Thursday, 21st September 2017  

Vijayavani

1. ಆಸೀಸ್‌ ಬಗ್ಗುಬಡಿದ ಟೀಂಇಂಡಿಯಾ- ಈಡನ್‌ ಗಾರ್ಡನ್‌ನಲ್ಲಿ ಭಾರತಕ್ಕೆ ದಿಗ್ವಿಜಯ- ಹ್ಯಾಟ್ರಿಕ್‌ ಸಾಧನೆ ಮಾಡಿ ಕುಲ್ದೀಪ್‌ ಕಿಲಕಿಲ 2. ಶಿವರಾಮ ಕಾರಂತ ಲೇಔಟ್ ಡಿನೋಟಿಫೈ ಪ್ರಕರಣ- ಎಸಿಬಿ ಅಧಿಕಾರಿಗಳ ತುರ್ತು ಸಭೆ- ಮುಂದಿನ ನಡೆ ಬಗ್ಗೆ ಸುದೀರ್ಘ ಚರ್ಚೆ 3. ಬಳ್ಳಾರಿಯ ಮುದೇನೂರು ಕೆರೆ ಬಿರುಕು- ಯಾವುದೇ ಕ್ಷಣದಲ್ಲೂ ಕೆರೆ ಒಡೆಯೋ ಸಾಧ್ಯತೆ- ಆತಂಕದಲ್ಲಿ ಹೂವಿನಹಡಗಲಿ ಜನ 4. ಸಂಜೀವಿನಿ ಪರ್ವತ ಹೊತ್ತು ತಂದ ಹನುಮಂತ- ಕ್ರೇನ್‌ ಕೈಕೊಟ್ಟು ರಪ್‌ ಅಂತ ನೆಲಕ್ಕೆ ಬಿದ್ದ- ಆಸ್ಪತ್ರೆ ಸೇರಿದ ಆಂಜನೇಯ 5. ಅಖಾಡದಲ್ಲಿ ಕುಸ್ತಿ ಮಸ್ತಿಯ ಕಲರವ- ಅರಮನೆ ಆವರಣದಲ್ಲಿ ಕಲಾಶ್ರೀಮಂತಿಕೆಯ ವೈಭವ- ಮೈಸೂರಿನಲ್ಲಿ ಮೇಳೈಸಿದೆ ನಾಡಹಬ್ಬದ ಸಂಭ್ರಮ
Breaking News :
ಮಾಹಿತಿ ಮನೆ

ಅಮೆರಿಕದ ಇವಾಂಕಾ ಟ್ರಂಪ್ ಮಹಿಳಾ ಸಬಲೀಕರಣದ ಪ್ರತಿಪಾದಕರಾಗಿದ್ದಾರೆ. ಜನಿಸಿದ್ದು 1981ರ ಅಕ್ಟೋಬರ್ 30ರಂದು ನ್ಯೂಯಾರ್ಕ್​ನಲ್ಲಿ. ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ....

ಯಡೂರ ಕ್ಷೇತ್ರದಲ್ಲಿ ಶಿವಸಪ್ತಾಹ

ಮನುಷ್ಯನ ಮನಸ್ಸು ಅತ್ಯಂತ ವೇಗವಾಗಿ ಚಲಿಸುವ ಶಕ್ತಿ ಹೊಂದಿದೆ. ಅಂತಹ ಮನಸ್ಸನ್ನು ನಿಯಂತ್ರಿಸುವುದು ದೊಡ್ಡ ತಪಸ್ಸು. ಮನಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು...

ಆರೋಗ್ಯವರ್ಧನೆಗಾಗಿ ಸೋಯಾ

| ಡಾ. ವೆಂಕಟ್ರಮಣ ಹೆಗಡೆ, ನಿಸರ್ಗ ಆಸ್ಪತ್ರೆ ಸೋಯಾವು ಅನೇಕಾನೇಕ ಪೋಷಕಾಂಶಯುಕ್ತ ಪದಾರ್ಥ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಇದು ಹೆಚ್ಚು ನಾರಿನಾಂಶವುಳ್ಳದ್ದು. ಸೋಯಾ ಎಣ್ಣೆ ಆರೋಗ್ಯಕ್ಕೆ ಹಾನಿಕರವಾಗಿದ್ದರೂ ಸೋಯಾಬೀನ್ ಅಥವಾ ಸೋಯಾಕಾಳುಗಳು ಬಹಳ...

ಪಂಚಾಂಗ

ಹೇಮಲಂಬ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ತಿಥಿ: ಪಾಡ್ಯ (ಬೆ. 09.39), ನಕ್ಷತ್ರ: ಹಸ್ತಾ (ರಾ. 11.53), ಸೌರ ಮಾಸ: ಕನ್ಯಾ 05, ಹಿಜರಿ: ಜಿಲ್ಹಾದ್ 29, ಮಳೆನಕ್ಷತ್ರ: ಉತ್ತರಾ...

ಭಾಗ್ಯಶಾಲಿ ಜಟಾಯು

| ಡಾ. ಕೆ.ಎಸ್. ನಾರಾಯಣಾಚಾರ್ಯ ಶ್ರೀರಾಮನೇ ಜಟಾಯುವಿಗೆ ಉತ್ತರ ಕ್ರಿಯೆಗಳನ್ನು ಮಾಡುತ್ತಾನೆ. ಯಥಾ ದಶರಥಃ ಶ್ರೀಮಾನ್ ಯಥಾ ಮಮ ಮಹಾಯಶಾಃ | ಪೂಜನೀಯಶ್ಚ ಮಾನ್ಯಶ್ಚ ತಥÝ—ಯಂ ಪತಗೇಶ್ವರಃ || ‘‘ಮಹಾಕೀರ್ತಿವಂತನಾದ ದಶರಥ ದೊರೆ ಹೇಗೆ ನನಗೆ...

ಸೂಕ್ತಿ

ಇತಿಹಾಸವನ್ನು ತಿಳಿಯದೆ ನಾವು ನಮ್ಮ ಕಾಲಮಾನವನ್ನು ಹಳಿಯುತ್ತೇವೆ. | ಗುಸ್ತಾವ್ ಫ್ಲಾಬರ್ಟ್ ಪ್ರಸಿದ್ಧ ಫ್ರೆಂಚ್...

Back To Top