Friday, 25th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ರುವಾಂಡದಲ್ಲಿ ಕನ್ನಡಿಗರಿಗೆ ಬಿಡುಗಡೆ ಭಾಗ್ಯ- ದಿಗ್ವಿಜಯ ಇಂಪ್ಯಾಕ್ಟ್‌

Monday, 09.10.2017, 9:06 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಸೋಮವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ.

1. ಮಂಗಳೂರಲ್ಲಿ ಮತ್ತೆ ಪುಂಡರ ದಾಂಧಲೆ – ವಾಲಿಬಾಲ್‌ ಪಂದ್ಯದಲ್ಲೇ ಮಚ್ಚು ಲಾಂಗ್‌ ಎತ್ತಿದ್ರೂ – ಮೂವರಿಗೆ ಗಾಯ, ವಾಹನಗಳ ಗಾಜು ಪುಡಿ, ಪುಡಿ
2. ಕೇರಳ ಪಾದಯಾತ್ರೆ ಬೆಂಬಲಿಸಿ ಬೆಂಗಳೂರಲ್ಲೂ ರ್ಯಾಲಿ – ಲಾಲ್‌ ಬಾಗ್‌ನಿಂದ ಸಿಪಿಎಂ ಕಚೇರಿಗೆ ಯಾತ್ರೆ – ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ ನೇತೃತ್ವ
3. ಇಂದು ಗೋಧ್ರಾ ಹತ್ಯಾಕಾಂಡ ಪ್ರಕರಣದ ಅಂತಿಮ ತೀರ್ಪು- ಕಳಚುತ್ತಾ ಹೆಸರಾಂತ ನಾಯಕರ ಮುಖವಾಡ- ಜನರ ಚಿತ್ತ ಗುಜರಾತ್ ಹೈಕೋರ್ಟ್​ನತ್ತ
4. ಧೋನಿಗಾಗಿ ಗಂಗೂಲಿ ವೃತ್ತಿ ಜೀವನವೇ ತ್ಯಾಗ – ಕೂಲ್‌ ಕ್ಯಾಪ್ಟನ್‌ಗೆ ಮೂರನೇ ಸ್ಥಾನ ಬಿಟ್ಟಿದ್ರಂತೆ ದಾದಾ – ಬೆಂಗಾಲಿ ಟೈಗರ್‌ ಸೀಕ್ರೆಟ್ ತೆರೆದಿಟ್ರು ಸೆಹ್ವಾಗ್

5. ರುವಾಂಡದಲ್ಲಿ ಬಂಧಿಯಾಗಿದ್ದ ಕನ್ನಡಿಗರಿಗೆ ಬಿಡುಗಡೆ ಭಾಗ್ಯ – ಭಾರತಕ್ಕೆ ಕರೆ ತರುವ ಪ್ರಯತ್ನ ಚುರುಕು – ಇದು ದಿಗ್ವಿಜಯ ನ್ಯೂಸ್‌ ಇಂಪ್ಯಾಕ್ಟ್‌
ದಕ್ಷಿಣ ಆಫ್ರಿಕಾದಲ್ಲಿ ಬಂಧನವಾಗಿದ್ದ ರಾಜ್ಯದ 11 ಮಂದಿ ಬಿಡುಗಡೆ | ರುವಾಂಡದಲ್ಲಿ ಬಂಧಿಯಾಗಿದ್ದ ಶಿವಮೊಗ್ಗದ ಸದಾಶಿವಪುರದ ಹಕ್ಕಿಪಿಕ್ಕಿ ಜನ | ಗಿಡಮೂಲಿಕೆ ಮಾರಾಟ ಮಾಡಲು ರುವಾಂಡಕ್ಕೆ ತೆರಳಿದ್ದ ಜನರು | 11 ಹಕ್ಕಿಪಿಕ್ಕಿ ಜನರನ್ನು ಬಂಧಿಸಿದ್ದ ರುವಾಂಡ ಪೊಲೀಸರು | ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಗೃಹ ಸಚಿವರು | ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಿರಿಯ ಅಧಿಕಾರಿಗಳ ಜತೆ ಚರ್ಚೆ | ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ದೇಶನ ರವಾನಿಸಿದ್ದರು | ತಕ್ಷಣ ಹಿರಿಯ ಅಧಿಕಾರಿಗಳು ಕೇಂದ್ರ ಸರಕಾರ, ರಾಯಭಾರ ಕಚೇರಿ ಜತೆ ಸಂಪರ್ಕಿಸಿ ಅಗತ್ಯ ಕ್ರಮ | ಬಂಧಿತರ ಬಿಡುಗಡೆಗೆ ನಡೆಸಿದ ಪ್ರಯತ್ನ ಫಲಪ್ರದ | ಬಂಧಿತರ ರಕ್ಷಣೆಗೆ ಮುಂದಾದ ರಾಜ್ಯ ಸರ್ಕಾರದ ಪ್ರಯತ್ನ ಯಶಸ್ವಿ | ಬಿಡುಗಡೆಗೊಂಡವರನ್ನು ಭಾರತಕ್ಕೆ ಕರೆತರುವ ಪ್ರಯತ್ನ ಚುರುಕು

Leave a Reply

Your email address will not be published. Required fields are marked *

Back To Top