Thursday, 27th April 2017  

Vijayavani

ನೃತ್ಯಾಂಜಲಿಯಿಂದ ಸತ್ವ ಪ್ರಯೋಗ

ಬೆಂಗಳೂರು: ನೃತ್ಯಾಂಜಲಿ ಸ್ಕೂಲ್ ಆಫ್ ಭರತನಾಟ್ಯಂ ಫೆ.5 ಮತ್ತು 18ರಂದು ‘ಸತ್ವ’ ಎಂಬ ವಿಭಿನ್ನ ನೃತ್ಯ ಪ್ರಯೋಗ ಮಾಡಲು ಮುಂದಾಗಿದೆ. 26ನೇ...

ಸೂರ್ಯಾರಾಧನೆಯ ಮಹಾಪರ್ವ

ನಿಯತವಾದ ಉದಯ ಹಾಗೂ ಅಸ್ತಗಳ ಮೂಲಕ ನಮ್ಮಲ್ಲಿ ಚೈತನ್ಯವನ್ನು ತುಂಬುವವನು ಸೂರ್ಯ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿವೆ....

ಮನರಂಜಿಸಿದ ನೃತ್ಯ ರಥಸಪ್ತಮಿ ಗೀತನರ್ತನ

ಬೆಂಗಳೂರು: ಹರಿಕಥಾ ಸಿಂಹ (ಪ್ರಭಾತ್ ಕಲಾವಿದರು ಸಂಸ್ಥೆ ಸಂಸ್ಥಾಪಕ ) ಜಯಸಿಂಹದಾಸರ ಜನ್ಮ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಸಮುದ್ಯತಾ ಸಂಸ್ಥೆ ಜಯನಗರದ ಎನ್​ಎಂಕೆಆರ್​ವಿ ಕಾಲೇಜಿನಲ್ಲಿ ‘ನೃತ್ಯ ರಥಸಪ್ತಮಿ’ ವಿಶೇಷ ಗೀತ-ನರ್ತನ ಕಾರ್ಯಕ್ರಮ ಆಯೋಜಿಸಿತ್ತು. ನೃತ್ಯ...

ಐವರು ಬಾಲ ಕಲಾವಿದರ ರಂಗಪ್ರವೇಶ

ಬೆಂಗಳೂರು: ವೈಷ್ಣವಿ ನಾಟ್ಯಶಾಲೆ ಪುರಭವನದಲ್ಲಿ ಆಯೋಜಿಸಿದ್ದ ‘ಭರತನಾಟ್ಯ ಪ್ರಥಮ ಪ್ರವೇಶ’ ಕಾರ್ಯಕ್ರಮದಲ್ಲಿ ಐವರು ಪುಟಾಣಿ ಕಲಾವಿದರು ರಂಗಪ್ರವೇಶ ಮಾಡುವ ಮೂಲಕ ಗಮನ ಸೆಳೆದರು. ವಿದ್ವಾನ್ ಮಿಥುನ್ ಶ್ಯಾಮ್ ಮಾರ್ಗದರ್ಶನದಲ್ಲಿ ನಾಟ್ಯ ತರಬೇತಿ ಪಡೆದಿದ್ದ ಡಿ....

ರಂಗಕರ್ವಿು ಕಪ್ಪಣ್ಣಗೆ ಗುಡಿ ಗೌರವ ಪ್ರಶಸ್ತಿ ಪ್ರದಾನ

ಬೆಂಗಳೂರು: ಹಿರಿಯ ರಂಗಕರ್ವಿು ಕಪ್ಪಣ್ಣ ಅವರಿಗೆ 2017ನೇ ಸಾಲಿನ ಗುಡಿಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬಸವನಗುಡಿ ಎಟರ್ನಲ್ ಸೋಶಿಯೋ ವೆಲ್​ಫೇರ್ ಟ್ರಸ್ಟ್ (ಬೆಸ್ಟ್) ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಶ್ರೀನಗರದ ಮದ್ದೂರಮ್ಮ ಆಟದ ಮೈದಾನದಲ್ಲಿ ಮೂರು ದಿನ...

ಪಂಚ ಪಾಪಗಳ ಪರಿಹಾರಕ

ಪ್ರಶಾಂತ ರಿಪ್ಪನ್​ಪೇಟೆ ಯಾವುದೇ ದೋಷ-ಪಾಪಗಳಿದ್ದರೂ ನಿವಾರಿಸುವ ದಿವ್ಯಕ್ಷೇತ್ರಗಳು ದೇಶದಾದ್ಯಂತ ಸಾಕಷ್ಟಿವೆ. ನೆರೆಯ ತೆಲಂಗಾಣದ ಕೊಲನುಪಾಕ ಕ್ಷೇತ್ರ ಅಂಥವುಗಳಲ್ಲೊಂದು. ತೆಲಂಗಾಣದ ನಲಗೊಂಡ ಜಿಲ್ಲೆಯ ಆಲೇರ ಸಮೀಪದಲ್ಲಿರುವ ಕೊಲನುಪಾಕ ಧಾರ್ವಿುಕವಾಗಿ ಅತಿ ಪ್ರಸಿದ್ಧ ಮತ್ತು ಪುರಾತನ ಕ್ಷೇತ್ರ....

Back To Top