Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ವಿಜಯವಾಣಿ- ದಿಗ್ವಿಜಯ ನ್ಯೂಸ್ ಶನಿವಾರ ಬೆಳಗಿನ ಸುದ್ದಿ

Saturday, 04.11.2017, 9:08 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಶನಿವಾರ ಬೆಳಗಿನ ವಿಶೇಷ ಸುದ್ದಿಗಳು:

1. ಕೆಪಿಸಿಸಿ ಅಧ್ಯಕ್ಷರಿಗೆ ಟಿಕೆಟ್​​​​​​​​​​ ಅನುಮಾನ- ಕೊರಟಗೆರೆ ಕ್ಷೇತ್ರ ಬದಲಾವಣೆಗೆ ಚಿಂತನೆ- ಹೈಕಮಾಂಡ್​​​​​ ಮೇಲೆ ಪರಮೇಶ್ವರ್ ಭವಿಷ್ಯ

2. ಬೇರೆಯವ್ರಿಗೆ ಟಿಕೆಟ್​ ಕೊಡಿಸೋ ಶಕ್ತಿ ನನಗಿದೆ- ನನಗೆ ಟಿಕೆಟ್​​​​​ ತಪ್ಪಿಸೋ ತಾಕತ್ತು ಯಾರಿಗಿದೆ- ಮಾಜಿ ಸಚಿವ ಎಚ್​​.ವೈ.ಮೇಟಿ ಸವಾಲು

3. ಆಹಾರ ಸೇವಿಸ್ತಿಲ್ಲ, ಗುಡಿಗೆ ಬರೋದು ತಪ್ಪುತ್ತಿಲ್ಲ- ಅರಳಿಕಟ್ಟೆ ಸುತ್ತಿ ಶ್ವಾನದ ಭಕ್ತಿ- ಕುತೂಹಲ ಮೂಡಿಸಿದ ನಾಯಿ ವರ್ತನೆ

4. ಅಂತ್ಯವಾಯ್ತು ಖಾಸಗಿ ವೈದ್ಯರ ಮುಷ್ಕರ- 24 ಗಂಟೆ ಬಳಿಕ ಕೆಲಸಕ್ಕೆ ಹಾಜರ್​​- ಇಂದಿನಿಂದ ವೈದ್ಯಕೀಯ ಸೇವೆ ಯಾಥಾಸ್ಥಿತಿ

5. ಚೆನ್ನೈನಲ್ಲಿ ಮುಂದುವರಿದ ಮಹಾಮಳೆ- ಕಾಂಚೀಪುರಂ, ತಿರುವೆಲ್ಲೂರ್‌ನಲ್ಲಿ ವರುಣನ ರಗಳೆ- 105 ಕಡೆ ಗಂಜಿಕೇಂದ್ರ ಶುರು


ಖಾಸಗಿ ವೈದ್ಯರ 24 ಗಂಟೆಗಳ ಮುಷ್ಕರ ಅಂತ್ಯ

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಮತ್ತು ನ್ಯಾ. ವಿಕ್ರಮ್​ ಜಿತ್​ ಸೇನ್​ ವರದಿ ಯಥಾವತ್ತಾಗಿ ಜಾರಿಗೆ ಆಗ್ರಹಿಸಿ ಖಾಸಗಿ ವೈದ್ಯರು ನಡೆಸುತ್ತಿದ್ದ 24 ಗಂಟೆಗಳ ಮುಷ್ಕರ ಅಂತ್ಯವಾಗಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶನಿವಾರ ಬೆಳಗ್ಗೆ 9 ಗಂಟೆಯವರೆಗೆ ವೈದ್ಯರು ಮುಷ್ಕರ ನಡೆಸಿದ್ದರು. ಮುಷ್ಕರ ಮುಕ್ತಾರವಾದ ಹಿನ್ನೆಲೆಯಲ್ಲಿ ವೈದ್ಯಕೀಯ ಸೇವೆ ಎಂದಿನಂತೆ ಪುನಾರಂಭಗೊಂಡಿದೆ.

ಆದರೆ ವೈದ್ಯರು ತಮ್ಮ ಬೇಡಿಕೆಗಳ ಈಡೇರಿಕೆಗೆ ನವೆಂಬರ್ 9ರವರೆಗೆ ಗಡುವು ನೀಡಿದ್ದು, ಸರ್ಕಾರ ತನ್ನ ಹಠ ಮುಂದುವರೆಸಿದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು. ಬೇಡಿಕೆ ಈಡೇರದಿದ್ದರೆ ನವೆಂಬರ್​ 10 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ರಾಜ್ಯ ಐಎಂಎ ಅಧ್ಯಕ್ಷ ಡಾ. ರವೀಂದ್ರ ಅವರು ದಿಗ್ವಿಜಯ ನ್ಯೂಸ್​ಗೆ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top