Wednesday, 24th May 2017  

Vijayavani

ಸೂಪರ್ 100ಕ್ಕೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದ ನಂ.1 ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ‘ಹೊಸಬೆಳಕು’ ಇದೀಗ ‘ವಿಜಯವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡ ‘ಸೂಪರ್ 100’ ಯೋಜನೆಗೆ ರಾಜ್ಯಾದ್ಯಂತ...

ರಾಜ್ಯದಲ್ಲಿ ಸಮೀಕ್ಷಾ ಸಮಯ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು: ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲೇಬೇಕೆಂದು...

ತಿವಾರಿ ಅನುಮಾನಾಸ್ಪದ ಸಾವಿನ ತನಿಖೆ ಸಿಬಿಐಗೆ

ಲಖನೌ: ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಲಖನೌನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿದೆ. ಇದರೊಂದಿಗೆ, ಕಳೆದೊಂದು ವಾರದಿಂದ ವಿವಿಧ ತಿರುವು ಪಡೆದುಕೊಳ್ಳುತ್ತಿರುವ ಪ್ರಕರಣದ...

ಸೌಲಭ್ಯ ವಿತರಣೆಯೇ ಸಂಭ್ರಮಕ್ಕೆ ಸೆಡ್ಡು ಹೊಡೆಯಲು ಮೋದಿ ಫೆಸ್ಟ್

| ರಮೇಶ ದೊಡ್ಡಪುರ ಬೆಂಗಳೂರು: ರಾಜ್ಯ ಸರ್ಕಾರಕ್ಕೆ 4 ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಸೌಲಭ್ಯ ವಿತರಣೆಯೇ ಸಂಭ್ರಮ’ ಕಾರ್ಯಕ್ರಮ ಮೂಲಕ ಸಿದ್ದರಾಮಯ್ಯ ಟೀಂ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುತ್ತಿದ್ದರೆ, ಈಗಾಗಲೆ ತನ್ನ ಯೋಜನೆಯ ಉಪಯೋಗ ಪಡೆಯುತ್ತಿರುವ ‘ಬೃಹತ್...

ಜಿಲ್ಲಾ ಕೈ ನಾಯಕರಿಗೆ ಹೈ ಬುದ್ಧಿಮಾತು

ಬೆಂಗಳೂರು: ಕಾಂಗ್ರೆಸ್ ಜಿಲ್ಲಾ ಘಟಕಗಳಿಗೆ ಶಕ್ತಿ ತುಂಬುವ ಸರ್ಕಸ್ ಸೋಮವಾರ ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧ್ಯಕ್ಷರಿಗೆ ಪಕ್ಷದ ನಾಯಕರು ಬಿಸಿ ಮುಟ್ಟಿಸಿದ್ದಾರೆ. ಪಕ್ಷ ಹಾಗೂ ಸರ್ಕಾರದ ನಡುವಿನ ಅಂತರ ಹೆಚ್ಚಳಕ್ಕೆ ಸಚಿವರು ಹಾಗೂ...

ಸ್ಥಳೀಯ ಸಂಸ್ಥೆ ಚುನಾವಣೆಗೆ ವಿವಿ ಪ್ಯಾಟ್

| ವಿಲಾಸ ಮೇಲಗಿರಿ ಬೆಂಗಳೂರು: ದೇಶಾದ್ಯಂತ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ನಡುವೆಯೇ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗೆ ವಿವಿ ಪ್ಯಾಟ್ ಬಳಸಲು ರಾಜ್ಯ ಚುನಾವಣೆ ಆಯೋಗ ನಿರ್ಧರಿಸಿದೆ. ಸುಮಾರು 40 ಸಾವಿರ...

Back To Top