Wednesday, 18th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News
ಅಕ್ರಮ ವಲಸಿಗರಿಗೆ ಗಡಿಪಾರು ಭೀತಿ

 ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಅಕ್ರಮ ವಲಸಿಗರ ವಿರುದ್ಧ ಕಿಡಿಕಾರಿದ್ದ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕದ ನಿಯೋಜಿತ ಅಧ್ಯಕ್ಷ. ಅಧಿಕಾರ...

ಸಂವಿಧಾನ ತಿದ್ದುಪಡಿ ಸಂಬಂಧ ಪ್ರಧಾನಿಗೆ ಪತ್ರ ಬರೆದಿದ್ದೇವೆ  

  ರಾಯಚೂರಿನಲ್ಲಿ ಡಿಸೆಂಬರ್ 2, 3 ಮತ್ತು 4ರಂದು 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ. ಶತಮಾನದ...

ನೋಟು ರದ್ದು ಬೆಟ್ಟಿಂಗ್​ಗೆ ಗುದ್ದು

ನವದೆಹಲಿ: ಸಾವಿರ ಮತ್ತು 500 ರೂ. ನೋಟುಗಳ ಚಲಾವಣೆಯನ್ನು ದಿಢೀರ್ ಸ್ಥಗಿತಗೊಳಿಸಿದ ಸರ್ಕಾರದ ನಿರ್ಧಾರದಿಂದ ದೇಶದಲ್ಲಿ ಹಲವು ಕಾನೂನುಬಾಹಿರ ವ್ಯವಹಾರಗಳಿಗೆ ಹೊಡೆತ ಬಿದ್ದಿದೆ. ಇದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ಪ್ರಮುಖವಾದುದು. ಕಾನೂನಿನ ಕಣ್ಣು ತಪ್ಪಿಸಿ ನಗದು...

ನಿಷ್ಕಲ್ಮಶ ಭಕ್ತಿ ಬಯಸುವ ನಿಜಗುಣ

ನಿರಾಭರಣ, ನಿರ್ವಿಕಾರ, ನಿರಹಂಕಾರ, ನಿಜಗುಣಪ್ರಿಯನನ್ನು ದರ್ಶನ ಮಾಡಲು ನಿರಾಡಂಬರವಾಗಿಯೇ ಬರಬೇಕು. ಇಲ್ಲಿ ಯಾವುದೇ ಸ್ಥಾನ, ಪ್ರತಿಷ್ಠೆಗಳಿಗೆ ಮಾನ್ಯತೆ ಇಲ್ಲ. ನಿರ್ಮಲ-ನಿರ್ವಾಜ್ಯ ಭಕ್ತಿಗೆ ಸ್ಥಾನ. ದೇವರೆದುರು ಎಲ್ಲರೂ ಸಮಾನರೆಂಬ ತತ್ವದ ಅನುಷ್ಠಾನವಿದೆ. ಇದು ವಿಶ್ವೇಶ್ವರನ ಸನ್ನಿಧಿ....

ಅಂಡರ್​ಪಾಸ್​ಗೆ ಕಾಯಕಲ್ಪ ನೀಡಿದ ಅಭಿಯಾನ

ಸುಗಮ ಸಂಚಾರಕ್ಕಾಗಿ ನಗರದ ಹಲವೆಡೆ ಅಂಡರ್ಪಾಸ್ಗಳನ್ನು ನಿರ್ವಿುಸಲಾಗಿದೆ. ಆದರೆ ವಾಹನ, ಸಾರ್ವಜನಿಕರ ಸಂಚಾರಕ್ಕಿಂತ ಕಸ ವಿಲೇವಾರಿ ತಾಣಗಳಾಗಿಯೇ ಹೆಚ್ಚು ಬಳಕೆಯಾಗುತ್ತಿವೆ. ಅಲ್ಲದೇ, ನಿರ್ವಹಣೆ ಕೊರತೆಯಿಂದಾಗಿ ದುರ್ನಾತ ಬೀರುತ್ತ ಬಳಕೆಗೂ ಬಾರದಂತಾದ ಅಂಡರ್ಪಾಸ್ಗಳು ಹಲವು. ಈ...

ಇವ ಸೂಪರ್ ಮ್ಯಾನ್ ಅಲ್ಲ ಸೂಪರ್ ಮೂನ್

 ಇವತ್ತು ಬರೀ ಸೋಮವಾರವಲ್ಲ- ಹುಣ್ಣಿಮೆಯ ಸೋಮವಾರ. ಅದೂ ಅಂತಿಂಥಾ ಹುಣ್ಣಿಮೆಯಲ್ಲ, ಸೂಪರ್-ಹುಣ್ಣಿಮೆ. ಹೌದು ಇಂದು ‘ಸೂಪರ್ವುೂನ್’ ಸೊಬಗು ಸವಿಯುವ ದಿನ. ವಾಡಿಕೆಯ ಹುಣ್ಣಿಮೆ ದಿನಗಳಂದು ಕಾಣುವ ಚಂದ್ರನಿಗಿಂತ ಶೇ. 30 ಪಟ್ಟು ಹೆಚ್ಚು ದೊಡ್ಡದಾಗಿ...

Back To Top