Thursday, 22nd March 2018  

Vijayavani

ಐಟಿ ದಾಳಿ ವೇಳೆ ದಾಖಲೆ ಹರಿದ ಆರೋಪ - ಐಟಿ ಕೋರ್ಟ್‌ ತೀರ್ಪಿಗೆ ಕ್ಷಣಗಣನೆ- ಸಚಿವ ಡಿಕೆಶಿಗೆ ಸಿಗುತ್ತಾ ಜಾಮೀನು        ದೇವೇಗೌಡರಿಗೆ ವಯಸ್ಸಾಗಿದೆ ಅನ್ನೋ ಸಿಎಂ ಹೇಳಿಕೆ ವಿಚಾರ - ಸಿದ್ದರಾಮಯ್ಯಗೆ ಎಚ್‌ಡಿಡಿ ತಿರುಗೇಟು - ರಾಜಕೀಯ ಅಖಾಡಕ್ಕೆ ಆಮಂತ್ರಿಸಿದ ಮಾಜಿ ಪ್ರಧಾನಿ        ಜಲಸಂಪನ್ಮೂಲ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ - ಸಚಿವ ಎಂ.ಬಿ.ಪಾಟೀಲ್‌ಗೆ ೨೭ ಕೋಟಿ ಕಿಕ್​ಬ್ಯಾಕ್ - ಕೆಲವೊತ್ತಲ್ಲೇ ಎಂ.ಬಿ ಪಾಟೀಲರಿಂದ ಸುದ್ದಿಗೊಷ್ಟಿ        ಮನವಿಗೆ ಸ್ಪಂದಿಸದ ಕಾಂಗ್ರೆಸ್‌ ಶಾಸಕ - ಚಿಮ್ಮನಕಟ್ಟಿ ಮನೆ ಎದ್ರು ಮಹಿಳೆ ಆತ್ಮಹತ್ಯೆ - ಬದಾಮಿ ಎಂಎಲ್‌ಎಗೆ ಸಂಕಷ್ಟ        ಕಾವೇರಿ ನದಿ ನೀರು ಹಂಚಿಕೆ ವಿವಾದ - ಸುಪ್ರೀಂಕೋರ್ಟ್‌ ತೀರ್ಪು ಪ್ರಶ್ನಿಸಿ ಕೇರಳ ಅರ್ಜಿ - ತೀರ್ಪು ಮರುಪರಿಶೀಲನೆಗೆ ಮನವಿ       
Breaking News
ಇಂದು ಚಿಕ್ಕಮಗಳೂರಿನಲ್ಲಿ ರಾಹುಲ್​ ಗಾಂಧಿ ಜನಾಶೀರ್ವಾದ ಯಾತ್ರೆ

ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಕರಾವಳಿಯಲ್ಲಿ ಮೊದಲ ದಿನದ ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದು ಇಂದು ಚಿಕ್ಕಮಗಳೂರು, ಹಾಸನ...

ನಾರಾಯಣ ಗುರುಗಳ ಜಪಿಸಿದ ರಾಹುಲ್

ಮಂಗಳೂರು: ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗದಲ್ಲಿ ಜನಾಶೀರ್ವಾದ ಯಾತ್ರೆಗೆ ಸಿಕ್ಕ ಸ್ಪಂದನೆಯಿಂದ ಅಮಿತೋತ್ಸಾಹದಲ್ಲಿದ್ದ ಕಾಂಗ್ರೆಸ್ ಪಾಳಯ ಮಂಗಳವಾರ ಅವಿಭಜಿತ...

ಮಂಡ್ಯದಲ್ಲಿ ರಮ್ಯಾ ತಾಯಿ ಸ್ಪರ್ಧೆ?

ಮಂಡ್ಯ: ಪ್ರಥಮ ಪ್ರಯತ್ನದಲ್ಲೇ ಸಂಸದೆಯಾಗಿ, ನಂತರದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋಲುಂಡು ಜಿಲ್ಲೆಗೆ ಅಪರೂಪದ ಅತಿಥಿಯಾಗಿರುವ ರಮ್ಯಾ ಬದಲಿಗೆ ಅವರ ತಾಯಿ ರಂಜಿತಾ ಮಂಡ್ಯದಲ್ಲಿ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗುತ್ತಿದ್ದಾರೆ. 28 ವರ್ಷ ಸಂಘಟನೆ...

26ರಿಂದ ರಾಜ್ಯದಲ್ಲಿ ಷಾ ಪ್ರವಾಸ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಧರ್ಮ ಬಿಕ್ಕಟ್ಟು, ವಿಧಾನಸಭೆ ಚುನಾವಣೆ ದಿನಾಂಕ ಘೊಷಣೆ ಸಮೀಪಿಸುತ್ತಿರುವ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕರ್ನಾಟಕಕ್ಕೆ ಮತ್ತೆ ಆಗಮಿಸುತ್ತಿದ್ದು, ಷಾ ಪ್ರವಾಸ ಈ ಬಾರಿ ಮಹತ್ವ ಪಡೆದಿದೆ....

ಶಾಸಕರ ಅನರ್ಹತೆ ಕುರಿತು ಶೀಘ್ರ ಆದೇಶ ನೀಡಲು ಸಾಧ್ಯವೇ?

ಬೆಂಗಳೂರು: 2016ರ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಜೆಡಿಎಸ್ 7 ಶಾಸಕರ ಅನರ್ಹತೆ ಕುರಿತ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ ನಿರ್ದೇಶನ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಜೆಡಿಎಸ್​ನ 7 ಬಂಡಾಯ ಶಾಸಕರ ಅನರ್ಹತೆ...

ಸ್ಪರ್ಧಿಸಿದರೆ ತಿ.ನರಸೀಪುರ ಕ್ಷೇತ್ರದಿಂದಲೇ ಕಣ್ಕಯುವೆ

  ಮೈಸೂರು: ಚುನಾವಣೆಗೆ ಸ್ಪರ್ಧಿಸಿದರೆ ಅದು ತಿ.ನರಸೀಪುರದಿಂದ ಮಾತ್ರ. ಇಲ್ಲವಾದರೆ ಅಧಿಕಾರ ರಾಜೕಯದಿಂದ ದೂರ ಉಳಿಯá-ವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ತಿ. ನರಸೀಪುರ ಕ್ಷೇತ್ರದಲ್ಲಿ ಮಗನನ್ನು ಕಣRಳಿಸಿ,...

Back To Top