Thursday, 23rd March 2017  

Vijayavani

ಮತಖಾತ್ರಿಗೆ ಬರಲಿವೆ ವಿವಿ ಪ್ಯಾಟ್!

ಮೈಸೂರು: ರಾಜ್ಯದ ಕುತೂಹಲದ ಕೇಂದ್ರ ಬಿಂದುವಾಗಿರುವ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಗೆ ಭರ್ಜರಿ ಸಿದ್ಧತೆಗಳು ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ...

ಯುಪಿಎಸ್ಸಿಯಲ್ಲಿ ಬಸವರಾಜುಗೆ ರ‍್ಯಾಂಕ್

| ಪಳೆಯಂಡ ಪಾರ್ಥಚಿಣ್ಣಪ್ಪ ವಿರಾಜಪೇಟೆ: ಮಾ.21ರಂದು ಪ್ರಕಟಗೊಂಡಿರುವ 2016-17ನೇ ಸಾಲಿನಲ್ಲಿ ನಡೆದ ಯುಪಿಎಸ್​ಸಿ ಪರೀಕ್ಷೆಯಲ್ಲಿ ವಿರಾಜಪೇಟೆಯ ಪಶುವೈದ್ಯಾಧಿಕಾರಿ ಡಾ ಕೆ.ಎನ್.ಬಸವರಾಜು...

ಮಹಾರಾಣಿಯರನ್ನು ಕಾಡಿದ ವಿಕೃತ ವ್ಯಕ್ತಿ ಸೆರೆ

ಬೆಂಗಳೂರು:  ಮಹಾರಾಣಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ರಾತ್ರಿ ಕಾಟ ಕೊಡುತ್ತಿದ್ದ ‘ಸೈಕೋ’ ಕೊನೆಗೂ ಸೆರೆಸಿಕ್ಕಿದ್ದಾನೆ. ಬಿಹಾರ ಮೂಲದ ಅಬುತಾಲೀಮ್ (37) ಬಂಧಿತ. ರೇಸ್​ಕೋರ್ಸ್ ಕುದುರೆ ಲಾಯದಲ್ಲಿ ಕೆಲಸ ಮಾಡುತ್ತಿದ್ದ ಅಬುತಾಲೀಮ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ. ಕೆಲ...

ಕಾಮೆಡ್​ಕೆ ಪರೀಕ್ಷೆ ಇರಲ್ಲವೆಂದ ರಾಯರೆಡ್ಡಿ

ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್​ಗಳ ಸೀಟು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪಾಲು ಪಡೆಯಲು ಮತ್ತು ಕಾಮೆಡ್​ಕೆ ನಡೆಸುವ ಸಿಇಟಿ ಪರೀಕ್ಷೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆಯನ್ನು ಮಾತ್ರ ಕಡ್ಡಾಯಗೊಳಿಸುವ...

ನೀಲಗಿರಿ, ಅಕೇಶಿಯಾ ನಿಷೇಧಕ್ಕೆ ಕ್ರಮ

ಬೆಂಗಳೂರು: ರಾಜ್ಯಾದ್ಯಂತ ನೀಲಗಿರಿ ಮತ್ತು ಅಕೇಶಿಯಾ ಮರ ಬೆಳೆಯುವುದರ ಮೇಲೆ ನಿಷೇಧ ಹೇರಲು ತೀರ್ವನಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. ವಿಧಾನ ಪರಿಷತ್​ನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ರಾಮಚಂದ್ರಗೌಡ ಅವರ ಪ್ರಶ್ನೆಗೆ...

ಕೇಬಲ್ ದೂರು ಪರಿಶೀಲನೆಗೆ ಸಮಿತಿ

ಕೇಬಲ್ ಟಿವಿ ವಾಹಿನಿಗಳ ಮೇಲಿನ ದೂರುಗಳನ್ನು ಪರಿಶೀಲನೆ ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ, ರಾಜ್ಯಮಟ್ಟದಲ್ಲಿ ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಮೇಲ್ಮನೆಗೆ ಸರ್ಕಾರ ತಿಳಿಸಿದೆ....

Back To Top