Thursday, 24th August 2017  

Vijayavani

1. ಹಾವೇರಿಯಲ್ಲಿ ಇಂಜೆಕ್ಷನ್‌ ಬಳಿಕ ರೋಗಿ ಸಾವು- ಆಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ- ಸಾವಿನ ಇಂಜೆಕ್ಷನ್‌ ಅಂತಾ ಆರೋಪ 2. ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣ- ಗಣಪತಿ ಆತ್ಮಹತ್ಯೆ ವೇಳೆ ನನಗೆ ಯಾವುದೇ ಕರೆ ಬಂದಿಲ್ಲ- ಕಾಲ್‌ಡಿಟೆಲ್ಸ್‌ ಡಿಲೀಟ್‌ ಬಗ್ಗೆ ಶಾಸಕ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ 3. ಕೋಲಾರದಲ್ಲಿ ಮಕ್ಕಳ ಸಾವು ಪ್ರಕರಣ- ಆಸ್ಪತ್ರೆಗೆ ಬಿಜೆಪಿ ಸತ್ಯ ಶೋಧನ ಸಮಿತಿ ಭೇಟಿ- ಜಿಲ್ಲೆಗೆ ಇದು ಶೋಭೆಯಲ್ಲ ಎಂದ ಮಾಜಿ ಸಚಿವ ಸುರೇಶ್​ ಕುಮಾರ್​​​ 4. ಮತ್ತೆ ಒಂದಾದ ಸುದೀಪ್​​​​ ದಂಪತಿ- ಪ್ರಿಯಾ-ಸುದೀಪ್​​​​​​​​​​​​​​​​​​​​​ಗೆ ಕಲಾವಿದರ ಶುಭಾಶಯ- ನೂರ್ಕಾಲ ಬಾಳಲಿ ಎಂದ ಜಗ್ಗೇಶ್​​​​​​​ 5. ಬಿಡುಗಡೆಯಾಯ್ತು 200ರ ಹೊಸ ನೋಟು- ನಾಳೆಯಿಂದಲೇ ಬ್ಯಾಂಕ್​​​​​​​​​​​​​​​​​​​​​​​​​​​​​​​​​​ಗಳಿಗೆ ಪೂರೈಕೆ- ಆರ್​​​​​​​ಬಿಐನಿಂದ ಪ್ರಕಟಣೆ
Breaking News :
’ಕ್ಯಾಂಪಸ್​​ ಸೆಲ್ಫಿ ಇದು ನಿಮ್ಮ ಕಾಲಂ’

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ...

ಪ್ರವಾಹಕ್ಕೆ ಅಂಜದೆ ಧ್ವಜ ಹಾರಿಸಿ ದೇಶಪ್ರೇಮ ಮೆರೆದ ಶಾಲಾ ವಿದ್ಯಾರ್ಥಿಗಳು

ಧುಬ್ರಿ (ಅಸ್ಸಾಂ): ದೇಶಪ್ರೇಮ ಅಂತ ಬಂದಾಗ ಸಂಕಷ್ಟಗಳೊಂದಿಗೆ ರಾಜಿಯಾಗುವ ಮಾತೇ ಇಲ್ಲ. ತಾಜಾ ಉದಾಹರಣೆಯಲ್ಲಿ ಏನೇ ಬರಲಿ ನಮ್ಮ ದೇಶಪ್ರೇಮಕ್ಕೆ...

ವೀರ ಯೋಧರ ಸಾಹಸ ಚಿತ್ರಣಗಳು: ಒಮ್ಮೆ ಕಣ್ಣಾಡಿಸಿ, ಧನ್ಯತಾಭಾವ ಅನುಭವಿಸಿ!

ದೇಶಕ್ಕಿಂದು 71ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಹಲವರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರ್ಯದ ಬೆಚ್ಚನೆಯ ಗೂಡಿನಲ್ಲಿ ನಾವಿಂದು ಬದುಕು ಕಂಡುಕೊಳ್ಳುತ್ತಿದ್ದೇವೆ. ನಾಡಿನ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಡುತ್ತ ದಾಳಿಗಳಿಗೆ ಮೈ ಕೊಟ್ಟು ನಿಂತ ಯೋಧರ ಯಶೋಗಾಥೆಗಳು ಒಂದೆರಡಲ್ಲ....

’ಕ್ಯಾಂಪಸ್​​ ಸೆಲ್ಫಿ ಇದು ನಿಮ್ಮ ಕಾಲಂ’

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ. ದೃಷ್ಟಿ ಆಯ್ತದೆ… ಗಲ್ಲ ಇರೋದು ಕವಿಗಳು ಹೋಲಿಕೆ ಮಾಡೋಕೆ ಮಾತ್ರ ಅಲ್ಲ,...

ಕ್ಯಾಂಪಸ್ ಸೆಲ್ಪಿ

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ. ಸ್ನೇಹದ ಅಂಟು ‘ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರಾರು…’ ಅಂತ...

ಭ್ರಾತೃತ್ವದ ಈ ಬಂಧ…

ಬಹುಜನರ ಪಾಲಿಗೆ ಕರ್ಮಭೂಮಿಯಾಗಿರುವ ರಾಜಧಾನಿ ಒತ್ತಡದಲ್ಲೇ ದಿನ ದೂಡುತ್ತದೆ ಎಂಬುದನ್ನು ಒಪ್ಪೋಣ. ‘ಒತ್ತಡದ ಬಂಧನ’ ಎಂಬುದು ಹೊರನೋಟಕ್ಕಷ್ಟೇ, ಅಂತರಾಳದಲ್ಲಿ ಈ ನೆಲದ ಜೀವನಾಡಿ ಪ್ರತಿಕ್ಷಣವೂ ಭಾವುಕತೆಯನ್ನೇ ಮಿಡಿಯುತ್ತದೆ. ಹಬ್ಬ, ಜಾತ್ರೆ, ಪರಿಷೆ ಯಾವುದೇ ಇರಲಿ,...

Back To Top