Monday, 18th June 2018  

Vijayavani

ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರ - ಕೆಲವೇ ಕ್ಷಣಗಳಲ್ಲಿ ಮೋದಿ, ಎಚ್​ಡಿಕೆ ಭೇಟಿ - ಕುತೂಹಲ ಕೆರಳಿಸಿದ ಮಾತುಕತೆ        ಸಮುದ್ರ ತೀರದಲ್ಲಿ ವಿಹಾರಕ್ಕೆ ಹೋದಾಗ ಅನಾಹುತ - ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ನೀರುಪಾಲು - ಗೋವಾದಲ್ಲಿ ದುರಂತ        ಶಾಸಕಿ, ಸಚಿವೆ ಮಧ್ಯೆ ಸೇವೆಯ ಸಮರ - ಅಪಾರ್ಥ ಬೇಡವೆಂದ ಲಕ್ಷ್ಮಿ ಹೆಬ್ಬಾಳ್ಕರ್ - ಜಯಮಾಲಾಗೆ ಹೊಗಳಿಕೆ        ಅಧಿಕಾರಕ್ಕೆ ಬಂದು ತಿಂಗಳಾದ್ರೂ ಭರವಸೆ ಈಡೇರಿಲ್ಲ - ಅಪ್ಪ-ಮಗ ರೈತರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ - ಬಿಎಸ್​ವೈ ಕಿಡಿ        ರಾಜ್ಯಕ್ಕೆ ಎಚ್​​ಡಿಕೆ ಸಿಎಂ, ನನಗೆ ಸಿದ್ದು ಸಿಎಂ - ಸಚಿವನಾಗಲು ಸಿದ್ದರಾಮಯ್ಯರೇ ಕಾರಣ - ಸಚಿವ ಪುಟ್ಟರಂಗಶೆಟ್ಟಿ        ಪೋಷಕರ ಡಾಟಾ ಲೀಕ್​ ಆರೋಪ - ಬಾಲ್ಡ್​​​ವಿನ್​ ಶಾಲೆ ಮಾನ್ಯತೆ ರದ್ದಿಗೆ ಶಿಫಾರಸು       
Breaking News
ರೇರಾ – ಜಿಎಸ್​ಟಿಯಿಂದ ‘ಲಾಭ’ದ ಸಮತೋಲನ ವಿನಯ್ ಮುಂಡರಗಿ

ಬೆಂಗಳೂರು: ಕೆಲವೇ ತಿಂಗಳ ಹಿಂದೆ ಜಾರಿಗೆ ಬಂದಿರುವ ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ) ಮತ್ತು ಕೆಲವೇ ದಿನಗಳಲ್ಲಿ ಜಾರಿಗೆ ಬರಲಿರುವ...

ಪಶ್ಚಿಮ ಬೆಂಗಳೂರು ಹೊಸ ರೆಸಿಡೆನ್ಷಿಯಲ್ ಹಬ್

ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಒಂದಾದ ಬೆಂಗಳೂರು, ಹಲವಾರು ದಶಕಗಳಿಂದ ರೆಸಿಡೆನ್ಸಿಯಲ್ ಮತ್ತು ಕಚೇರಿ ಮಾರುಕಟ್ಟೆ ಕ್ಷೇತ್ರದ ಆಕರ್ಷಣೆಯ ನಗರವಾಗಿದೆ....

ಸಾಲ ನೀಡಲು ಸಾಲುಗಟ್ಟಿದ ಬ್ಯಾಂಕ್​ಗಳು

| ಶಿವರಾಜ ಎಂ. ಬೆಂಗಳೂರು ಈಗ ಮನೆ ಕೊಳ್ಳುವವರಿಗೆ ಸುವರ್ಣ ಕಾಲ, ತಲೆ ಮೇಲೆ ಸೂರು ಬೇಕೆಂಬ ಕನಸು ಕಾಣುವವರಿಗೆ ಇದು ಸಕಾಲ. ಅತಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಪಡೆಯುವ ಸುಯೋಗ. ಪ್ರತಿಷ್ಟಿತ ಖಾಸಗಿ...

ಮನೆ ಅಂದ್ರೆ ಹೀಗಿರಬೇಕೆಂದು ಉದ್ಗಾರ ಬರಬೇಕು..!

| ಶ್ವೇತಾ ನಾಯ್್ಕ ಬೆಂಗಳೂರು ಮನೆ ಅಂದಮೇಲೆ ಅಲ್ಲಿ ಪರಿಪೂರ್ಣತೆ ಇರಬೇಕು. ಒಳಗೆ ಕಾಲಿಡುತ್ತಿದ್ದಂತೆ ‘ಮನೆ ಅಂದ್ರೆ ಹೀಗಿರಬೇಕು‘ ಎಂಬ ಉದ್ಗಾರ ಬರಬೇಕು. ಅದರಂತೆಯೇ ಜಾಗಕ್ಕೆ ಹೊಂದಿಕೆಯಾಗುವಂತೆ ವಾರ್ಡ್​ರೋಬ್ ನಿರ್ಮಾಣ ಮಾಡಿದರೆ ಇರುವ ಮನೆಯೇ...

ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ಬಿಲ್ಡಿಂಗ್

| ವರುಣ ಹೆಗಡೆ ಬೆಂಗಳೂರು ದೇಶದಲ್ಲಿ ಇದೀಗ ಸ್ಮಾರ್ಟ್ ಸಿಟಿಗಳ ನಿರ್ವಣದ ಕಾರ್ಯ ಆರಂಭವಾಗಿದೆ. 100ಕ್ಕೂ ಹೆಚ್ಚು ಸಿಟಿಗಳು ಇನ್ನು ಕೆಲವೇ ವರ್ಷದಲ್ಲಿ ತನ್ನ ಚಹರೆಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಲಿವೆ. ಈ ಕಾರ್ಯಕ್ಕೆ ಸರ್ಕಾರ ಕೋಟ್ಯಾಂತರ...

ಫ್ಲ್ಯಾಟ್ ಹೊರೆ ತಪ್ಪಿಸಲು ಹೊಸ ಪ್ಲ್ಯಾನ್

| ಅಭಿಷೇಕ ಡಿ ಪುಂಡಿತ್ತೂರು ಬೆಂಗಳೂರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಸಮುಚ್ಚಯಗಳ ಹಂಚಿಕೆಗೆ ಹೊಸ ವಿಧಾನ ಅನುಸರಿಸಲು ಚಿಂತನೆ ನಡೆದಿದೆ. ಸಾಮಾನ್ಯ ಹಂಚಿಕೆ ಪ್ರಕ್ರಿಯೆಯಲ್ಲಿ ಹಂಚಿಕೆಯಾಗದೇ ಉಳಿದ ಫ್ಯ್ಲಾಟ್​ಗಳನ್ನು ಬಲ್ಕ್ ಅಲಾಟ್​ವೆುಂಟ್ ವ್ಯವಸ್ಥೆಯಡಿ...

Back To Top