Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ವಿಜಯವಾಣಿ-ದಿಗ್ವಿಜಯ ನ್ಯೂಸ್ ಬುಧವಾರ ಬೆಳಗಿನ ವಿಶೇಷ ಸುದ್ದಿ

Wednesday, 14.06.2017, 9:13 AM       No Comments

ಬೆಂಗಳೂರು: ವಿಜಯವಾಣಿ- ದಿಗ್ವಿಜಯ ನ್ಯೂಸ್ ಸಾದರಪಡಿಸುವ ಬುಧವಾರ ಬೆಳಗಿನ ವಿಶೇಷ ಸುದ್ದಿ:

1. ಜನರ ದುಡ್ಡು, ಸಿದ್ದರಾಮಯ್ಯ ಜಾತ್ರೆ- ಸಿಎಂ ಹಾರಾಟಕ್ಕೆ ಬರೋಬ್ಬರಿ 28 ಕೋಟಿ ಖರ್ಚು- ದಿಗ್ವಿಜಯ ನ್ಯೂಸ್‌ ಬಳಿ ಎಕ್ಸ್ ಕ್ಲೂಸಿವ್ ದಾಖಲೆ
2. ತವರು ಜಿಲ್ಲೆ ಮೇಲೆ ಬಲು ಪ್ರೀತಿ- ಮೈಸೂರು ಹಾರಾಟ ಅತಿ ಹೆಚ್ಚು ಬಾರಿ- 9 ಹೆಲಿಕಾಪ್ಟರ್‌ ರಾತ್ರಿ ವಾಸ್ತವ್ಯದಿಂದ ಹೆಚ್ಚುವರಿ ಹೊರೆ
3. ಹೆಲಿಕಾಪ್ಟರ್‌ ತಿಂಗಳ ಬಾಡಿಗೆ 90 ಲಕ್ಷ- 14 ತಿಂಗಳ ಲೆಕ್ಕವೇ 10 ಕೋಟಿ- ಹಣ ಪೋಲು ದಾಖಲೆಯಿಂದ ಬಹಿರಂಗ
4. ಉತ್ತರ ಕರ್ನಾಟಕಕ್ಕೂ ವಿಶೇಷ ವಿಮಾನ ಬಳಕೆ- ಬೆಳಗಾವಿ ಹುಬ್ಬಳ್ಳಿಗೆ 30 ಬಾರಿ ಪ್ರಯಾಣ- ಸುಖಾಸುಮ್ಮನೆ ಹಾರಾಟಕ್ಕೆ 12 ಲಕ್ಷ ವೆಚ್ಚ
5. ವಿಶೇಷ ವಿಮಾನಕ್ಕೆ 9 ಕೋಟಿ ವೆಚ್ಚ – ಗಂಟೆ ಲೆಕ್ಕದಲ್ಲಿ ಪಡೆದ ಹೆಲಿಕಾಪ್ಟರ್‌ಗೆ ಒಂದೂವರೆ ಲಕ್ಷ ಬಾಡಿಗೆ – ಕೇವಲ 5 ದಿನಕ್ಕೆ 21 ಲಕ್ಷ ಖರ್ಚು ವ್ಯಹಿಸಿರೋದು ಬಹಿರಂಗ

ವೀಕ್ಷಿಸಿ, ದಿಗ್ವಿಜಯ ನ್ಯೂಸ್ LIVE

Leave a Reply

Your email address will not be published. Required fields are marked *

Back To Top