Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News
ಫರ್ಮ್​ವೇರ್
ಕ್ಷೇತ್ರಪಾಲನಾದ ಭೈರವ

ಮಾರ್ಗಶಿರ ಮಾಸದ ಕೃಷ್ಣಪಕ್ಷದ ಅಷ್ಟಮಿಯು ಕಾಲಭೈರವಾಷ್ಟಮಿ ಎಂದು ಆಚರಿಸಲ್ಪಡುತ್ತದೆ. ಇದು ಭೈರವನ ಜನ್ಮದಿನ. ಭೈರವನ ಕಥಾನಕಗಳು, ಭೈರವದೇವರ ಸಂಬಂಧದ ಆಚರಣೆಗಳು,...

ಮಧುರ ಸ್ವರಗಳ ಸಾಮ್ರಾಜ್ಞಿ ಲತಾ

ಮಹಾಬಲಮೂರ್ತಿ ಕೊಡ್ಲೆಕೆರೆ ನಾವು ದೇವರನ್ನು ನಂಬುವುದಾದರೆ ಮನಸ್ಸು ಪಡಬಹುದಾದ ಶಾಂತಿ, ಸಮಾಧಾನ, ಸಾರ್ಥಕತೆಗಳು ದೈವದ ವಿನಾ ಬೇರೆ ಯಾರಿಂದಲೂ ದೊರೆತ...

ದೇಹಸೌಂದರ್ಯಕ್ಕೆ ಶಾಲುಗಳ ಸ್ಪರ್ಶ

ಸುಚಕ್ರೆ ಅಲಂಕಾರ ಏನಿದ್ದರೂ ಯುವಪೀಳಿಗೆಗೆ ಸೀಮಿತ ಎಂದು ಭಾವಿಸುವ ಹಲವು ಮಧ್ಯವಯಸ್ಕರಿದ್ದಾರೆ. ಆದರೆ, ಮಧ್ಯವಯಸ್ಸಿನವರು ಕೂಡ ತಮ್ಮ ವ್ಯಕ್ತಿತ್ವ ಹಾಗೂ ದೇಹಾಕೃತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಗುಣವಾಗುವಂತೆ ಉಡುಪಿನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಚಳಿಗಾಲದಲ್ಲಿ ಕೈಗೆ ಸಿಕ್ಕ...

ಕೇಶಾಂತ ಸಂಸ್ಕಾರ

ಡಾ. ಜಿ. ಬಿ. ಹರೀಶ ಉಪನಯನದ ನಂತರ ಶಿಷ್ಯನ ವಿದ್ಯಾಭ್ಯಾಸ ಆರಂಭವಾಗುತ್ತದೆ. ಸುಮಾರು 12 ವರ್ಷಗಳ ಕಾಲ ಗುರುವಿನ ಸನ್ನಿಧಿಯಲ್ಲಿ ಅವನು ವಿವಿಧ ಸಂಸ್ಕಾರಗಳನ್ನು ಕಂಡೂ ಕಾಣದಂತೆ, ಕೇಳಿಸದೆಯೂ ಅರಿವಿಗೆ ಬರುವಂತೆ ಕಲಿಯುತ್ತಾನೆ. ಇದರಲ್ಲಿ...

ಮಾನವನ ಆಸೆಗೆ ಕೊನೆಯುಂಟೆ?

ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು / ಶ್ರೀ ಪೇಜಾವರ ಅಧೋಕ್ಷಜ ಮಠ (ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಪೀಠದಿಂದ) ದೈತ್ಯಗುರು ಶುಕ್ರಾಚಾರ್ಯರ ಮಗಳಾದ ದೇವಯಾನಿ ಹಾಗೂ ವೃಷಪರ್ವರಾಜನ ಮಗಳಾದ ಶರ್ವಿುಷ್ಠೆ ಬಾಲ್ಯ ಸ್ನೇಹಿತೆಯರು. ಒಮ್ಮೆ ದೇವಯಾನಿ ಮತ್ತು...

ಹಿಂದೂ ದೇವದೇವಿಯರು

ಇಂದ್ರ: ಇಂದ್ರನು ಪರಮಪುರುಷನಿಗೆ ಸರಿಸಾಟಿಯಾದವನೆಂದು ಭಾವಿಸುವುದು ವಾಡಿಕೆ. ಭಕ್ತರ ಮೇಲೆ ಅವನಿಗಿರುವ ಪ್ರೀತ್ಯಭಿಮಾನಗಳನ್ನು ಪದೇಪದೆ ಸ್ತೋತ್ರ ಮಾಡಿರುವವರು. ‘ಇಂದ್ರನು ಗುಡುಗು – ಸಿಡಿಲುಗಳಿಂದ ಮಥಿಸಲ್ಪಟ್ಟ’ ಕಾಮೋಡಗಳಿಂದ ಮಳೆಯು ಬಿಡುಗಡೆಯಾಗುವ ಪ್ರಾಕೃತಿಕ ವಿದ್ಯಮಾನವನ್ನು ಪ್ರತಿನಿಧಿಸುವವನು ಎನ್ನುವುದು...

Back To Top