ಸೆಣಸಲಿದೆ.

Leave a Reply

Your email address will not be published. Required fields are marked *

Back To Top