Thursday, 20th September 2018  

Vijayavani

Breaking News

ಒಂದೇ ತಿಂಗಳಲ್ಲಿ 19 ಸಾವು: ಗ್ರಾಮಕ್ಕೆ ದಿಗ್ಬಂಧನ ಹಾಕಿ ಗ್ರಾಮಸ್ಥರು ಮಾಡಿದ್ದೇನು?

Friday, 14.09.2018, 2:25 PM       No Comments

ದಾವಣಗೆರೆ: ಸರಣಿ ಸಾವಿನಿಂದ ಕೆಂಗೆಟ್ಟ ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮಸ್ಥರು ಗ್ರಾಮಕ್ಕೆ ದಿಗ್ಭಂಧನ ಹಾಕಿ ದುಷ್ಟಶಕ್ತಿ ನಿವಾರಣೆಗೆ ಮುಂದಾಗಿದ್ದಾರೆ.

ಒಂದೇ ತಿಂಗಳಲ್ಲಿ ಕಂಚಿಕೆರೆ ಗ್ರಾಮದ 19 ಜನರು ಸಾವಿಗೀಡಾಗಿದ್ದಾರೆ. ಇದರಿಂದ ಕಂಗಾಲಾಗಿರುವ ಗ್ರಾಮಸ್ಥರು ಊರಮ್ಮ ದೇವಿಗೆ ಮೃತ್ಯುಂಜಯ ಹೋಮ ಮಾಡಿಸಿದ್ದಾರೆ. ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ದೇವರಿಗೆ ಶಾಂತಿ ಹೋಮ ಮಾಡಿಸಿದ್ದಾರೆ. (ದಿಗ್ವಿಯ ನ್ಯೂಸ್​)

Leave a Reply

Your email address will not be published. Required fields are marked *

Back To Top