Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ಎಚ್​.ಡಿ. ದೇವೇಗೌಡರ ಮನದ ಮಾತು ನಿಮ್ಮ ದಿಗ್ವಿಜಯ ನ್ಯೂಸ್​ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಮರು ಪ್ರಸಾರ

Saturday, 13.01.2018, 4:58 PM       No Comments

ಬೆಂಗಳೂರು: ರಾಷ್ಟ್ರ ಹಾಗೂ ರಾಜ್ಯ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿ, ಇಳಿ ವಯಸ್ಸಿನಲ್ಲೂ ಯುವ ನಾಯಕರಿಗೆ ಉತ್ಸಾಹದ ಚಿಲುಮೆಯಾಗಿ ರಾಜಕಾರಣದಲ್ಲಿ ಸಕ್ರಿಯರಾಗಿರುವ ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​. ಡಿ. ದೇವೇಗೌಡ ಅವರು ತಮ್ಮ ಮನದಾಳವನ್ನು ನಿಮ್ಮ ದಿಗ್ವಿಜಯ ನ್ಯೂಸ್​ನೊಂದಿಗೆ ಹಂಚಿಕೊಂಡಿದ್ದಾರೆ.

ಹಲವು ಕೌತುಕ ವಿಷಯಗಳನ್ನು ಹಂಚಿಕೊಂಡಿರುವ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಯಾವ ರೀತಿಯ ಪ್ರಯತ್ನ ಕೈಗೊಂಡಿದ್ದಾರೆ?​ ಈಗಿನ ಕಾಂಗ್ರೆಸ್​ ಸರ್ಕಾರ ತನ್ನಅಧಿಕಾರದ ಅವಧಿಯಲ್ಲಿ ಜನತೆಗೆ ನ್ಯಾಯ ಒದಗಿಸಿದೆಯಾ ಎಂಬಿತ್ಯಾದಿ ಕುತೂಹಲಕಾರಿ ಪ್ರಶ್ನೆಗಳಿಗೆ ಖಡಕ್​  ಉತ್ತರ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ತಮ್ಮ ಆರೋಗ್ಯದ ಗುಟ್ಟಿನ ಬಗ್ಗೆ ಗೌಡರು ಹೇಳಿದ್ದೇನು? ಲಕ್ಷ್ಮೀ ದೇವಸ್ಥಾನದ ಮುಂದೆ ಗೌಡರು ಕಣ್ಣೀರು ಹಾಕಿದ್ದೇಕೆ? ತಮ್ಮ ನೆಚ್ಚಿನ ಮಡದಿಯ ಕುರಿತು ಅವರು ಹೇಳಿದ್ದೇನು? ಎಂಬುದನ್ನು ತಿಳಿಯಬೇಕಾದರೆ ಇಂದು ಬೆಳಗ್ಗೆ(ಭಾನುವಾರ) 11 ಗಂಟೆಗೆ ಮರು ಪ್ರಸಾರವಾಗುವ ದೇವೇಗೌಡರ ವಿಶೇಷ ಸಂದರ್ಶನವನ್ನು ನಿಮ್ಮ ದಿಗ್ವಿಜಯ ನ್ಯೂಸ್​ನಲ್ಲಿ ತಪ್ಪದೇ ವೀಕ್ಷಿಸಿ. (ದಿಗ್ವಿಜಯ ನ್ಯೂಸ್​)

Pls watch, Mukamuki in Dighvijay News @ 6.00 pm Jan – 13 (Promo)

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಜೊತೆ Exclusive ಸಂದರ್ಶನ Chanakya in Dighvijay News January- 13Pls watch, Chanakya in Dighvijay News @ 6.00 pm Jan – 13 (Promo)ವೀಕ್ಷಿಸಿ, ಚಾಣಕ್ಯ ಇಂದು ಸಂಜೆ 6 ಕ್ಕೆ (promo)#DighvijayNews #Kannada #HDDevegowda #Chanakya #ಚಾಣಕ್ಯ

Posted by Dighvijay News – ದಿಗ್ವಿಜಯ ನ್ಯೂಸ್ on 12 ಜನವರಿ 2018

Leave a Reply

Your email address will not be published. Required fields are marked *

Back To Top