Wednesday, 28th June 2017  

Vijayavani

1. ಜಿಎಸ್​​ಟಿ ಜಾರಿಗೆ ಸಜ್ಜಾಗ್ತಿದೆ ಕೇಂದ್ರ ಸರ್ಕಾರ- ಜೂನ್​ 30ರ ಮಧ್ಯರಾತ್ರಿ ಅಧಿವೇಶನಕ್ಕೆ ಇಂದು ರಿಹರ್ಸಲ್​- ಸಂದೇಹ ನಿವಾರಣೆಗೆ ವಾರ್​ ರೂಂ 2. ಜಗತ್ತಿನಾದ್ಯಂತ ಮತ್ತೆ ಸೈಬರ್ ದಾಳಿ- ಪೆಟ್ಯಾ ರಾನ್ಸೋಮ್ವೇರ್​ಗೆ ಯುರೋಪ್ ತತ್ತರ- ಭಾರತದ ಐಟಿ ಕಂಪನಿಗಳಿಗೂ ಶುರುವಾಯ್ತು ಭೀತಿ 3. ಆರ್​ಜೆಡಿ ನಾಯಕರ ವಿರುದ್ಧ ಹೆಚ್ಚಿದ ಭ್ರಷ್ಟಾಚಾರ ಆರೋಪ- ಲಾಲು ಮೇಲೆ ನಿತೀಶ್ ಕುಮಾರ್​ ಮುನಿಸು- ಮುರಿದು ಬೀಳುತ್ತಾ ಮಹಾಘಟಬಂಧನ 4. ತೀವ್ರ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ- ಇಂದು ಹೈ ಕಮಾಂಡ್​ ಜತೆ ಸಿಎಂ ಮಾತುಕತೆ- ಯಾರಿಗೆ ಒಲಿಯುತ್ತೆ ಗೃಹಖಾತೆ 5. ಅವನು ಅಪ್ಪಾನಾ ಇಲ್ಲಾ ಇವನು ಅಪ್ಪಾನಾ- ತಂದೆಯ ಅವಳಿ ಸೋದರನ ಕಂಡು ಮಗು ಕನ್ಪ್ಯೂಸ್- ಕಂದನ ವಿಡಿಯೋ ಸಖತ್ ವೈರಲ್
Breaking News :
ಉಗುರಿಗೂ ಉಂಟು ಸ್ಟೈಲಿಷ್ ಆರ್ಟ್

ಉಗುರುಗಳ ಬಗ್ಗೆ ಮಹಿಳೆಯರಿಗೆ ಕಾಳಜಿ ಜಾಸ್ತಿ. ಈಗ ಮಳೆಗಾಲ ಶುರುವಾಗಿದೆ. ಈ ವೇಳೆ ಅದಕ್ಕೆ ಸೂಕ್ತವಾಗುವ ಹಾಗೆ ನೇಲ್ ಆರ್ಟ್...

ಸಂಪತ್ತಿನ ಮಹಿಮೆ

ಒಂದು ದಟ್ಟ ಅಡವಿಯಲ್ಲಿ ದಿನದಿಂದ ದಿನಕ್ಕೆ ಒಂದು ಸಿಂಹ ಮತ್ತು ಎತ್ತುಗಳ ಸ್ನೇಹ ಬೆಳೆಯುತ್ತಿತ್ತು. ಈ ಸ್ನೇಹವನ್ನು ದುರಾಸೆಯಿಂದ ದುಷ್ಟ...

ಇಮೇಲ್ ದಿವಾಳಿತನ

ಯಾವುದೋ ವ್ಯಕ್ತಿ ಅಥವಾ ಸಂಸ್ಥೆ ತಾನು ಸಾಲವಾಗಿ ಪಡೆದಿರುವ ಹಣವನ್ನು ಹಿಂದಿರುಗಿಸಲಾಗುವುದಿಲ್ಲ ಎಂದು ಕಾನೂನಾತ್ಮಕವಾಗಿ ಘೊಷಿಸುವ ಪ್ರಕ್ರಿಯೆಯನ್ನು ದಿವಾಳಿತನ (ಬ್ಯಾಂಕ್​ರಪ್ಸಿ) ಎಂದು ಕರೆಯುವುದು ನಮಗೆ ಗೊತ್ತೇ ಇದೆ. ಆರ್ಥಿಕ ಜಗತ್ತಿನ ಈ ದಿವಾಳಿತನದ ಜತೆಗೆ...

ಧೌತಿ ಮಾಡುವಾಗ ಇರಲಿ ಎಚ್ಚರ

ವಾಂತಿ ಮಾಡಿ ದೇಹ ಶುಚಿ ಮಾಡುವ ಕ್ರಿಯೆ ನಡೆಸುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳೂ ಗಮನೀಯ. ಅವುಗಳನ್ನು ಕೊಂಚ ಪ್ರಜ್ಞೆಯಲ್ಲಿ ಇಟ್ಟುಕೊಂಡರೆ ಕ್ರಿಯೆ ಮಾಡುವವರಿಗೆ, ಮಾಡಿಸುವವರಿಗೆ, ಸಹಾಯಕರಿಗೆ ಅನುಕೂಲ. ಹೆಚ್ಚಿನ ರಕ್ತದೊತ್ತಡ, ಹೊಟ್ಟೆಯಲ್ಲಿ ಹುಣ್ಣು, ಮಿದುಳಿನಲ್ಲಿ...

ಏಲಿಯನ್ಸ್ ಮಗ ಮಾಂತ್ರಿಕ!

ಭಾರತ ಮೂಲದ ‘ಸಿಯಾ’ ಮತ್ತು ನೇಪಾಳದ ‘ಹನ್ನಾ’ ಎಂಬ ಬಾಲಕಿಯರೇ ಕಥಾ ನಾಯಕಿಯರು. ಇವರಿಬ್ಬರನ್ನೂ ಡ್ರ್ಯಾಗೋನವಾಸ್ಟ ಎನ್ನುವ ಡ್ರ್ಯಾಗನ್ ಅಕಾಡೆಮಿಗೆ ಆಮಂತ್ರಿಸಲಾಗುತ್ತದೆ. ಇವರಿಗೆ ಪದ ಕಟ್ಟುವ ತರಬೇತಿ ನೀಡಿ, ಮಾಂತ್ರಿಕರನ್ನಾಗಿ ಮಾಡಲಾಗುತ್ತದೆ. ನಂತರ ‘ಜಿಂಗಾವೂ’...

ಹಿತವಾಗಲಿ ಮಳೆಗಾಲ

ಮಳೆಗಾಲದಲ್ಲಿ ವಾತಾವರಣ ಏರುಪೇರಾಗಿ ಶೀತ, ನೆಗಡಿ, ಜ್ವರ ಕಾಣಿಸಿಕೊಳ್ಳುತ್ತಿದೆ. ಮಳೆ ಬರುತ್ತಿರುವಾಗ ಹೊರಗೆ ಹೋಗದಂತೆ ಮಕ್ಕಳಿಗೆ ಪಾಲಕರು ತಾಕೀತು ಮಾಡುವುದು ಸಾಮಾನ್ಯ. ಸಮಸ್ಯೆಯ ಗಂಭೀರತೆ ಅರಿತು ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಕಾಳಜಿ ವಹಿಸಿದರೆ ಮಳೆಗಾಲದಲ್ಲೂ...

Back To Top