Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಶುಕ್ರವಾರ ಬೆಳಗಿನ ವಿಶೇಷ ಸುದ್ದಿಗಳು

Friday, 13.10.2017, 9:08 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಶುಕ್ರವಾರ ಬೆಳಗಿನ ವಿಶೇಷ ಸುದ್ದಿಗಳು:

1.ಅಧಿಕಾರಕ್ಕಾಗಿ ಕನ್ನಡ ಮರೆತ ಹೆಬ್ಬಾಳ್ಕರ್- ಇನ್ನೂ ಕಡಿಮೆಯಾಗಿಲ್ಲ ಮರಾಠಿ ಪ್ರೀತಿ- ಸಾಧನಾ ಪುಸ್ತಕ ಮರಾಠಿಯಲ್ಲಿ ಮುದ್ರಣ
2.ತಹಸೀಲ್ದಾರ್​ ಕಚೇರಿ ಆಯ್ತು ಇಸ್ಟೀಟ್​ ಅಡ್ಡ- ಡಿ ಗ್ರೂಪ್​ ನೌಕರರಿಂದ ಆಫೀಸಲ್ಲೇ ಆಟ- ಕ್ರಮಕೈಗೊಳ್ಳದ ಗಂಗಾವತಿ ತಹಸೀಲ್ದಾರ್​
3.ಪತಿಗೆ ಹಿಡಿದಿದೆ ವರದಕ್ಷಿಣೆ ಭೂತ- ಹಣಕ್ಕಾಗಿ ಪತ್ನಿ ಊಟ ಕೊಡದ ಪಾಪಿ- ಅಸ್ವಸ್ಥ ಮಹಿಳೆ ಆಸ್ಪತ್ರೆಗೆ ದಾಖಲು
4.ಗಣಿ ನಾಡಲ್ಲಿ ಅಬ್ಬರಿಸಿದ ವರುಣ- ಬಸರಕೋಡ್​ ಗ್ರಾಮ ಸಂಪೂರ್ಣ ಜಲಾವೃತ- ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

ಬಾಗಲೂರು: ಮಗು ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ- ಚೇಸ್​ ಮಾಡಿದ ಪೊಲೀಸರಿಂದ ಫೈರಿಂಗ್

ಅಪಹರಣಕಾರನ ಮೇಲೆ ಪೊಲೀಸರಿಂದ ಫೈರಿಂಗ್ | ಬೆಂಗಳೂರಿನ ಬಾಗಲೂರು ಕ್ರಾಸ್ ಬಳಿ ಗುಂಡಿನ ದಾಳಿ | 3 ವರ್ಷದ ಮಗುವನ್ನು ಕಿಡ್ನಾಪ್​ ಮಾಡಿದ್ದ ಆರೋಪಿಗಳು | ಅಭಿರಾಮ್​ನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು | ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು | ಕೊತ್ತನೂರು ಠಾಣೆಯಲ್ಲಿ ದೂರು ದಾಖಲಾಗಿತ್ತು | ಇಮ್ತಿಯಾಜ್​ ವಾಹಿದ್​​ನನ್ನು ಬಂಧಿಸಿದ್ದ ಪೊಲೀಸರು | ಕಳೆದ ರಾತ್ರಿ ಆರೋಪಿ ಇಮ್ತಿಯಾಜ್​ ವಾಹಿದ್​ ಬಂಧನ | ಈ ವೇಳೆ ಪರಾರಿಯಾದ ಪ್ರಮುಖ ಆರೋಪಿ ನೂರುಲ್ಲಾ | ಚೇಸಿಂಗ್ ಮಾಡಿ ಬಂಧಿಸಲು ಮುಂದಾದ ಪೊಲೀಸರು ? ಪೊಲೀಸರ ಮೇಲೆ ಆರೋಪಿ ನೂರುಲ್ಲಾನಿಂದ ಹಲ್ಲೆ | ಆರೋಪಿಯಿಂದ ಹೆಡ್​​ಕಾನ್ಸ್​​ಟೆಬಲ್ ಅಬ್ದುಲ್ ಹಮಿದ್, ಪಿಎಸ್​ಐ ನಾಯಕ್ ಮೇಲೆ ಚಾಕುವಿನಿಂದ ಹಲ್ಲೆ | ಈ ವೇಳೆ ಇನ್ಸ್​​ಪೆಕ್ಟರ್​ ಹರಿಯಪ್ಪ ಅವರಿಂದ ಫೈರಿಂಗ್ | ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಇನ್ಸ್​​ಪೆಕ್ಟರ್​​ | ಗಾಯಗೊಂಡ ಪೊಲೀಸರು ಅಂಬೇಡ್ಕರ್ ಆಸ್ಪತ್ರೆಗೆ ದಾಖಲು | ಕೊತ್ತನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

Leave a Reply

Your email address will not be published. Required fields are marked *

Back To Top