Thursday, 19th July 2018  

Vijayavani

ತೆರೆದ ವಾಹನದಲ್ಲಿ ಶೀರೂರು ಶ್ರೀ ಮೆರವಣಿಗೆ - ಉಡುಪಿ ತಲುಪಿದ ಶ್ರೀಗಳ ಪಾರ್ಥಿವ ಶರೀರ - ಭಕ್ತರಲ್ಲಿ ಮಡುಗಟ್ಟಿದ ಶೋಕ        ಶೀರೂರು ಶ್ರೀ ಅಸಹಜ ಸಾವು - ರಥಬೀದಿಯಲ್ಲಿ 45 ನಿಮಿಷ ಸಾರ್ವಜನಿಕ ದರ್ಶನ - ಶೀರೂರಿಗೆ ಡಿಸಿ, ಜಿಪಂ ಸಿಇಓ ಆಗಮನ        ಶೀರೂರು ಶ್ರೀ ಅಹಸಜ ಸಾವು ಹಿನ್ನೆಲೆ - ಶೀರೂರು ಮಠಕ್ಕೆ ಫೋರೆನ್ಸಿಕ್ ತಜ್ಞರ ಭೇಟಿ - ಶ್ರೀಗಳ ಲ್ಯಾಪ್​ಟಾಪ್ ಪರಿಶೀಲನೆ        ರಾಜ್ಯದಲ್ಲಿ ಮಹಾ ಮಳೆಯ ಅಬ್ಬರ - ಮಡಿಕೇರಿಯ ಹಾರಂಗಿ ಜಲಾಶಯ ಭರ್ತಿ - ವಿಶೇಷ ಪೂಜೆ ಸಮರ್ಪಿಸಿದ ಸಿಎಂ        ನಾಳೆ ಕೇಂದ್ರ ಸರ್ಕಾರಕ್ಕೆ ಅವಿಶ್ವಾಸ ಪರೀಕ್ಷೆ - ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಶಿವಸೇನೆ -ನಡೆಯೋದಿಲ್ವಾ ಸೋನಿಯಾ ಆಟ?        ಐನೂರಾಯ್ತು, 2 ಸಾವಿರ ಆಯ್ತು - ಆರ್​ಬಿಐನಿಂದ ಈಗ 100ರ ಹೊಸ ನೋಟು ಬಿಡುಗಡೆ - ನೇರಳೆ ಬಣ್ಣದಲ್ಲಿ ಬರಲಿದೆ ನೂರು ರೂ.       
Breaking News

ಪತ್ರದ ಮೂಲಕ ತಲಾಖ್ ನೀಡಿದ ಪತಿಗೆ ಸಮನ್ಸ್

Saturday, 07.10.2017, 6:07 PM       No Comments

ಧಾರವಾಡ: ಪತ್ರದ ಮೂಲಕ ತಲಾಖ್ ನೀಡಿದ್ದ ಪತಿಗೆ ಸಮನ್ಸ್​ ನೀಡುವ ಮೂಲಕ ಧಾರವಾಡದ JMFC ಕೋರ್ಟ್​ ಮಹತ್ವದ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್​ ತ್ರಿವಳಿ ತಲಾಖ್ ನಿರ್ಬಂಧಿಸಿದ್ದರೂ ಪತಿ ಗುಲ್ಜಾರ್​​ ಅಹ್ಮದ್ ಎಂಬಾತ ಪತ್ನಿ ಮುಫ್ತಿನತಾಜ್​ಗೆ ಪತ್ರದ ಮೂಲಕ ತಲಾಖ್ ನೀಡಿದ್ದಾನೆ. 2010ರಲ್ಲಿ ವಿವಾಹದ ನಂತರ ಪತ್ನಿಯನ್ನು ಧಾರವಾಡದಲ್ಲಿಯೇ ಬಿಟ್ಟು ಅಮೆರಿಕಕ್ಕೆ ಗುಲ್ಜಾರ್​​ ಅಹ್ಮದ್ ಹೋಗಿದ್ದ.

ಪತ್ರದ ಮೂಲಕ‌ ತಲಾಖ್ ನೀಡಿದ್ದ ಪತಿ ವಿರುದ್ಧ ಮುಫ್ತಿನತಾಜ್ ಧಾರವಾಡದ ನ್ಯಾಯಾಲಯದ ಮೊರೆ ಹೋಗಿದ್ದು, ಪತಿ, ಅತ್ತೆ-ಮಾವನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಸುಪ್ರಿಂಕೋರ್ಟ್ ತ್ರಿವಳಿ ತಲಾಖ್ ನಿರ್ಬಂಧಿಸಿದ ನಂತರ ನೀಡಿದ ‌ಮಹತ್ವದ ಮೊದಲ ಆದೇಶ ಇದಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top