Thursday, 23rd March 2017  

Vijayavani

ಕರ್ವಕರ್​ಗೆ ಕೊಮನಸಿ ಟಿಪ್ಸ್

ಮುಂಬೈ: ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ವಕರ್, ದಿಗ್ಗಜ ಜಿಮ್ನಾಸ್ಟ್ ರೊಮೆನಿಯಾದ ನಾಡಿಯಾ ಕೊಮನಸಿ ಯವರನ್ನು ಭೇಟಿಯಾಗುವ ಜೀವಮಾನದ ಅವಕಾಶ...

ವಿದ್ಯಾ ಪಿಳ್ಳೈಗೆ ವಿಶ್ವ ಸ್ನೂಕರ್ ಬೆಳ್ಳಿ

ನವದೆಹಲಿ: ಭಾರತದ ವಿದ್ಯಾ ಪಿಳ್ಳೈ ಸಿಂಗಾಪುರದಲ್ಲಿ ಮುಕ್ತಾಯ ಗೊಂಡ ಮಹಿಳೆಯರ ವಿಶ್ವ ಸ್ನೂಕರ್ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಸೆಮಿಫೈನಲ್​ನಲ್ಲಿ...

ಕಾರ್ ರೇಸರ್ ಅಶ್ವಿನ್ ಸುಂದರ್ ದಂಪತಿ ಸಜೀವ ದಹನ

ಚೆನ್ನೈ: ಮಾಜಿ ರಾಷ್ಟ್ರೀಯ ರೇಸ್ ಚಾಂಪಿಯನ್ ಅಶ್ವಿನ್ ಸುಂದರ್ ಮತ್ತು ಪತ್ನಿ ನಿವೇದಿತಾ ಚೆನ್ನೈನಲ್ಲಿ ಶನಿವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. 31 ವರ್ಷದ ಸುಂದರ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ರಸ್ತೆಬದಿಯ ಮರಕ್ಕೆ...

ಬ್ರೆಜಿಲ್, ಚಿಲಿ, ಪೆರಗ್ವೆ ಅರ್ಹತೆ

ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮೊಟ್ಟಮೊದಲ ಫಿಫಾ ಟೂರ್ನಿ 17 ವಯೋಮಿತಿ ವಿಶ್ವಕಪ್​ಗೆ ದಕ್ಷಿಣ ಅಮೆರಿಕ ಅರ್ಹತಾ ಟೂರ್ನಿಯಿಂದ ಮೂರು ರಾಷ್ಟ್ರಗಳು ಅರ್ಹತೆ ಸಂಪಾದಿಸಿವೆ. ಚಿಲಿಯಲ್ಲಿ ನಡೆಯುತ್ತಿರುವ ಅರ್ಹತಾ ಟೂರ್ನಿಯಲ್ಲಿ ಗಮನಾರ್ಹ ನಿರ್ವಹಣೆ ತೋರಿದ...

ಫೈನಲ್​ಗೆ ಪ್ರಜ್ಞೇಶ್, ಶ್ರೀರಾಮ್

ಅಗ್ರಶ್ರೇಯಾಂಕಿತ ಆಟಗಾರರಾದ ಜಿ.ಪ್ರಜ್ಞೇಶ್ ಹಾಗೂ ಎನ್.ಶ್ರೀರಾಮ್ ಬಾಲಾಜಿ ಎಫ್5 ಐಟಿಎಫ್ ಫ್ಯೂಚರ್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಕೆಎಸ್​ಎಲ್​ಟಿಎ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕದ ಶ್ರೀರಾಮ್ ಬಾಲಾಜಿ...

ಡೇವಿಸ್ ಕಪ್​ಗೆ 1 ಕೋಟಿ ನೆರವು

ಭಾರತ ಮತ್ತು ಉಜ್ಬೆಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಮುಂಬರುವ ಡೇವಿಸ್ ಕಪ್ ಏಷ್ಯಾ/ ಓಷಿಯಾನಿಯಾ ಗ್ರೂಪ್ 1ರ ಪಂದ್ಯದ ಆತಿಥ್ಯಕ್ಕೆ ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆಗೆ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ...

Back To Top