Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ಪೆಟ್ಟು ಕೊಟ್ಟಿದ್ದ ಮಹಿಳೆಗೆ ವಾರದಲ್ಲಿ ಮೂರು ಬಾರಿ ಕಚ್ಚಿದ ನಾಗರ

Sunday, 01.07.2018, 1:32 PM       No Comments

ದಾವಣಗೆರೆ: ನಾಗರ ಹಾವಿನ ದ್ವೇಷದ ಬಗ್ಗೆ ಅದೆಷ್ಟೋ ಕತೆಗಳಿವೆ. ಹಾಗೇ ಇಲ್ಲೊಬ್ಬಳು ಹಾವಿನ ದ್ವೇಷಕ್ಕೆ ತುತ್ತಾಗಿದ್ದು ಆರುದಿನದಲ್ಲಿ ಮೂರು ಬಾರಿ ಹಾವಿನಿಂದ ಕಡಿತಕ್ಕೆ ಒಳಗಾಗಿದ್ದಾಳೆ.

ಹರಿಹರ ಪಟ್ಟಣದ ಜೆ.ಸಿ.ಬಡಾವಣೆಯಲ್ಲಿ ಕಮರಿನ್​ ತಾಜ್​ ಕೆಲವು ತಿಂಗಳ ಹಿಂದೆ ಮನೆ ಹಿಂದೆ ಬಂದಿದ್ದ ಹಾವಿಗೆ ಹೊಡೆದು ಪೆಟ್ಟು ಮಾಡಿದ್ದಳು. ಈಗ ಆ ಹಾವು ಕಮರಿನ್​ ಬೆನ್ನತ್ತಿದೆ. ಎರಡೆರಡು ದಿನಕ್ಕೊಮ್ಮೆ ಬಿಟ್ಟು ಬಿಡದೆ ಕಚ್ಚುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ದರ್ಗಾಗಳಿಗೆ ಮೊರೆ ಹೋಗಿದ್ದಾರೆ.

Leave a Reply

Your email address will not be published. Required fields are marked *

Back To Top