Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :
ಆಡ್ವಾಣಿ ಬಂಧನದ ಆ ದಿನ….

ಅಯೋಧ್ಯೆಯ ವಿವಾದಿತ ಬಾಬರಿ ಕಟ್ಟಡ ಧ್ವಂಸಗೊಂಡು ಡಿ. 6ಕ್ಕೆ 25 ವರ್ಷ ಪೂರ್ಣಗೊಂಡಿದೆ. 27 ವರ್ಷ ಹಿಂದೆ ನಡೆದ ರಥಯಾತ್ರೆ,...

ರಾಜ್​ಕೋಟ್​ನಲ್ಲಿ ಬಿಜೆಪಿಗೆ ನಡುಕ

ಗುಜರಾತ್​ನ ಇಬ್ಬರು ಮುಖ್ಯಮಂತ್ರಿಗಳು ಹಾಗೂ ಕರ್ನಾಟಕದ ಹಾಲಿ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿನಿಧಿಸಿದ್ದ ಮತ್ತು ಬಿಜೆಪಿಯ ಭದ್ರನೆಲೆ ಎಂದೇ ಖ್ಯಾತಿಯಾಗಿರುವ...

ಜೆರುಸಲೆಂಗೆ ರಾಜಧಾನಿ ಪಟ್ಟ

ಜೆರುಸಲೆಂ ಅನ್ನು ಇಸ್ರೇಲ್​ನ ರಾಜಧಾನಿಯಾಗಿ ಅಮೆರಿಕ ಸದ್ಯದಲ್ಲಿಯೇ ಅಧಿಕೃತವಾಗಿ ಮಾನ್ಯ ಮಾಡಲಿದ್ದು, ಟೆಲ್ ಅವಿವ್​ನಲ್ಲಿರುವ ತನ್ನ ದೂತಾವಾಸವನ್ನು ಈ ‘ಪವಿತ್ರ ನಗರಿ’ಗೆ ವರ್ಗಾಯಿಸುವ ಕಾರ್ಯಕ್ಕೆ ಚಾಲನೆ ನೀಡಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ...

ಭಾರತ ಬೆಳಗಿದ ಭೀಮ ಬೆಳಕು

ಭೀಮರಾವ್ ರಾಮ್‌ ಅಂಬೇಡ್ಕರ್. ಸ್ವತಂತ್ರ ಭಾರತದ ರೂವಾರಿಗಳಲ್ಲಿ ಎದ್ದುಕಂಡ ಹೆಸರು. ‘ನಾನೊಂದು ಕಲ್ಲು ಬಂಡೆಯಂತೆ, ಕರಗುವುದಿಲ್ಲ, ಆದರೆ ನದಿಯ ದಿಕ್ಕನ್ನೇ ಬದಲಿಸುವವನು’ ಎಂದು ಅವರು ಹೇಳಿದ್ದರು. ಈ ಮಾತಿನಂತೆ ದೇಶದ ಇತಿಹಾಸಕ್ಕೆ ತಿರುವೊಂದನ್ನು ನೀಡಿದರು....

ವಿವಾದಿತ ಕಟ್ಟಡ ಧ್ವಂಸಕ್ಕೆ 25 ವರ್ಷ

ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿದ್ದ ವಿವಾದಿತ ಬಾಬ್ರಿ ಕಟ್ಟಡವನ್ನು ಕರಸೇವಕರು 1992ರ ಡಿಸೆಂಬರ್ 6ರಂದು ಧ್ವಂಸಗೊಳಿಸಿದರು. ಆ ಬಳಿಕ ರಾಮಮಂದಿರ ನಿರ್ವಣಕ್ಕಾಗಿ ಕಾನೂನಾತ್ಮಕ ಯತ್ನಗಳು ನಡೆಯುತ್ತಿವೆಯಾದರೂ ವಿವಾದಿತ ಭೂಮಿಯ ವ್ಯಾಜ್ಯ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದಿರುವುದರಿಂದ ಪ್ರಕರಣ...

ಪಾಟಿದಾರರು ಗೇಮ್ ಚೇಂಜರ್‌

ಕಳೆದ ಲೋಕಸಭೆ ಚುನಾವಣೆ ಗೆಲುವಿನ ನಂತರ ವಿವಿಧ ರಾಜ್ಯಗಳ ಚುನಾವಣೆಗಳಲ್ಲೂ ಗರ್ಜಿಸಿದ ಪ್ರಧಾನಿ ನರೇಂದ್ರ ಮೋದಿಗೆ ತವರು ರಾಜ್ಯದ ಚುನಾವಣೆಯೇ ಮುಳ್ಳಿನ ಹಾದಿಯಾಗಿದೆ. ಅಭಿವೃದ್ಧಿ, ಜನಪ್ರಿಯತೆಯ ಲಾಭ ಬೆನ್ನಿಗಿದ್ದರೂ ಪ್ರಭಾವಿಗಳಾದ ಪಟೇಲರು, ಇತರೆ ಹಿಂದುಳಿದ...

Back To Top