Wednesday, 15th August 2018  

Vijayavani

ಹೊರಗೆ ದೋಸ್ತಿ, ಒಳಗೆ ಕುಸ್ತಿ - ದೂರವಾಗದ ಸಿದ್ದು, ಕುಮಾರ ಮುನಿಸು - ರಾಯಣ್ಣನ ಪ್ರತಿಮೆ ಬಳಿ ಬಯಲಾಯ್ತು ಮೈತ್ರಿ ಹುಳುಕು        ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ - ಕೆಆರ್‌ಎಸ್‌ಗೆ ಭಾರಿ ಪ್ರಮಾಣದ ನೀರು- ಶ್ರೀರಂಗಪಟ್ಟಣ ಬಳಿ ಪ್ರವಾಹ ಪರಿಸ್ಥಿತಿ        ಮನೆ, ಮಠ , ಶಾಲೆ ಎಲ್ಲವೂ ಜಲಾವೃತ - ಹೊನ್ನಾಳಿಯಲ್ಲಿ ಸ್ಕೂಲ್‌ಗೆ ನುಗ್ಗಿದ ತುಂಗಭದ್ರ - ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳ ಆಟ        ಕರಾವಳಿಯಲ್ಲಿ ಬಿಡುವುಕೊಡದ ವರುಣ - ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ - ಅತ್ತ ಹಾಸನದಲ್ಲಿ ರಸ್ತೆ ಕುಸಿತ        ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ - ನಾಲ್ಕು ವರ್ಷಗಳ ಬಳಿಕ ಲಿಂಗನಮಕ್ಕಿ ಭರ್ತಿ - ಜೋಗ ಜಲಾಪಾತದಲ್ಲಿ ಜಲ ವೈಭವ        ಕೇರಳದಲ್ಲಿ ತಗ್ಗದ ಪ್ರವಾಹ - ನೀರಿನಲ್ಲಿ ಸಿಲುಕೊಂಡ ರಾಜ್ಯ ಸಾರಿಗೆ ಬಸ್‌ - ಅಯ್ಯಪ್ಪನಿಗೂ ತಟ್ಟಿದ ನೆರೆಹಾವಳಿ       
Breaking News
ಮುದ್ದು ಮದ್ದಾಗದಿರಲಿ

| ಸವಿತಾ ನಾಗೇಶ್​ ಮಕ್ಕಳನ್ನ ಬೆಳೆಸೋದು ಪ್ರತಿ ತಾಯ್ತಂದೆಗೂ ಸವಾಲೇ ಹೌದು. ಹೇಗೆ ಬೆಳೆಸಿದರೂ ಅವರ ಮಟ್ಟಕ್ಕೆ ನಾವು ಹೋಗೋದು,...

ಪಂಕ್ಚರ್ ಹಾಕೋಕೂ ಸೈ!

ಮಹಿಳೆಯರು ಪುರುಷರಿಗೆ ಸರಿಸಮನಾದ ಕೆಲಸ ಮಾಡಿ ಯಶಸ್ವಿ ಯಾಗಬಲ್ಲರು ಎಂಬುದಕ್ಕೆ ನಿದರ್ಶನ ಕೋಲಾರ ಜಿಲ್ಲೆ ರಾಯಲ್ಪಾಡಿನ ನಿರ್ಮಲಮ್ಮ. ಸಾಮಾನ್ಯವಾಗಿ ಗಂಡಸರ...

ಉತ್ತರ ಕರ್ನಾಟಕದ ಸಿಹಿ ಖಾದ್ಯಗಳು

| ಸವಿತಾ ಪಿ.ಎಸ್​.ಕುಲಕರ್ಣಿ ಹುರಕ್ಕಿ ಹೋಳಿಗೆ ಬೇಕಾಗುವ ಪದಾರ್ಥಗಳು: ಹೂರಣ ಮಾಡಲá–250 ಗ್ರಾಂ ನವಣೆ ಅಕ್ಕಿ, 125 ಗ್ರಾಂ ಬೆಲ್ಲದ ಪುಡಿ, 1 ಚಮಚ ಅಕ್ಕಿ, 1 ಚಮಚ ಕಡಲೆಬೇಳೆ, 3 ಚಮಚ ನೀರು....

ನೆಲೆ ಇಲ್ಲದವರ ಅಮ್ಮನ ಮನೆ

| ಸುಮನಾ ಲಕ್ಷ್ಮೀಶ್​ ಭಾರತ-ನೇಪಾಳ ಗಡಿಯಲ್ಲಿ ಹೆಣ್ಣುಮಕ್ಕಳ ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ನೇಪಾಳದ ಬಾಲಕಿಯರನ್ನು ಅಕ್ರಮವಾಗಿ ಭಾರತಕ್ಕೆ ರವಾನೆ ಮಾಡಲಾಗುತ್ತಿದೆ. ಇದಕ್ಕೆ ತಡೆ ಹಾಕಬೇಕೆಂಬ ನಿಟ್ಟಿನಲ್ಲಿ ಹುಟ್ಟಿಕೊಂಡ ಎನ್​ಜಿಒ ಮಾಇತಿ ನೇಪಾಳ. ಭಾರತ-ನೇಪಾಳ ಗಡಿಭಾಗವೊಂದರಲ್ಲಿಯೇ...

ನನ್ನ ಮಾತು

ನಿವಾರಿಸಿಕೊಳ್ಳಲು ಸಾಧ್ಯವೇ ಆಗದ ಸಮಸ್ಯೆಗಳು, ಜಯಿಸಲು ಸಾಧ್ಯವಾಗದ ಸವಾಲುಗಳು ಅತಿ ಕಡಿಮೆ. ವೃತ್ತಿಯಲ್ಲಿ ನಮ್ಮ ಸ್ಥಾನಮಾನ ಹೆಚ್ಚಿಸಿಕೊಳ್ಳಲು ನಮ್ಮನ್ನು ನಾವು ಗೌರವಿಸಿಕೊಳ್ಳಬೇಕು. ನಮ್ಮತನ ಬೆಳೆಸಿಕೊಂಡು ಮುನ್ನಡೆಯಬೇಕು. ಯಾವುದೇ ಸನ್ನಿವೇಶ, ಘಟನೆಯ ಬಗ್ಗೆ ಅತಿಯಾಗಿ ಯೋಚಿಸಬಾರದು,...

 ಥೈರಾಕ್ಸಿನ್ ರಸದೂತದಲ್ಲಿ ವ್ಯತ್ಯಾಸ

| ಡಾ. ವಸುಂಧರಾ ಭೂಪತಿ ನನ್ನ ವಯಸ್ಸು 20. ಇತ್ತೀಚೆಗೆ ರಕ್ತಪರೀಕ್ಷೆ ಮಾಡಿಸಿದಾಗ ನನಗೆ ಥೈರಾಯ್್ಡ ಸಮಸ್ಯೆ ಇದೆ ಎಂದು ತಿಳಿದುಬಂತು. ಇದರಿಂದಾಗಿ ನನ್ನ ಕಣ್ಣುಗುಡ್ಡೆಗಳು ಮುಂದೆ ಬಂದಿವೆ. ನಿಯೊಮಾರ್ಕೆಸೋಲ್ 5ಎಂಜಿ ಮಾತ್ರೆಯನ್ನು ಬೆಳಗ್ಗೆ-ರಾತ್ರಿ...

Back To Top