Wednesday, 13th December 2017  

Vijayavani

1. ನನ್ನ ಮಗನದ್ದು ವ್ಯವಸ್ಥಿತ ಕೊಲೆ- ನ್ಯಾಯ ಸಿಗದಿದ್ರೆ ಕುಟುಂಬದೊಂದಿಗೆ ಆತ್ಮಹತ್ಯೆ- ಪರೇಶ್​ ಮೇಸ್ತಾ ಹೆತ್ತವರ ಕಣ್ಣೀರು 2. ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ- ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್​- ಜಯದೇವ ಹಾಸ್ಪಿಟೆಲ್​ಗೆ ಕರೆಯೊಯ್ದ ಸಿಬ್ಬಂದಿ 3. ಸಿಎಂ ಸಿದ್ದರಾಮಯ್ಯ ನಕಲಿ ಕಾಂಗ್ರೆಸಿಗ- ರಾಜ್ಯದಲ್ಲಿರೋದು ಮಾರ್ಕೆಟಿಂಗ್ ಸರ್ಕಾರ- ಜೆಡಿಎಸ್​ ಸಮಾವೇಶದಲ್ಲಿ ದೇವೇಗೌಡರ ಗುಡುಗು 4. ಸೂಪರ್​​ ಸ್ಟಾರ್ ಬರ್ತಡೇಗೆ ಬಿಎಸ್​ವೈ ವಿಶ್- ಧನ್ಯವಾದ ತಿಳಿಸಿದ ತಲೈವಾ- ಥ್ಯಾಂಕ್ಯೂ ಯಡಿಯೂರಪ್ಪ ಜೀ ಎಂದು ರಜನಿ ಟ್ವೀಟ್ 5. ಅಬ್ಬರಿಸಿ ಬೊಬ್ಬಿರಿದ ರೋಹಿತ್ ಶರ್ಮಾ- ಮೊಹಾಲಿಯಲ್ಲಿ ವಿಶ್ವ ಕ್ರಿಕೆಟ್​ ದಾಖಲೆಗಳೆಲ್ಲಾ ಪೀಸ್​​​ಪೀಸ್​- 3ನೇ ದ್ವಿಶತಕ ಸಿಡಿಸಿದ ರೋಹಿತ್​
Breaking News :
ಇಂದು ಬೆಂಗಳೂರಿಗೆ ಅಮಿತ್​ ಷಾ

  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ರಾತ್ರಿ ಇಲ್ಲೇ ತಂಗಿ ಬೆಳಗ್ಗೆ 9...

ನಾಡಗೀತೆಗೆ ತಲೆಬಾಗಿದ ಎಂಇಎಸ್ ಸದಸ್ಯರು

ಬೆಳಗಾವಿ: ನಾಡ ಪ್ರೇಮದಲ್ಲಿ ಸದಾ ಮುಂದಿರುವ ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು ಮಹಾನಗರ ಪಾಲಿಕೆಯಲ್ಲಿ ನಾಡ ಗೀತೆ...

ಆಡಳಿತ ಸುಧಾರಣೆಗಿಲ್ಲ ಸ್ಪಂದನೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಆಡಳಿತ ಸುಧಾರಣೆಯ ಸಲುವಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳ ಮೂಲಕ ನೌಕರರಲ್ಲಿ ನಡುಕವನ್ನುಂಟು ಮಾಡಿದ್ದರೆ, ಇತ್ತ ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಿರುವ ಅಭಿವೃದ್ಧಿಗಾಗಿನ ಪ್ರಯತ್ನ ಅಧಿಕಾರಶಾಹಿಯ ನಿಧಾನಗತಿ...

ಕಂಟ್ರೋಲ್ ತಪ್ಪಿದ ನೌಕರರ ಜಗಳ: ಕಂಟ್ರೋಲ್ ರೂಂ ಧ್ವಂಸ!

ಮೈಸೂರು: ರಜಾ ಪಡೆಯುವ ವಿಚಾರದಲ್ಲಿ ನೌಕರರ ನಡುವೆ ಮಾರಾಮಾರಿ ನಡೆದು, ಆಸ್ಪತ್ರೆಯ ಕಂಟ್ರೋಲ್ ರೂಂ ಧ್ವಂಸಗೊಂಡ ಘಟನೆ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಶನಿವಾರ ನಡೆದಿದೆ. ಕೆ.ಆರ್.ಆಸ್ಪತ್ರೆಯ ಗುತ್ತಿಗೆ ನೌಕರರಾದ ರವಿ, ವೆಂಕಟೇಶ್, ಅನಿತಾ ಎಂಬವರ ನಡುವೆ...

ಶಿಡ್ಲಘಟ್ಟ: ಮಣ್ಣಲ್ಲಿ ಮಣ್ಣಾದ ಹುತಾತ್ಮ ಯೋಧ ಗಂಗಾಧರ್​

ಚಿಕ್ಕಬಳ್ಳಾಪುರ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್​ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಹುತ್ಮಾತ್ಮರಾಗಿದ್ದ ಬಿಎಸ್​ಎಫ್​ ಯೋಧ ಎಂ. ಗಂಗಾಧರ್​ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಸ್ವಗ್ರಾಮದಲ್ಲಿ ನೆರವೇರಿತು. ಶನಿವಾರ ಮಧ್ಯಾಹ್ನ ಯಣ್ಣಂಗೂರು ಗ್ರಾಮದ ಯೋಧನ...

ಗ್ರಾಹಕರ ಹಣ ದೋಚಿ ಪೋಸ್ಟ್ ಮಾಸ್ಟರ್ ಪರಾರಿ

ಕಾರವಾರ: ಜನಸಾಮಾನ್ಯರು ಆರ್​ಡಿ, ಎಫ್​ಡಿ, ಎಸ್​ಬಿ ಖಾತೆಗೆ ಕಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಅಂಚೆ ಕಚೇರಿ ಮಾಸ್ಟರ್ ದೋಚಿಕೊಂಡು ಪರಾರಿಯಾದ ಘಟನೆ ನಗರದ ಬೈತಖೋಲ್ ಅಂಚೆ ಕಚೇರಿಯಲ್ಲಿ ಶನಿವಾರ ನಡೆದಿದೆ. ಕಚೇರಿ ಸಿಬ್ಬಂದಿ ಲಕ್ಷ್ಮಣ್...

Back To Top