Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News
ಕ್ರಷ್ ಬಗ್ಗೆ ಬಾಯ್ಬಿಟ್ಟ ತಾಪ್ಸೀ ಪನ್ನು

ಪಿಂಕ್ ಚಿತ್ರ ಖ್ಯಾತಿಯ ಬಾಲಿವುಡ್ ಬೆಡಗಿ ತಾಪ್ಸೀ ಪನ್ನು ಅವರಿಗೆ ಅಪಾರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಮಾತ್ರವಲ್ಲ, ಕೆಲವರು ಬಹಿರಂಗವಾಗಿ ತೋರ್ಪಡಿಸಿಕೊಳ್ಳದಿದ್ದರೂ...

ಪಂಚಭಾಷೆಯಲ್ಲೂ ಹನ್ಸಿಕಾ ಹವಾ

ನಟಿ ಹನ್ಸಿಕಾ ಮೊಟ್ವಾನಿ ಸದ್ಯ ಸಂಭ್ರಮದಲ್ಲಿದ್ದಾರೆ. ಕಾರಣ, ಬ್ಯಾಕ್ ಟು ಬ್ಯಾಕ್ ಅವರ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಳೆದ ವಾರವಷ್ಟೇ...

ಹಾರರ್ ಸಮಂತಾ!

ಹೀರೋಯಿನ್​ಗಳು ಮದುವೆಯಾಗುತ್ತಿದ್ದಾರೆ ಎಂದೊಡನೆ, ‘ಸಿನಿಮಾ ರಂಗದಿಂದ ದೂರವಾಗುತ್ತಾರಾ’ ಎಂಬ ಪ್ರಶ್ನೆ ಉದ್ಭವವಿಸುವುದು ಸಾಮಾನ್ಯ. ನಾಗಚೈತನ್ಯ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ರುತ್ ಪ್ರಭು ವಿಷಯದಲ್ಲೂ ಈ ಪ್ರಶ್ನೆ ಕೇಳಿಬಂದಿತ್ತು. ಸ್ವಾರಸ್ಯದ ವಿಷಯವೆಂದರೆ, ಮದುವೆಯ ತಯಾರಿಯಲ್ಲಿರುವಾಗಲೇ...

ಚೌಕದಲ್ಲಿ ಗಮನಸೆಳೆದ ಮಾನ್ವಿತಾ

‘ಚೌಕ’ ಚಿತ್ರದ ಬಿಡುಗಡೆಗೂ ಮೊದಲು ಅದರಲ್ಲಿನ ‘ಅಪ್ಪ..ಐ ಲವ್ ಯೂ ಪಾ..’ ಹಾಡು ತುಂಬ ಜನಪ್ರಿಯಗೊಂಡಿತ್ತು. ಈ ಹಾಡಿನಲ್ಲಿ ಅಪ್ಪ-ಮಗಳಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಹಲವರಲ್ಲಿತ್ತು. ಅದಕ್ಕೀಗ ಉತ್ತರವೂ ಸಿಕ್ಕಿದೆ. ನಟ ಕಾಶೀನಾಥ್...

ಸಂಗಮಿತ್ರನಿಗೆ ದೀಪಿಕಾ ಸಂಗ?

ಸಾಹಸ ದೊಡ್ಡದಿದ್ದಾಗ, ಅದಕ್ಕೆ ಪೂರಕ ಪ್ರಯತ್ನವೂ ದೊಡ್ಡದಾಗಿಯೇ ಇರುತ್ತೆ. ನಿರ್ದೇಶಕ ಸಿ. ಸುಂದರ್ ಮಹತ್ವಾಕಾಂಕ್ಷೆಯ ಸಿನಿಮಾ ‘ಸಂಗಮಿತ್ರ’ವನ್ನು ಸಿನಿಪ್ರಿಯರು ಈ ನೆಲೆಯಲ್ಲೇ ಗಮನಿಸುತ್ತಿದ್ದಾರೆ. ‘ಬಾಹುಬಲಿ’ಗಿಂತ ಜಾಸ್ತಿ ಬಜೆಟ್​ನ ಸಿನಿಮಾ ಎಂದೆಲ್ಲ ಚಿತ್ರತಂಡ ಪ್ರಚಾರ ಪಡೆದುಕೊಂಡಿದ್ದು,...

ಇತರ ಜಿಲ್ಲೆಗಳಲ್ಲೂ ಸಿನಿಮೋತ್ಸವ ಆಯೋಜನೆ

ಬೆಂಗಳೂರು: ಅಂತಾರಾಷ್ಟ್ರೀಯ ಸಿನಿಮಾನೋತ್ಸವವನ್ನು ಮಂಗಳೂರು, ಬೆಳಗಾವಿ, ಶಿವಮೊಗ್ಗ ಮತ್ತು ಕಲಬುರಗಿ ಜಿಲ್ಲೆಗಳೂ ವಿಸ್ತರಿಸುವ ಚಿಂತನೆ ಇದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಈ ಮೊದಲು ಸಿನಿಮೋತ್ಸವನ್ನು...

Back To Top