Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ವಿಜಯವಾಣಿ- ದಿಗ್ವಿಜಯ ನ್ಯೂಸ್ ಪ್ರಮುಖ ಸುದ್ದಿಗಳು June 8

Thursday, 08.06.2017, 9:03 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಗುರುವಾರ ಬೆಳಗಿನ ಮುಖ್ಯಾಂಶಗಳು ಹೀಗಿವೆ:
1. ಪಟ್ಟ ಭೂಮಿಯಲ್ಲಿ ಅಕ್ರಮ ಡಿಗ್ಗಿಂಗ್ ಪ್ರಕರಣ – ಸಂಡೂರಿನಲ್ಲಿ ಎಸ್‌ಐಟಿಯಿಂದ ವಿಚಾರಣೆ – ಜಂತಕಲ್‌ ಮೈನಿಂಗ್‌ ಕೇಸ್‌ಗೆ ಇದೆಯಾ ಲಿಂಕ್‌?
2. ಜಾಗ ಸರ್ಕಾರದ್ದು, ಬೋರ್‌ವೆಲ್‌ ಖಾಸಗಿ ವ್ಯಕ್ತಿದು – ದಾವಣಗೆರೆಯಲ್ಲಿ ಪ್ರಭಾವಿಯ ಅಂಧಾ ದರ್ಬಾರ್
3. ಮನೆ ಬಿಡು ಅಂದಿದ್ದಕ್ಕೆ ಅಪ್ಪನಿಗೆ ಹೊಡೆದ – ಮನೆ ಮಾರಿ, ತಂದೆಯನ್ನೇ ಹೊರಹಾಕಿ – ತುಮಕೂರಲ್ಲಿ ಸ್ವತಂತ್ರ್ಯ ಹೋರಾಟಗಾರ ಅರಣ್ಯರೋಧನ
4. ಚಾಂಪಿಯನ್ಸ್ ಟ್ರೋಫಿಯಲ್ಲಿಂದು ಏಷ್ಯಾ ವಾರ್- ಭಾರತಕ್ಕೆ ದ್ವೀಪರಾಷ್ಟ್ರ ಶ್ರೀಲಂಕಾ ಸವಾಲು- ಓವಲ್ ನಲ್ಲಿ ನಡೆಯಲಿದೆ ಬಿಗ್ ಫೈಟ್

5. ಎಲೆಕ್ಷನ್‌ ಪ್ರಚಾರಕ್ಕೆ ಮಕ್ಕಳ ಪುಸ್ತಕ ಬಳಕೆ -ಫೋಟೋ ಪ್ರಿಂಟ್‌ ಹಾಕಿಸಿ ಹಂಚಿದ ಎಂಎಲ್‌ಎ
ಮಕ್ಕಳಿಗೆ ಗಾಳ ಹಾಕಿದ ಕರಾವಳಿ ಕಾಂಗ್ರೆಸ್​ ಶಾಸಕ. ಎಲೆಕ್ಷನ್‌ ಪ್ರಚಾರಕ್ಕೆ ಮಕ್ಕಳ ಪುಸ್ತಕವೇ ಅಸ್ತ್ರ. ಶಾಲಾ ಮಕ್ಕಳಿಗೆ ಕೊಟ್ಟಿರೋ ನೋಟ್​ಬುಕ್​ನಲ್ಲಿ ಬಾವಾ ಭಾವಚಿತ್ರ.

ಮೊಯಿದ್ದೀನ್​​ ಬಾವಾ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳಿಗೆ ಗಿಫ್ಟ್​. ಮೊಯಿದ್ದೀನ್​ ಬಾವಾ ಮಂಗಳೂರು ಉತ್ತರ ಕ್ಷೇತ್ರದ ಶಾಸಕ. ನೋಟ್​ಬುಕ್​ನಲ್ಲಿ ಫೋಟೋ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳಿತ್ತಿದ್ದಾರೆ. ತಮ್ಮ ಕೇತ್ರದ ಸರಕಾರಿ ಹಾಗೂ ಖಾಸಗಿ ಪ್ರಾಥಮಿಕ ಶಾಲೆಗಳಿಗೆ ವಿತರಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

Back To Top