Saturday, 21st October 2017  

Vijayavani

1. ತೀವ್ರಗೊಂಡ ಟಿಪ್ಪು ಜಯಂತಿ ಆಚರಣೆ ವಿವಾದ – ಅನಂತ ಹೆಗಡೆ ನಿಲುವಿಗೆ ಪ್ರತಾಪ್ ಸಿಂಹ ಸಹಮತ – ಇದೇ ಕೊನೆ ಆಚರಣೆ ಅಂತಾ ಕಿಡಿ 2. ಗೌರಿ ಲಂಕೇಶ್​ ಹಂತಕರ ರೇಖಾಚಿತ್ರ ವಿವಾದ – ಹಿಂದೂಗಳ ಮೇಲೆ ಎಸ್‌ಐಟಿಯಿಂದ ಷಡ್ಯಂತ್ರ – ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಆರೋಪ 3. ಬೆಂಗಳೂರಿನಲ್ಲಿ ಧನದಾಹಿ ಆಸ್ಪತ್ರೆ ಅಟ್ಟಹಾಸ – ಬಿಲ್‌ ಪಾವತಿಸದ ತಾಯಿಗೆ ಮಕ್ಕಳನ್ನ ತೋರಿಸದ ಸಿಬ್ಬಂದಿ – ಚಿಕಿತ್ಸೆಗಾಗಿ ನೊಂದ ಪೋಷಕರ ಪರದಾಟ 4. ಮೆರ್ಸಲ್ ಚಿತ್ರದ ಬೆಂಬಲಕ್ಕೆ ನಿಂತ ಕಮಲ್ – ಮೋದಿಗೆ ಪರೋಕ್ಷ ಟಾಂಗ್ ನೀಡಿದ ರಾಹುಲ್ – ವಿವಾದದ ಸುಳಿಯಲ್ಲಿ ಒದ್ದಾಡ್ತಿದೆ ತಮಿಳು ಚಿತ್ರ ಮೆರ್ಸಲ್ 5. ಹೆಣ್ಣು ಉಡಕ್ಕಾಗಿ ಗಂಡು ಉಡಗಳ ಕಾದಾಟ – ಕೆಸರಿನಲ್ಲಿ ನಡೀತು ಭಾರಿ ಕಾಳಗ – ಮಂಗಳೂರಿನಲ್ಲಿ ರೋಚಕ ಫೈಟ್​
Breaking News :
ಅಮ್ಮನೇ ದಾರಿದೀಪ

| ರವಿಕಾಂತ ಕುಂದಾಪುರ ಬೆಂಗಳೂರು: ಕನ್ನಡದಲ್ಲಿ ಹರಿಪ್ರಿಯಾ ನಟಿಸಿರುವ ‘ಸಂಹಾರ‘, ‘ಕನಕ‘, ‘ಸೂಜಿದಾರ‘, ‘ಕಥಾ ಸಂಗಮ‘, ‘ಅಂಜನಿಪುತ್ರ’ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ....

ಧರ್ಮವೀರನಾದ ವಕೀಲ

ಸಿನಿಮಾಗಳಲ್ಲಿ ನಾಯಕ ಲಾಯರ್ ಪಾತ್ರ ಮಾಡುವುದು ಸಾಮಾನ್ಯ. ಆದರೆ, ‘ಧರ್ಮವೀರ’ ಚಿತ್ರದಲ್ಲೊಂದು ವಿಶೇಷತೆ ಇದೆ. ವಕೀಲರೊಬ್ಬರು ಹೀರೋ ಆಗಿ ಬೆಳ್ಳಿಪರದೆ...

ಎರಡನೇ ಸಪ್ತಪದಿ ಬಳಿಕ ಸಮಂತಾ ಹೇಳಿದ್ದೇನು?

ನಟ ಅಕ್ಕಿನೇನಿ ನಾಗಚೈತನ್ಯ ಅವರನ್ನು ಮದುವೆಯಾದ ಬಳಿಕ ಸಹಜವಾಗಿಯೇ ಸಮಂತಾ ಹೆಸರಿನಲ್ಲಿ ಸಣ್ಣ ಬದಲಾವಣೆ ಆಗಿದೆ. ಅರ್ಥಾತ್ ಸಮಂತಾ ರುತ್ ಪ್ರಭು ಎಂದು ಗುರುತಿಸಿಕೊಳ್ಳುತ್ತಿದ್ದ ಅವರೀಗ ಸಮಂತಾ ಅಕ್ಕಿನೇನಿ ಎಂದು ಕರೆಸಿಕೊಳ್ಳಲಾರಂಭಿಸಿದ್ದಾರೆ. ಅವರ ಸಾಮಾಜಿಕ...

ದೀಪಾವಳಿ ನಂತರ ಸುರ್​ಸುರ್​ಬತ್ತಿ

ಇನ್ನೇನು ದೀಪಾವಳಿ ಮುಗಿದರೆ ಪಟಾಕಿ ಶಬ್ದಗಳು ಅಪರೂಪ, ಅದರಲ್ಲೂ ಸುರ್​ಸುರ್​ಬತ್ತಿ ಇನ್ನು ಕಾಣಿಸುವುದು ಮುಂದಿನ ದೀಪಾವಳಿಗೆ ಎಂದರೂ ಸರಿಯೇ. ಆದರೆ ಗಾಂಧಿನಗರದ ಮಟ್ಟಿಗೆ ಅದು ಸುಳ್ಳಾಗಲಿದೆ. ಏಕೆಂದರೆ ಸದ್ಯದಲ್ಲೇ ಗಾಂಧಿನಗರ ಸೇರಿ ಹಲವೆಡೆ ಸುರ್​ಸುರ್...

ಅಭಿಷ್ಟಾರ್ಥಂಗೆ ಮುಹೂರ್ತ

ಪ್ರೇಮಲೀಲಾ ಇಂದೂಶೇಖರ್ ನಿರ್ವಿುಸುತ್ತಿರುವ ‘ಅಭಿಷ್ಟಾರ್ಥಂ’ ಚಿತ್ರ ಇತ್ತೀಚೆಗೆ ಮಹಾಲಕ್ಷ್ಮೀ ಲೇಔಟ್​ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಮುಗಿಸಿಕೊಂಡಿತು. ಹೇಮಂತ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಸಂಜನಾ ಪ್ರಕಾಶ್ ಅಭಿನಯಿಸಲಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ...

ಗಡಿ ದಾಟಿದ ಮಾಧುರಿ

ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಇದೀಗ ಬಾಲಿವುಡ್​ನ ಗಡಿದಾಟಿ ಮರಾಠಿ ಚಿತ್ರರಂಗಕ್ಕೂ ಪ್ರವೇಶಿಸಿದ್ದಾರೆ. ಇದುವರೆಗೆ ಅನೇಕ ಯಶಸ್ವಿ ಹಿಂದಿ ಚಿತ್ರಗಳನ್ನು ನೀಡಿ ಸಾಮರ್ಥ್ಯ ಸಾಬೀತುಪಡಿಸಿರುವ ಅವರು ಸದ್ಯದಲ್ಲೇ ಮರಾಠಿ ಚಿತ್ರಗಳ ಮೂಲಕವೂ ಪರದೆ ಮೇಲೆ...

Back To Top