Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News
ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್

ರಾಮನಗರ: ಶಾಲಾ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಬಿಎಂಟಿಸಿ ಬಸ್ ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದಿದ್ದು, ಬಸ್ನಲ್ಲಿದ್ದ 52 ಶಾಲಾ ವಿದ್ಯಾರ್ಥಿಗಳು...

ಅನ್ನಭಾಗ್ಯ ಅಕ್ಕಿ, ರಾಗಿ ವಶ

ಚಳ್ಳಕೆರೆ(ಚಿತ್ರದುರ್ಗ): ಅನ್ನಭಾಗ್ಯದ ಅಕ್ಕಿ, ರಾಗಿ, ಗೋಧಿ ಪಾಲಿಶ್ ಮಾಡಿ ವಿಭಿನ್ನ ಬ್ರಾಂಡ್ನ ಪಾಕೆಟ್ಗಳಿಗೆ ತುಂಬುತ್ತಿದ್ದ ಮಿಲ್ ಮೇಲೆ ದಾಳಿ ನಡೆದಿದ್ದು,...

ರಾಜ್ಯದಲ್ಲಿ ಮತ್ತೆ ಮಳೆ ಸಂಭವ

ಬೆಂಗಳೂರು: ನಾಡಾ ಸೈಕ್ಲೋನ್ ಕ್ಷೀಣವಾಗಿ ದಿನ ಕಳೆಯುವುದರೊಳಗೆ ಬಂಗಾಳಕೊಲ್ಲಿ ಪ್ರದೇಶದಲ್ಲಿ ಮತ್ತೊಂದು ಚಂಡಮಾರುತ (ಸೈಕ್ಲೋನ್) ಸೃಷ್ಟಿಯಾಗುವ ವಾತಾವರಣ ನಿರ್ವಣವಾಗಿದೆ. ಅಂಡಮಾನ್ ನಿಕೋಬಾರ್ ಬಳಿ ವಾಯುಭಾರ ಕುಸಿತ ಉಂಟಾಗಲಿದ್ದು, ಇದುವೇ ಸೈಕ್ಲೋನ್ ಸೃಷ್ಟಿಗೆ ಕಾರಣವಾಗುವ ಸಾಧ್ಯತೆಯಿದೆ...

ಮಾತಿನ ಮಂಟಪ ಕಟ್ಟಿದ್ದೇ ಅಧಿವೇಶನದ ಸಾಧನೆ

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಮಾತಿನ ಮಂಟಪ ನಿರ್ವಿುಸಿದ್ದೇ ದೊಡ್ಡ ಸಾಧನೆ. ಕೊನೆಯ ಎರಡು ದಿನ ಹೊರತುಪಡಿಸಿದರೆ ಸುಗಮ ಕಲಾಪ ನಡೆಸಿ, ಉತ್ತರ ಕರ್ನಾಟಕದ ಜನತೆಗೆ ಯಾವುದೇ ಸಂದೇಶವನ್ನು ನೀಡದೆ...

ಶ್ರೀಶೈಲ ಜಗದ್ಗುರುಗಳ ಡಿಸೆಂಬರ್ ಪ್ರವಾಸ

ಶ್ರೀಶೈಲಂ: ಶ್ರೀಶೈಲ ಪೀಠದ ಜಗದ್ಗುರುಗಳ ಡಿಸೆಂಬರ್ ತಿಂಗಳಿನ ಧಾರ್ವಿುಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ವೇಳಾಪಟ್ಟಿ ನಿಗದಿಯಾಗಿದೆ. ಡಿ.4ಕ್ಕೆ ಕಲಬುರಗಿ, ವಿಜಯಪುರಗಳಲ್ಲಿ ಮತ್ತು ಜಮಖಂಡಿ ತಾಲೂಕಿನ ಯಲ್ಲಟ್ಟಿಯಲ್ಲಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧುವರರನ್ನು ಆಶೀರ್ವದಿಸುವರು. ಡಿ.6,...

ನೈಸ್ ಅಕ್ರಮದಲ್ಲಿ ನನ್ನ ಪಾಲಿಲ್ಲ

ಬೆಳಗಾವಿ: ನೈಸ್ ಅಕ್ರಮದಲ್ಲಿ ನನ್ನ ಪಾತ್ರವೇನಿಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಷಡ್ಯಂತ್ರ ಮಾಡುತ್ತಿರುವವರ ಬಂಡವಾಳ ಬಯಲಾಗಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ನೈಸ್ ಅಕ್ರಮ ಕುರಿತ ಸದನ ಸಮಿತಿಯಲ್ಲಿ...

Back To Top